ನಮ್ಮ ರಾಜ್ಯದಲ್ಲಿ ಮಹಿಳೆಯರಿಗಾಗಿ ಉಚಿತವಾಗಿ ಪ್ರಾರಂಭವಾಯಿತು ಬಸ್ ಪ್ರಯಾಣ ಇನ್ನು ಮುಂದೆ ರಾಜ್ಯದ ಮಹಿಳೆಯರಿಗೆ ಸಂತೋಷವೇ ಸಂತೋಷ .
ಸ್ನೇಹಿತರೆ ನಿಮಗೆ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಈಗಷ್ಟೇ ಕೆಲವು ದಿನಗಳ ಹಿಂದೆ ನೀಡಿರುವ ಐದು ಗ್ಯಾರಂಟಿಗಳಲ್ಲಿ ಈಗ ಈ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಈ ಐದು ಗಂಟೆಗಳನ್ನು ಶೀಘ್ರದಲ್ಲಿಗೆ ಜಾರಿಗೆ ಬರಬೇಕಿದ್ದ ಇದರಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗ್ಯಾರಂಟಿ.
ಈ ಯೋಜನೆ ರಾಜ್ಯದ ಮಹಿಳೆಯರಿಗೆ ಜುಲೈ ಒಂದರಿಂದ ಜುಲೈ 15ರ ವರೆಗೆ ಜಾರಿಗೆ ಮಾಡಲಾಗುತ್ತದೆ.
ಆದರೆ ಇದೀಗ ಜುಲೈ ಮುನ್ನವೇ ಇನ್ನು ಕೇವಲ 10 ದಿನಗಳಲ್ಲಿ ಜಾರಿ ಮಾಡುವ ಗ್ಯಾರಂಟಿ ಗೆ ರಾಜ್ಯ ಸರ್ಕಾರದವರು ಬಂದಿದ್ದಾರೆ ಅದರಿಂದ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಜೂನ್ ಎರಡನೇ ದಿನಾಂಕದಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ಅಷ್ಟೇ ಅಲ್ಲದೆ ಇದೀಗ ಕೇವಲ ಎರಡೇ ಎರಡು ದಿನಗಳಲ್ಲಿ ರಾಜ್ಯದ ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ.
ಇನ್ನು ಮುಂದೆ ಮಹಿಳೆಯರಿಗೆ ಬೆಂಗಳೂರಿನ BMTC ಬಸ್ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣದ ಟಿಕೆಟ್ ?
ಸರ್ಕಾರವು ಜೂನ್ 2ನೇ ದಿನಾಂಕದಂದು ನಡೆದ ಎಲ್ಲ ಪಕ್ಷದ ಕಾರ್ಯಕರ್ತರ ಜೊತೆಗೆ ಚರ್ಚೆಯನ್ನು ನಿಲ್ಲಿಸಿ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಧಿಕೃತವಾಗಿ ಎಲ್ಲ ಮಾಧ್ಯಮಗಳ ಮುಂದೆ ಚುನಾವಣೆ ಸಮಯದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಒಂದೇ ಬಾರಿ ಆಗಿ ಘೋಷಣೆ ಮಾಡಿದ್ದಾರೆ ಅಂದರೆ ನಾವು ಶೀಘ್ರದಲ್ಲಿ ಜಾರಿಗೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ಮಹಿಳೆಯರ ಉಚಿತ ಬಸ್ ಪ್ರಯಾಣ ಇದು ಎರಡೇ ದಿನಕ್ಕೆ ಜಾರಿಯಾಗಿದೆ.
ಈಗ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಮನೆಯಲ್ಲಿ ಉಚಿತವಾಗಿ ಪ್ರಯಾಣ ತುರ್ಕಿದ್ದು ಹಾಗೂ ಉಚಿತವಾಗಿ ಪ್ರಯಾಣದ ಟಿಕೆಟ್ ನೀಡುತ್ತಿದ್ದಾರೆ ಇದರ ಬಗ್ಗೆ ಹೆಚ್ಚು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಹಳ ಚರ್ಚೆ ಕಾಣುತ್ತಿವೆ ಏಕೆಂದರೆ ಸರ್ಕಾರ ಘೋಷಣೆ ಪ್ರಕಾರವಾಗಿ ಜೂನ್ 11ನೇ ತಾರೀಖಿನಿಂದ ಪ್ರಾರಂಭವಾಗಬೇಕಿದ್ದು ಆದರೆ ಇದೀಗ ಉಚಿತ ಬಸ್ ಪ್ರಾಯಣ ದಿನಾಂಕ ಜಾರಿಯಾಗಿದೆ.
