Free Electricity: ಉಚಿತವಾಗಿ ವಿದ್ಯುತ್ ಸಿಗುತ್ತದೆ ಎಂದು ಖುಷಿ ಪಡಬೇಡಿ! ಕೇಂದ್ರ ಸರ್ಕಾರದಿಂದ ಬಂತು ಹೊಸ ರೂಲ್ಸ್ ತಪ್ಪಿದರೆ ಕನೆಕ್ಷನ್ ಕಟ್ ?

ಸ್ನೇಹಿತರೆ ನಮಗೆ ನಿಮಗೆ ತಿಳಿದಿರುವ ಹಾಗೆ ನಮ್ಮ ಮನೆಗೆ ಅಥವಾ ಕಂಪನಿಗಳಿಗೆ ಅಥವಾ ಯಾವುದೋ ಚಟುವಟಿಕೆಗೆ ವಿದ್ಯುತ್ ನಮಗೆ ಬೇಕೇ ಬೇಕು.

ಕೆಲವೊಂದು ಕಾರಣಗಳಿಂದ ವಿದ್ಯುತ್ ಕಂಪನಿಗಳು ಮನೆಯ ಕನೆಕ್ಷನ್ ಗಳನ್ನು ಕಟ್ ಮಾಡುತ್ತವೆ.

ಅಷ್ಟೇ ಅಲ್ಲದೆ ವಿದ್ಯುತ್ ಕಂಪನಿಗಳಿಗೆ ತಮ್ಮದೇ ಆದ ನೀತಿ ನಿಯಮಗಳನ್ನು ಹೊಂದಿವೆ, ಈ ನೀತಿ ನಿಯಮಗಳನ್ನು ಗ್ರಾಹಕರು ತಪ್ಪದೆ ಪಾಲಿಸಬೇಕು ಇಲ್ಲದಿದ್ದರೆ ಗ್ರಾಹಕರ ಅಂದರೆ ನಮ್ಮ ನಿಮ್ಮ ಅಂದರೆ ಬಳಕೆ ಮಾಡುವವರ ವಿದ್ಯುತ್ ಕನೆಕ್ಷನ್ ಕಟ್ ಮಾಡಲಾಗುತ್ತದೆ.

ನಿಮಗೆಲ್ಲ ತಿಳಿದಿರಬಹುದು ಒಂದು ಮನೆಯ ವಿದ್ಯುತ್ ಕನೆಕ್ಷನ್ ಆಗುತ್ತದೆ ಅಂದರೆ ಅದಕ್ಕೆ ನಿಖರವಾದ ಕಾರಣ ಇರುತ್ತದೆ ನಿಖರವಾದ ಕಾರಣ ಇಲ್ಲದೆ ವಿದ್ಯುತ್ ಇಲಾಖೆಯವರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಿಲ್ಲ.

ಇದನ್ನು ಓದಿ:-KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?

ಮನೆಯ ವಿದ್ಯುತ್ ಸಂಪರ್ಕಗಳು ಕಡಿತಗೊಳ್ಳಲು ಕಾರಣಗಳು ?

ಗ್ರಾಹಕರು ಅಂದರೆ ನಾವು ನೀವು ವಿದ್ಯುತ್ ಸಂಪರ್ಕ ಕಡಿತಕ್ಕೆ ವಿದ್ಯುತ್ ಇಲಾಖೆಗೆ ನಾವು ಅರ್ಜಿ ಸಲ್ಲಿಸಿದರೆ ಮಾತ್ರ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ.

ಸರ್ಕಾರ ಸೂಚನೆಯ ಆದಾರದ ಮೇಲೆ ಗ್ರಾಹಕರ ವಿದ್ಯುತ್ ಅನ್ನ ವಿದ್ಯುತ್ ಇಲಾಖೆಯವರು ಸಂಪರ್ಕ ಕಟ್ ಮಾಡುತ್ತಾರೆ.

