ನಮ್ಮ ಕರ್ನಾಟಕ ಸರ್ಕಾರವು ಜನತೆಗೆ ಅಂತಲೇ ವಿವಿಧ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ಈ ವಿವಿಧ ವಿವಿಧ ಯೋಜನೆಗಳಲ್ಲಿ ಒಂದಾದ ಉಚಿತ ಲ್ಯಾಪ್ಟಾಪ್ ಯೋಜನೆ ಯನ್ನು ಜಾರಿಗೆ ತರಲಿದೆ ಈ ಯೋಜನೆ ಮುಖ್ಯವಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾದ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ದೊರಕಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಹಾಗಾದ್ರೆ ನೀವು ಕೂಡ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಆಗಿದ್ದರೆ ನೀವು ಈ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾ ಅಥವಾ ಮೂಲಕ ಅರ್ಜಿ ಸಲ್ಲಿಸಬಹುದಾ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾನು ಕೊಟ್ಟಿರುತ್ತೇನೆ ಹಾಗಾಗಿ ಈ ಲೇಖನವನ್ನು ನೀವು ಪೂರ್ಣವಾಗಿ ಓದಿ.
ಕರ್ನಾಟಕದಲ್ಲಿ ಉಚಿತ ಲ್ಯಾಪ್ಟಾಪ್ ಯೋಜನೆಗೆ ಕಾರ್ಯ ಪ್ರಾರಂಭವಾಗಿದೆ
ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಹಲವಾರು ಸ್ಕೀಮ್ ಗಳು ಜಾರಿಯಲ್ಲಿದ್ದು ಇದರಲ್ಲಿ ಕೂಡ ಒಂದಾದ ಉಚಿತ ಲ್ಯಾಪ್ಟಾಪ್ ಸ್ಕೀಮ್ ಈ ಯೋಜನೆ ಬಗ್ಗೆ ಬಹಳ ಜನರು ತುದಿ ಕಾಲಿನಲ್ಲಿ ನಿಂತಿದ್ದಾರೆ ಈ ಯೋಜನೆ ನಮಗೂ ಸಿಗುತ್ತದೆ ಎಂದು.
ಹಾಗಾದ್ರೆ ನೀವು ಕೂಡ ಈ ಯೋಜನೆಯನ್ನು ಪಡೆಯಬೇಕಾದರೆ ನೀವು ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ಇದನ್ನ ನೀವು ದಯವಿಟ್ಟು ತಿಳಿದುಕೊಳ್ಳಿ.
ಉಚಿತ ಲ್ಯಾಪ್ಟಾಪ್ ಯೋಜನೆ 2021 ರಿಂದ ಪ್ರಾರಂಭವಾಗಿದೆ ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಇದುವರೆಗೂ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನೆಯನ್ನ ಪಡೆದಿದ್ದಾರೆ 2021 22 ನೇ ಸಾಲಿನಲ್ಲಿ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯನ್ನು ಪಡೆದಿದ್ದಾರೆ ಹೀಗಾಗಿ ಈ ಯೋಜನೆಯನ್ನು ನೀವು ಕೂಡ ಪಡೆದುಕೊಳ್ಳಿ.
ಉಚಿತವಾಗಿ ಲ್ಯಾಪ್ಟಾಪ್ ಪಡೆಯಲು ನೊಂದಣಿ:
ವಿದ್ಯಾರ್ಥಿಗಳೆಲ್ಲರೂ ಉಚಿತವಾಗಿ ಲ್ಯಾಪ್ಟಾಪ್ ಪಡೆಯಲು ನೀವು ಡಿಜಿಟಲ್ ನೊಂದಿಗೆ ಸಂಪರ್ಕ ಬರಬೇಕು ಇದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ, ಈ ಯೋಜನೆ ಅಡಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವರ ಅಂಕಗಳ ಆಧಾರದ ಮೇಲೆ ಉಚಿತವಾಗಿ ಲ್ಯಾಪ್ಟಾಪ್ ಮಾಡಲಾಗುತ್ತದೆ.
