ಸ್ನೇಹಿತರೆ ಇದೀಗ ರಾಜ್ಯ ಸರ್ಕಾರವು ರೂಪಾಯಿ 500 ಗೆ ಅಡುಗೆ ಗ್ಯಾಸ್ ಅನ್ನು ನಾವು ವಿತರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಈ ಯೋಜನೆಯನ್ನು ನಾಳೆಯಿಂದಲೇ ಜಾರಿಗೆ ತರಲು ಸರ್ಕಾರವು ಚಿಂತನೆ ನಡೆಸಿದೆ.
ಇದರ ಕುರಿತಾಗಿ ಸರ್ಕಾರವು ಹೊಸ ಆದೇಶಗಳನ್ನು ಹೊರಡಿಸಿದ್ದು ಮತ್ತು ಇದಕ್ಕೆ ಕೆಲವು ಶರತ್ತುಗಳನ್ನು ಕೂಡ ಹಾಕಿದೆ ಈ ಶರತ್ತುಗಳನ್ನು ನೀವು ಪಾಲನೆ ಮಾಡಿದ್ದಲ್ಲಿ ಮಾತ್ರವೇ ನಿಮಗೆ ಪ್ರತಿ ತಿಂಗಳು ರೂಪಾಯಿ 500 ಕ್ಕೆ ಅಡುಗೆ ಗ್ಯಾಸ್ ಸೌಲಭ್ಯವನ್ನ ನಿಮ್ಮದಾಗಿಸಿಕೊಳ್ಳಿ ಹಾಗಾದರೆ ಈ ಸೌಲಭ್ಯವನ್ನು ನಿಮ್ಮದಾಗಿಸಿಕೊಳ್ಳಬೇಕಾದರೆ ಈ ಲೇಖನವನ್ನ ಸಂಪೂರ್ಣವಾಗಿ ಓದಿ ಮಾಹಿತಿಯನ್ನ ಸಂಪೂರ್ಣವಾಗಿ ಕೊಟ್ಟಿದ್ದೇನೆ ಹಾಗಾಗಿ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಪ್ರತಿ ತಿಂಗಳು 500 ರೂಪಾಯಿಗೆ ಅಡುಗೆ ಗ್ಯಾಸ್ ಅನ್ನ ನಿಮ್ಮ ಮನೆಗೆ ತರಿಸಿಕೊಳ್ಳಿ.
ಸ್ನೇಹಿತರೆ ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯದ ಪ್ರತಿಯೊಬ್ಬ ಬಡವರಿಗೂ ಹಾಗೂ ನಮ್ಮ ದೇಶದ ಬೆನ್ನೆಲುಬು ಆದ ರೈತನಿಗೂ ಕೂಡ ಗ್ಯಾಸ್ ಸೌಲಭ್ಯವನ್ನು ಮನೆ ಮನೆಗೆ ತಲುಪಿಸಿದೆ.
ಬಡವರಿಗೆ ಉಚಿತವಾಗಿ ಅಡುಗೆ ಗ್ಯಾಸ್ ಹಾಗೂ ಸ್ಟವ್ ಅನ್ನು ವಿತರಣೆ ಮಾಡುವ ಯೋಜನೆ ಯನ್ನು ಜಾರಿಗೆ ತಂದು ಅವರ ಮನೆಗೆ ಯಶಸ್ವಿಯಾಗಿ ತಲುಪಿಸಿದೆ.
ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿ ಹೇಳುವುದೇ ಬೇಡ ಈಗ ಗ್ರಾಮೀಣ ಹಾಗೂ ನಗರಗಳಲ್ಲಿ ಜನಗಳು ಗ್ಯಾಸ್ನ ಮೇಲೆ ಅವಲಂಬಿತರಾಗಿದ್ದಾರೆ ಕೆಲಸಗಳಿಗೂ ಕೂಡ ಊಟ ಉಪಚಾರ ಪ್ರತಿಯೊಂದುಕ್ಕೂ ಕೂಡ ಅಡುಗೆ ಗ್ಯಾಸನ್ನು ಅವಲಂಬಿತರಾಗಿದ್ದಾರೆ ಆದರೆ ನಿಮಗೆ ಗೊತ್ತಿರಬಹುದು ಇದೇ ಸಂದರ್ಭದಲ್ಲಿ ಅಡುಗೆ ಗ್ಯಾಸ್ ನ ಬೆಲೆ ಗಗನಕ್ಕೆ ಏರಿತ್ತು ಈ ಮೊದಲು ರೂಪಾಯಿ ಸಿಗುವ ಅಡಿಗೆ ಗ್ಯಾಸ್ 1,200ಕ್ಕೆ ಏರಿತ್ತು.
ಆದ್ದರಿಂದ ಈ ಅಡುಗೆ ಗ್ಯಾಸ್ ಬೆಲೆ ಏರಿದ್ದ ಕಾರಣದಿಂದ ಬಡವರು ಖರೀದಿ ಮಾಡಬೇಕಾದರೆ ಬಹಳ ಕಷ್ಟ ಆಗುತ್ತಿತ್ತು ಇದನ್ನ ತಲೆಯಲ್ಲಿಟ್ಟುಕೊಂಡು ಸರ್ಕಾರದವರು ಬಡವರಿಗೆ ಪ್ರತಿ ತಿಂಗಳು ರೂಪಾಯಿ 500ಕ್ಕೆ ಅಡುಗೆ ಗ್ಯಾಸನ್ನು ತಲುಪಿಸುವ ಹಾಗೆ ಯೋಜನೆಯನ್ನ ಹಾಕಲು ಮುಂದಾಗಿದೆ.