ಒಂದು ವೇಳೆ ನೀವು ವಿದ್ಯುತ್ ಸರಬರಾಜು ಕಂಪನಿಯ ಪಾಲಿಸಿಗಳನ್ನ ತಪ್ಪಿದರೆ ಅಥವಾ ಆ ಪಾಲಿಸಿಗಳನ್ನು ಉಲ್ಲಂಘಿಸಿದರೆ ಆ ಕ್ಷಣ ನೀವು ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಾರೆ.

ಇದಕ್ಕೆ ನಿಖರವಾದ ಸ್ಥಳ ಹಾಗೂ ದಾಖಲೆಗಳು ಸಿಕ್ಕ ನಂತರವೇ ಮಾಡಲಾಗುತ್ತದೆ.

ಒಂದು ವೇಳೆ ಸರಿಯಾದ ಸಮಯಕ್ಕೆ ನಿರ್ದಿಷ್ಟ ದಿನಾಂಕದೊಳಗೆ ವಿದ್ಯುತ್ ಬಿಲ್ಲನ್ನು ಕಟ್ಟದೆ ಇದ್ದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಈ ಹಕ್ಕು ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಇರುತ್ತದೆ.

ಇನ್ನು ಕೆಲವು ಕಾರಣಗಳು ಇರುತ್ತವೆ ಅವು ಯಾವು ಎಂದರೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಅಂದ್ರೆ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿರುತ್ತಾರೆ. ಇದರಲ್ಲಿ ಕೆಲವು ಸಂದರ್ಭಗಳಲ್ಲಿ ಟೆಂಪರಿಂಗ್ ಮಾಡುವುದು ವಿದ್ಯುತ್ ಇಲಾಖೆಯ ಕಂಡು ಬಂದರೆ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

ಈಗ ಸದ್ಯ ಈಗಿನ ಕಾಲದಲ್ಲಿ ಯಾವುದೇ ವಿದ್ಯುತ್ ಸರಬರಾಜು ಕಂಪನಿಗಳು ಯಾವುದೇ ತರಹದ ನಿಖರವಾದ ನಿರ್ದಿಷ್ಟ ಕಾರಣವಿಲ್ಲದೆ ತಮ್ಮಷ್ಟಕ್ಕೆ ತಾವೇ ಬಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಅವರಿಗೆ ಅಧಿಕಾರ ಇರುವುದಿಲ್ಲ .

ಒಂದು ವೇಳೆ ಮನೆಯ ವಿದ್ಯುತ್ ಸಂಪರ್ಕವನ್ನ ಕಟ್ ಮಾಡಿಸಬೇಕಾದರೆ ಮನೆಯವರೇ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇಲ್ಲವಾದಲ್ಲಿ ಮೊದಲು ಗ್ರಾಹಕರಿಗೆ ವಿದ್ಯುತ್ ಸರಬರಾಜು ಕಂಪನಿಯವರು ನೋಟಿಸ್ ನೀಡುತ್ತಾರೆ ನೋಟಿಸ್ ನೀಡಿದ ನಂತರವೂ ಗ್ರಾಹಕರು ಸರಿಪಡಿಸದೇ ಇದ್ದಲ್ಲಿ ಆ ತಕ್ಷಣವೇ ವಿದ್ಯುತ್ ಸರಬರಾಜು ಕಂಪನಿಯವರು ಬಂದು ವಿದ್ಯುತ್ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ.

ಈ ಮೇಲೆ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಇದರಲ್ಲಿ ಯಾವುದೇ ತರಹದ ಗ್ರಾಹಕರು ತಪ್ಪು ಮಾಡಿದರೆ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಾರೆ.

ಇದನ್ನು ಓದಿ:-Aadhar Pan Card Rules: ಆಧಾರ್ ಪ್ಯಾನ್ ಕಾರ್ಡ್ ಹೊಸ ರೂಲ್ಸ್! ಈ ವ್ಯಕ್ತಿಗಳಿಗೆ ಇಂದಿನಿಂದ 6000ರೂ ದಂಡ?

Leave a Comment