ಉಚಿತವಾಗಿ ಲ್ಯಾಪ್ಟಾಪ್ ಪಡೆಯಲು ಇರಬೇಕಾದ ಅರ್ಹತೆಗಳು ?
ಕರ್ನಾಟಕದ ನಿವಾಸಿ ಆಗಿರಬೇಕುಕುಟುಂಬದ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕುಅರ್ಜಿ ಹಾಕಲು ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿ ಅಥವಾ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಅಥವಾ ಪ್ಯಾರಾ ಮೆಡಿಕಲ್ ಡಿಪ್ಲೋಮಾ ಅಥವಾ ಯಾವುದೇ ಕೌಶಲ್ಯ ಅಭಿವೃದ್ಧಿ ಮಿಷನ್ ತರಬೇತಿಯ ವಿದ್ಯಾರ್ಥಿಯಾಗಿರಬೇಕು ಇಲ್ಲದಿದ್ದರೆ ಪದವಿ ಪೂರ್ವ ವಿದ್ಯಾರ್ಥಿ ಆಗಿರಬೇಕು ಉಚಿತವಾಗಿ ಲ್ಯಾಪ್ಟಾಪ್ ಪಡೆಯಲು ಕನಿಷ್ಠ ವಿದ್ಯಾರ್ಥಿಗಳು 65 ರಿಂದ 70% ವರೆಗೆ ಅಂಕಗಳು ಇರಬೇಕು.
ಉಚಿತ ಲ್ಯಾಪ್ಟಾಪ್ ಪಡೆಯಲು ಬೇಕಾಗಿರುವ ದಾಖಲೆಗಳು ?
ನಿಮ್ಮ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರ ನೀವು ನಿಮ್ಮ ನಗರದ ಅಥವಾ ಊರಿನ ನಿವಾಸಿ ಎಂಬ ಪ್ರೂಫ್ ಇರಬೇಕು ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ಮಾರ್ಕಸ್ ಕಾರ್ಡ್ನಿಮ್ಮ ಬ್ಯಾಂಕ್ ಖಾತೆ ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರನೀವು ನಿವಾಸವಾಗಿರುವ ಪ್ರಮಾಣ ಪತ್ರನಿಮ್ಮ ಮೊಬೈಲ್ ಸಂಖ್ಯೆಎರಡು ಪಾಸ್ಪೋರ್ಟ್ ಸೈಜಿನ ಫೋಟೋಗಳು
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಹೇಗೆ ಸಲ್ಲಿಸುವುದು ?
ಮೊದಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿಎರಡನೇ ಬಾರಿ ಮುಖಪಟ್ಟ ಓಪನ್ ಆಗುತ್ತೆ ನಂತರ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅಂತ ಇರುತ್ತದೆ ನೀವು ಇದರ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಕೇಳಿರುವ ಪ್ರತಿಯೊಂದು ನಮೂನೆಗಳನ್ನು ನೀವು ಭರ್ತಿ ಮಾಡಬೇಕು ನಿಮ್ಮ ಹೆಸರು ನಿಮ್ಮ ಸ್ನೇಹಿತ ಹೆಸರು ಮತ್ತು ನಿಮ್ಮ ವಿಳಾಸ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಇಮೇಲ್ ಐಡಿ ಕೇಳುತ್ತೆ ಕೊಡಬೇಕುಇಷ್ಟೆಲ್ಲಾ ಆದ ನಂತರ ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳಿ
ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!
ಇದನ್ನು ಓದಿ:-ಡಿಗ್ರಿ ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ಪ್ರತಿ ತಿಂಗಳು ಉಚಿತವಾಗಿ 3000 ಹಣ ಆದರೆ ಕೆಲವೇ ತಿಂಗಳು ಮಾತ್ರ?