ಬಜೆಟ್ ಹಿನ್ನೆಲೆಯಲ್ಲಿ ಗೃಹ ಜ್ಯೋತಿಗೆ ಮತ್ತೊಂದು ಎಚ್ಚರಿಕೆ ನೀಡಿದ ಸರ್ಕಾರ ! ಅರ್ಜಿ ಸಲ್ಲಿಸಿದರು ಉಚಿತ ಕರೆಂಟ್ ಸಿಗುವುದಿಲ್ಲ ?

ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜೋತಿ ಯೋಜನೆ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಿದ್ದೇನೆ ಅಷ್ಟೇ ಅಲ್ಲದೆ ಬಜೆಟ್ ಬಂದ ಹಿನ್ನೆಲೆಯಲ್ಲಿ ಜ್ಯೋತಿ ಯೋಜನೆಗೆ ಹೊಸ ರೂಲ್ಸ್ ಅನ್ನ ಜಾರಿಗೆ ತಂದಿದ್ದಾರೆ ಏನು ಈ ಹೊಸ ರೋಲ್ಸ್ ಹೇಗೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಅಷ್ಟೇ ಅಲ್ಲದೆ ನೀವು ಒಂದು ವೇಳೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ನಿಮಗೆ ಗೃಹಜೋತಿ ಯೋಜನೆ ಅಡಿಯಲ್ಲಿ ಉಚಿತವಾಗಿ 200 ಯೂನಿಟ್ ವಿದ್ಯುತ್ ಸಿಗುವುದಿಲ್ಲ.

ಇದರ ಸಂಪೂರ್ಣ ವಿವರ ಈ ಕೆಳಗೆ ನೀಡಿದ್ದೇನೆ ಹಾಗಾಗಿ ಈ ವಿವರವನ್ನು ಓದಿ ಮೊದಲು ಅರ್ಥ ಮಾಡಿಕೊಳ್ಳಿ ನಂತರ ಅರ್ಜಿ ಹಾಕಿರೋ ಸ್ಟೇಟಸ್ ಅನ್ನ ಚೆಕ್ ಮಾಡಬೇಕಾಗುತ್ತದೆ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲನೇದಾಗಿ ಈ ಕೆಳಗಿನ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ👇

https://sevasindhugs.karnataka.gov.in/

ಎರಡನೇದಾಗಿ ನೀವು ಗೃಹ ಜ್ಯೋತಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ನಂತರ ನಿಮಗೆ ಆಪ್ಷನ್ ಬರುತ್ತದೆ ಅಲ್ಲಿ ನೀವು ಆ ಅಗ್ರಿ ಅಂತ ಕ್ಲಿಕ್ ಮಾಡಿ.

ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಹೆಸ್ಕಾಂ ಹೆಸರು ನಿಮ್ಮ ಲೈಟ್ ಬಿಲ್ ನಲ್ಲಿರುವ ಅಕೌಂಟ್ ನಂಬರನ್ನು ತಪ್ಪದೆ ಹಾಕಬೇಕಾಗುತ್ತದೆ ಹಾಕಿದ ನಂತರ ನಿಮ್ಮ ಮೊಬೈಲ್ ಗೆ ಒಂದು otp ಬರುತ್ತದೆ ಇಲ್ಲದಿದ್ದರೆ ಬರುವುದಿಲ್ಲ ಇದರ ಮುಂಚೆ ನೀವು ಮನೆಯಲ್ಲಿ ಸ್ವಂತ ವಾಸಿಸುತ್ತಿದ್ದೀರಿ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರೋ ಎಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ.

ಇದನ್ನು ಓದಿ:-ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಶನಿವಾರ KSRTC ಬಸ್ ಹತ್ತುವ ಮಹಿಳೆಯರಿಗೆ ಸರ್ಕಾರದ ಗುಡ್ ನ್ಯೂಸ್ ?

ಇಷ್ಟಾದ ನಂತರ ಹಾಯ್ ಅಗ್ರಿ ಅಥವಾ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮಗೆ ಸ್ವೀಕೃತ ಪತ್ರ ದೊರೆಯುತ್ತದೆ ಇಷ್ಟು ನೀವು ಅರ್ಜಿ ಸಲ್ಲಿಸಿದರೆ ನಿಮಗೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದರ್ಥ.

ಗೃಹಜೋತಿ ಸ್ಟೇಟಸ್ ಹೇಗೆ ಚೆಕ್ ಮಾಡುವುದು ?

ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಗೃಹ ಜ್ಯೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿರುತ್ತದೆ 👇https://sevasindhugs.karnataka.gov.in/

ಎರಡನೆಯದಾಗಿ ನಿಮಗೊಂದು ಮುಖಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಇದಾದ ನಂತರ ನೀವು ಹೆಸ್ಕಾಂ ಹೆಸರಿನ ಸೆಲೆಕ್ಟ್ ಮಾಡಿ ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ ಅಕೌಂಟ್ ನಂಬರನ್ನು ಹಾಕಬೇಕಾಗುತ್ತದೆ ನಂತರ ಕ್ಲಿಕ್ ಹಿಯರ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಕ್ಲಿಕ್ ಮಾಡಿದ ನಂತರ ನಿಮಗೆ ಇವರ ಅಪ್ಲಿಕೇಶನ್ ಫಾರ್ ಗೃಹಜೋತಿ ಸ್ಕೀಮ್ ಇಸ್ ರಿಸೀವ್ಡ್ ಸೆಂಡ್ ಟು ಎಸ್ಕಾಂ ಫಾರ್ ಪ್ರೊಸೆಸಿಂಗ್ ಅಂತ ಬರುತ್ತದೆ ಎಷ್ಟು ಬಂದರೆ ನೀವು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದರ್ಥ ಒಂದು ವೇಳೆ ಈ ರೀತಿಯಾಗಿ ನಿಮಗೆ ಬರೆದಿದ್ದರೆ.

ಒಂದು ವೇಳೆ ಬರದಿದ್ದರೆ ನೀವು ಮತ್ತೊಮ್ಮೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದರ್ಥ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಗೆ ಈ ಮೂರು ಕಾರ್ಡುಗಳು ಇದ್ದರೆ ಸಾಕು, ಒಂದೇ ಕ್ಲಿಕ್ ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ಡೈರೆಕ್ಟ್ ಲಿಂಕ್

Leave a Comment