ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ 2 ಕೋಟಿ ಮನೆಗೆ ಉಚಿತ ವಿದ್ಯುತ್ ಸಿಗಲಿದೆ? ಜುಲೈ 1 ಒಳಗಡೆ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್ ?

ಇಂದಿನಿಂದ ಬೃಹಜೋತಿ ಯೋಜನೆ ಅಡಿಯಲ್ಲಿ ನೋಂದಣಿ ಕಾರ್ಯ ಪ್ರಾರಂಭವಾಗಿದೆ ಇದನ್ನು ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು .

ಮೊದಲು ನೀವು ಲಾಗಿನ್ ಮಾಡಿ ನಂತರ ಇದರ ಕುರಿತಾಗಿ ಕೆಲವು ಮಾಹಿತಿಗಳನ್ನು ತುಂಬಬೇಕಾಗುತ್ತದೆ ಇದರ ಮುಂಚೆ ಕೆಲವು ಮಾಹಿತಿಗಳನ್ನು ನೀವು ಪರಿಶೀಲಿಸಬೇಕಾಗುತ್ತದೆ.

ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ವಿದ್ಯುತ್ ಬಿಲ್ ಪಾವತಿಸುವವರ ಶುಲ್ಕ ಒಂದು ಸಾವಿರ ಒಳಗಡೆ ಇರಬೇಕು ಇಷ್ಟಿದ್ದರೆ ಮಾತ್ರ ಉಚಿತವಾಗಿ ವಿದ್ಯುತ್ ಸಿಗುತ್ತದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸ್ನೇಹಿತರೆ ನಿಮಗೆ ತಿಳಿದಿರಬಹುದು ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಬಹಳ ಜನಗಳು ಇದರ ಹಿಂದೆ ಬಿದ್ದಿದ್ದರು ಏನೆಂದರೆ ಗೃಹಜೋತಿ ಅಡಿಯಲ್ಲಿ ಉಷ್ಣ ವಾಗಿ ವಿದ್ಯುತ್ ಯಾವಾಗ ಸಿಗುತ್ತದೆ ಮತ್ತು ಯಾವ ದಿನದಂದು ನಾವು ಅರ್ಜಿ ಸಲ್ಲಿಸಬೇಕು ಎಂಬುದನ್ನ ಬಹಳ ಜನಗಳು ತಲೆಕೆಡಿಸಿಕೊಂಡಿದ್ದರು.

ಹಾಗಾದರೆ ಉಚಿತ ವಿದ್ಯುತ್ ಗೋಸ್ಕರ ಹೇಗೆ ಅರ್ಜಿ ಸಲ್ಲಿಸುವುದು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಉಚಿತವಾಗಿ ಅರ್ಜಿ ಸಲ್ಲಿಸಿ.

ನೋಡಿ ವಿದ್ಯುತ್ ಎಂಬುವುದು ಈಗ ಪ್ರತಿಯೊಬ್ಬರಿಗೂ ಬೇಕು ಇದಿಲ್ಲದೆ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳು ನಡೆಯುವುದಿಲ್ಲ .

ಸರ್ಕಾರವು ಚುನಾವಣೆ ಸಮಯದಲ್ಲಿ ನೀಡಿರುವ ಭರವಸೆಗಳಲ್ಲಿ ಇದು ಕೂಡ ಒಂದಾಗಿದೆ ಈಗ ಕಾಂಗ್ರೆಸ್ ಸರ್ಕಾರ ಇದನ್ನ ಜಾರಿಗೆ ತರಲು ಮುಂದಾಗಿದೆ ಅಷ್ಟೇ ಅಲ್ಲದೆ ನಾವು ಕರ್ನಾಟಕದ ಜನತೆಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತೇವೆ ಎಂದು ಮಾತು ಸಹ ಕೊಟ್ಟಿದ್ದರು. ಈ ಯೋಜನೆಯ ಪ್ರಕಾರವಾಗಿ ಸರ್ಕಾರದವರು ಎರಡು ಕೋಟಿಗೂ ಹೆಚ್ಚು ಮನೆಗಳಿಗೆ ಉಚಿತ ವಿದ್ಯುತ್ ಸಿಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಉಚಿತ ವಿದ್ಯುತ್ ಗೋಸ್ಕರ ಸರ್ಕಾರವು ಇದಕ್ಕೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಹಾಗಾಗಿ ಉಚಿತವಾಗಿ ವಿದ್ಯುತ್ ಪಡೆಯಲು ಕೆಲವು ಸೂಚನೆಗಳನ್ನು ನೀವು ಫಾಲೋ ಮಾಡಬೇಕಾಗುತ್ತದೆ.