ಇದು ಕೇವಲ ಎರಡೇ ದಿನಕ್ಕೆ ರಾಜ್ಯ ಸರ್ಕಾರ ಬೆಂಗಳೂರಿನ ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಜಾರಿಗೆ ಮಾಡಿರುವುದು ಎಲ್ಲರಿಗೂ ಆಶ್ಚರ್ಯಕರ ಸಂಗತಿಯಾಗಿದೆ.
ಇದು ಮಹಿಳೆಯರಿಗೆ ಹೆಚ್ಚು ಸಂತೋಷಕರ ಸಂಗತಿಯಾಗಿದೆ, ಇನ್ನು ಮುಂದೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಉಚಿತವಾಗಿ ಮಹಿಳೆಯರು ಪ್ರಯಾಣಿಸಬಹುದು.
ಉಚಿತ ಬಸ್ ಪ್ರಯಾಣಿಕೆ ಮಹಿಳೆಯರು ನೀಡಬೇಕಾಗಿರುವ ದಾಖಲೆಗಳು ?
ಈಗಷ್ಟೇ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಘೋಷಣೆ ಮಾಡಿದ್ದು ಅಷ್ಟೇ ಅಲ್ಲದೆ ನಮ್ಮ ರಾಜ್ಯದ ರಾಜಧಾನಿಯಾದ ಶ್ರೀಕಾಂತ್ ಬೆಂಗಳೂರಿನಲ್ಲಿ ಮಹಿಳೆಯರಿಗಿಂತಲೇ ಜೂನ್ 2ನೇ ತಾರೀಖಿನಿಂದ ಉಚಿತವಾಗಿ ಬಸ್ ಯೋಜನೆಯನ್ನು ಜಾರಿಗೆ ಮಾಡಿದ್ದಾರೆ ಬೆಂಗಳೂರಿನ ಮಹಿಳೆಯರು ಬಿಎಂಟಿಸಿ ಬಸ್ಗಳಲ್ಲಿ ಉಚಿತವಾಗಿ ಫ್ರೆಂಡ್ಸ್ ಬಹುದು.
ಈಗ ಮಹಿಳೆಯರು ಒಂದು ರಾಜ್ಯದಿಂದ ಇನ್ನೊಂದು ರಾಜಕೀಯ ಹೋಗಬೇಕಾದರೆ ಈ ಟಿಕೆಟ್ ಗಳು ಕೂಡ ಜೂನ್ 11ರಿಂದ ಮಾನ್ಯತೆಗೆ ದೊರಕಲಿವೆ. ಆದರೆ ಸರ್ಕಾರ ತಿಳಿಸಿರುವ ಹಾಗೆ ರಾಜಹಂಸ ಅಂಬಾರಿ ಹಾಗೂ ಐರಾವತ ಅಂತ ರಾಜ್ಯ ಬಸವ ಅಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವ ಬಸ್ಸುಗಳಿಗೆ ಇವುಗಳು ಟಿಕೆಟ್ ಬುಕಿಂಗ್ ಬಸ್ಸುಗಳಾಗಿರುವುದರಿಂದ ಇದರಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಇಲ್ಲವೆಂದು ಸರ್ಕಾರದವರು ಘೋಷಣೆ ಮಾಡಿದ್ದಾರೆ.
ಹಾಗಾದರೆ ಉಚಿತವಾಗಿ ಪ್ರಯಾಣಿಸಲು ಮಹಿಳೆಯರು ನಿಮ್ಮ ಆಧಾರ್ ಕಾರ್ಡ್ಗಳನ್ನ ಕಡ್ಡಾಯವಾಗಿ ಕಂಡಕ್ಟರ್ಗಳಿಗೆ ತೋರಿಸಬೇಕು ಹಾಗೂ ವೋಟರ್ ಐಡಿ ಅಥವಾ ಬಿಪಿಎಲ್ ಕಾರ್ಡ್ ಈ ರೀತಿಯ ಯಾವುದಾದರೂ ಒಂದು ನೀವು ನಮ್ಮ ಕರ್ನಾಟಕದ ನಿವಾಸಿ ಎಂದು ಗುರುತು ಮಾಡಲು ಸಾಕು ಈ ಮೇಲೆ ತಿಳಿಸಿರುವ ದಾಖಲೆಗಳು ಇದ್ದರೆ ಸಾಕು.
ಇಲ್ಲಿಯವರೆಗೆ ನೀವು ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು !