ಹಾಯ್ ಸ್ನೇಹಿತರೆ ಸರ್ಕಾರವು ಜನಗಳಿಗೆ ಗುಡ್ ನ್ಯೂಸ್ ನೀಡಿದೆನೆಂದರೆ ಮನೆ ಇಲ್ದವರಿಗೆ ಮನೆಯನ್ನು ನಿರ್ಮಿಸಿ ಕೊಡುತ್ತಾರೆ ಅದು ಕೂಡ ಉಚಿತವಾಗಿ.
ಇದು ಹೆಚ್ಚೇನು ಹೆಚ್ಚು ಬಡವರಿಗೆ ಅನುಕೂಲಕರವಾಗಲಿದೆ ಇನ್ನು ಮುಂದೆ ಮನೆ ಇಲ್ಲದವರು ನಿಮ್ಮ ಸ್ವಂತ ಮನೆಯನ್ನು ಮಾಡಿಸಿಕೊಳ್ಳಬಹುದು.
ಹಾಗಾದ್ರೆ ನೀವು ಸ್ವಂತ ಮನೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬೇಕಾದರೆ ಇದಕ್ಕೆ ಬೇಕಾಗಿರುವ ಅರ್ಹತೆಗಳನ್ನು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಿದ್ದೇನೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರ ರಾಜ್ಯದ ಬಡವರಿಗಂತಲೇ ಗುಡ್ ನ್ಯೂಸ್ ನೀಡಿದೆ ಅದೇನೆಂದರೆ ಮನೆ ಇಲ್ಲದವರಿಗೆ ಸರ್ಕಾರ ಒಂದು ದೊಡ್ಡ ಜಾಕ್ಪಾಟ್ ಸಿಹಿ ಸುದ್ದಿಯನ್ನು ನೀಡಿದೆ ಬಡವರಿಗೆ ಹಾಗೂ ಮನೆ ಇಲ್ದೋರಿಗೆ ಮನೆಯನ್ನು ಸರ್ಕಾರದವರು ಉಚಿತವಾಗಿ ಕಟ್ಟಿಸಿ ಕೊಡುತ್ತಾರೆ.
ಇದು ಮುಖ್ಯವಾಗಿ ಈ ಯೋಜನೆ ಬರುವುದು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಯೋಜನೆ ಅಡಿಯಲ್ಲಿ ಬರುತ್ತದೆ ಈ ಯೋಜನೆ ಅಡಿಯಲ್ಲಿ ಯಾರಿಗೆ ಮನೆ ಇಲ್ಲವೋ ಅವರಿಗೆ ಉಚಿತವಾಗಿ ಮನೆಯ ಪಡೆಯಬಹುದು ಹಾಗೂ ಇದಕ್ಕೆ ನೀವು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದು ಹಾಗಾದರೆ ಅರ್ಜಿ ಸಲ್ಲಿಸಬೇಕಾದರೆ ಬೇಕಾಗಿರುವಂತಹ ಮುಖ್ಯ ದಾಖಲೆಗಳು ಯಾವುವು ಎಂಬುದನ್ನು ತಿಳಿದುಕೊಂಡು ಬರೋಣ ಬನ್ನಿ 👋
ಉಚಿತ ಮನೆಯ ಪಡೆಯಲು ಬೇಕಾಗಿರುವ ಅರ್ಜಿ ದಾಖಲೆಗಳು :
ನಿಮ್ಮ ಆಧಾರ್ ಕಾರ್ಡ್ ಹಾಗೂ
ನಿಮ್ಮ ಪಡಿತರ ಚೀಟಿ
ನಿಮ್ಮ ಗುರುತಿನ ಚೀಟಿ ಅಂದರೆ ವೋಟರ್ ಐಡಿ
ಉಚಿತ ಮನೆ ಪಡೆಯಲು ಬೇಕಾಗಿರುವ ಅರ್ಹತೆಗಳು :
ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸುವವರು ನಿಮ್ಮ ಹತ್ತಿರ ಯಾವುದೇ ತರಹದ ಮನೆ ಅಂದ್ರೆ ಸ್ವಂತ ಮನೆ ಇರಬಾರದು ನಿಮ್ಮ ಹೆಸರಲ್ಲಿ ಇರಬಾರದು ಅದು ಮುಖ್ಯವಾಗಿ ನೆನಪಿನಲ್ಲಿ ಇಡಿ.
ನಿಮ್ಮ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಜಾಸ್ತಿ ಇರಬಾರದು
ನೀವು ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು
ನೆನಪಿಡಿ ಒಂದು ಕುಟುಂಬಕ್ಕೆ ಒಂದೇ ಅರ್ಜಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
ಒಂದು ವೇಳೆ ನೀವು ಅಂಗವಿಕಲವಿದ್ದರೆ ಅಂಗವಿಕಲರಿಗೆ ಸಂಬಂಧಪಟ್ಟಂತಹ ಫಾರಂ ಗಳನ್ನು ನೀವು ದಾಖಲೆಗಳನ್ನು ನೀಡಬೇಕು .
ನೀವು ವಾಸವಾಗಿರುವ ಸ್ಥಳದ ದೃಢೀಕರಣ.
ಉಚಿತ ಮನೆ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
ಸ್ನೇಹಿತರೆ ಮೊದಲು ನೀವು ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು 👇
ನಂತರ ನೀವು ನಿಮ್ಮ ಕ್ಷೇತ್ರ ಹಾಗೂ ನಿಮ್ಮ ಪ್ರದೇಶವನ್ನು ಆಯ್ಕೆ ಮಾಡಬೇಕು
ಇದಾದ ನಂತರ ನಿಮ್ಮ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ವಲಯ ಮತ್ತು ನೀವು ಪ್ರಸ್ತುತವಾಗಿ ವಾಸಿಸುತ್ತಿರುವ ವಿಳಾಸದ ಸಂಖ್ಯೆಯನ್ನು ಖಂಡಿತವಾಗಿ ನಮೂದಿಸಬೇಕು
ನಿಮ್ಮ ಆಧಾರ್ ಸಂಖ್ಯೆಯನ್ನು ತಪ್ಪದೇ ತುಂಬಬೇಕು
ಇದಾದ ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು
ಇಷ್ಟಾದ ನಂತರ ನಿಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕು
ಅರ್ಜಿ ಸಲ್ಲಿಸುವವರು ಬ್ಯಾಂಕ್ಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಬೇಕು
ನೀವು ಕೊನೆಯದಾಗಿ ನಿಮ್ಮ ಮೊಬೈಲ್ ಅನ್ನು ತಪ್ಪದೇ ನಮೂದಿಸಬೇಕು ಏಕೆಂದರೆ ನಿಮಗೆ ಕಾಂಟಾಕ್ಟ್ ಮಾಡುತ್ತಾರೆ.