ಗೃಹಜೋತಿ ಯೋಜನೆಗಾಗಿ ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ?

ಸ್ನೇಹಿತರೆ ಗೃಹ ಜ್ಯೋತಿ ಯೋಜನೆಗೆ ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಅಷ್ಟೇ ಅಲ್ಲದೆ ಈ ಫಾರಂಗಳನ್ನ ನೀವು ಡೌನ್ಲೋಡ್ ಮಾಡಿಕೊಂಡು ಆಫ್ಲೈನ್ ಮುಖಾಂತರ ಕೂಡ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ:- ಕರ್ನಾಟಕದ ಜನತೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ಆದರೆ ವಿದ್ಯುತ್ತನ್ನು ಉಚಿತವಾಗಿ ಪಡೆಯಲು ಈ ಒಂದು ನಿಯಮ ಕಡ್ಡಾಯ ?

ಸ್ನೇಹಿತರೆ ಮೊದಲ ನೀವು ಗೃಹಜೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿನೀವು ಭೇಟಿ ನೀಡಿ .

ನಂತರ ನಿಮ್ಮ ಹೆಸರು ಹಾಗೂ ನಿಮ್ಮ ವಿಳಾಸ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.

ಇಷ್ಟಾದ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ ಇದರ ಮುಂಚೆ ನಿಮಗೆ ಇನ್ನೂ ಕೆಲವು ಮಾಹಿತಿಗಳನ್ನು ಕೇಳಿದರೆ ನೀವು ಮಾಹಿತಿಗಳನ್ನ ತುಂಬಬೇಕಾಗುತ್ತದೆ ಉದಾಹರಣೆಗೆ ನಿಮ್ಮ ಆದಾಯ ಪ್ರಮಾಣ ಪತ್ರ ಆಗಿರಬಹುದು ಅಥವಾ ನಿಮ್ಮ ಜಾತಿ ಪ್ರಮಾಣ ಪತ್ರ ಕೂಡ ಆಗಿರಬಹುದು

ಮುಖ್ಯ ಸೂಚನೆ: ಸ್ನೇಹಿತರೆ ಸರ್ಕಾರದವರು ನಿನ್ನೆ ಅಂದರೆ ಕೆಲವೇ ದಿನಗಳ ಹಿಂದೆ ಘೋಷಣೆ ಮಾಡಿದ ಪ್ರಕಾರವಾಗಿ ನಮ್ಮ ಕರ್ನಾಟಕದ ಜನತೆಗೆ ಎರಡು ಕೋಟಿಗೂ ಹೆಚ್ಚು ಮನೆಗಳಿಗೆ ಉಚಿತವಾಗಿ ವಿದ್ಯುತ್ ದೊರೆಯುತ್ತದೆ ಇದರ ಅಧಿಕೃತ ಮಾಹಿತಿಗಳನ್ನ ಇನ್ನೇನು ಕೆಲವೇ ದಿನಗಳಲ್ಲಿ ಮಾಹಿತಿಯನ್ನು ಬಿಡುಗಡೆ ಮಾಡುತ್ತಾರೆ .

ಅಥವಾ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡುತ್ತಾರೆ ಅಧಿಕೃತ ವೆಬ್ಸೈಟ್ ಬಿಡುಗಡೆಯಾದ ನಂತರ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

ಇದನ್ನು ಓದಿ:-ಇನ್ನು ಮುಂದೆ ಉಚಿತವಾಗಿ 200 ಯೂನಿಟ್ ವಿದ್ಯುತ್ ಸಿಗುವುದಿಲ್ಲ .? ಪ್ರತಿಯೊಬ್ಬರು ವಿದ್ಯುತ್ ಬಿಲ್ ಕಟ್ಟಬೇಕು ಸರ್ಕಾರದಿಂದ ಹೊಸ ಆದೇಶ, ಸರ್ಕಾರದ ವಿದ್ಯುತ್ ಬಿಲ್ ಗೆ ಸಬ್ಸಿಡಿ..?

Leave a Comment