ಇಂಥವರಿಗೆ ಮಾತ್ರವೇ ಅಡುಗೆ ಗ್ಯಾಸ್ ರೂಪಾಯಿ 500ಕ್ಕೆ ಸಿಗುವ ಸೌಲಭ್ಯವಿದೆ.?
ಈ ಯೋಜನೆ ನಿಮ್ಮದಾಗಿಸಿಕೊಳ್ಳಬೇಕೆಂದರೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಮಾತ್ರವೇ ನಿಮಗೆ ರೂಪಾಯಿ 500 ಕ್ಕೆ ಅಡುಗೆ ಗ್ಯಾಸ್ ಸೌಲಭ್ಯವನ್ನು ನೀವು ಪಡೆಯಬಹುದು.
ಇದರ ಕುರಿತಾಗಿ ಸರ್ಕಾರವು ಕೆಲವು ಮಾಹಿತಿಗಳನ್ನು ನೀಡಿದ್ದು ಈ ಯೋಜನೆಯನ್ನು ಕೇವಲ ಬಡವರಿಗೆ ಮಾತ್ರ ನೀಡುವುದಾಗಿ ಹಾಗೂ ಬಿಪಿಎಲ್ ಕಾಡನ್ನು ಬಡತನ ರೇಖೆಗಿಂತ ಒಳಗಿರುವವರಿಗೆ ನೀಡಲಾಗಿದ್ದು ಈ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಈ ಯೋಜನೆ ಕೂಡ ಸಿಗಲಿದೆ.
ಆಸ್ಟ್ರೇಲಿಯಾದೆ ಸರ್ಕಾರವು ಪಡಿತರ ಚೀಟಿ ಹೊಂದಿದವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಹಾಗೂ ರೂಪಾಯಿ 500ಕ್ಕೆ ಅಡುಗೆ ಗ್ಯಾಸ್ ಅನ್ನ ನೀಡಲು ಸರ್ಕಾರವು ಮುಂದಾಗಿದೆ.
ಈ ಯೋಜನೆಯನ್ನು ಸರ್ಕಾರ ನಾಳೆ ಜಾರಿಗೆ ತರಲು ಪ್ಲಾನ್ ಮಾಡಿದ್ದು ಈ ಯೋಜನೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ರೂಪಾಯಿ ಅಡುಗೆ ಗ್ಯಾಸ್ ಸೌಲಭ್ಯ ಸಿಗಲಿದೆ ಒಂದು ವೇಳೆ ನೀವು Apl ರೇಷನ್ ಕಾರ್ಡ್ ಹೊಂದಿದ್ದರೆ ನಿಮಗೆ ಈ ಯೋಜನೆ ಸಿಗುವುದಿಲ್ಲ.
ನಾಳೆಂದಲೇ ಪ್ರತಿಯೊಬ್ಬರಿಗೆ ರೂಪಾಯಿ 500ಕ್ಕೆ ಅಡುಗೆ ಗ್ಯಾಸ್ ಸಿಗಲಿದೆ.?
ಹೌದು ಸ್ನೇಹಿತರೆ ನೀವು ಈ ಮೇಲೆ ಹೆಡ್ ಲೈನ್ ಓದಿದ್ದು ನಿಜ ನಾಳೆಯಿಂದಲೇ ರುಪಾಯಿ 500ಕ್ಕೆ ಸರ್ಕಾರ ಅಡುಗೆ ಗ್ಯಾಸನ್ನು ನೀಡಲು ಮುಂದಾಗಿದೆ ಇನ್ನು ಮುಂದೆ ನೀವು ಕೂಡ ರೂಪಾಯಿ 500 ಕ್ಕೆ ಅಡುಗೆ ಗ್ಯಾಸ್ ಅನ್ನು ಪಡೆಯಬಹುದು.
ಇದರ ಕುರಿತಾಗಿ ಸರ್ಕಾರವು ಬಹಳ ತಲೆಕೆಡಿಸಿಕೊಂಡಿದ್ದು ನಾಳೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಅಧಿಕೃತವಾದ ಘೋಷಣೆಯನ್ನು ಹೊರಡಿಸಲಿದ್ದಾರೆ.
ಈ ಯೋಜನೆ ಅಡಿಯಲ್ಲಿ ಇದು ಹೆಚ್ಚಾಗಿ ಬಡ ಜನಗಳಿಗೆ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಈ ಯೋಜನೆ ಸಿಗಲಿದೆ ಸರ್ಕಾರವು ಆದಷ್ಟು ಬೇಗ ಈ ಯೋಜನೆಯನ್ನು ಜಾರಿಗೆ ತರಲೆಂದು ಆಶಿಸುತ್ತಾ ಇಂದಿನ ಈ ಲೇಖನವನ್ನು ಇಲ್ಲಿಗೆ ವಿರಾಮ ಗೊಳಿಸೋಣ.
ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮೆಲ್ಲರಿಗೂ ಶುಭದಿನ.?