ಉಚಿತ ಅಕ್ಕಿ ಜೊತೆ ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಹಣ, ಹೇಗೆ ಅರ್ಜಿ ಸಲ್ಲಿಸುವುದು? ಸಂಪೂರ್ಣ ವಿವರ ಇಲ್ಲಿದೆ ಡೈರೆಕ್ಟ್ ಲಿಂಕ್ ನೊಂದಿಗೆ

ಎಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಉಚಿತ ಅಕ್ಕಿಯ ಜೊತೆ ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಹಣ ಬಂದು ಸೇರಲಿದೆ ಬಂಪರ್ ಆಫರ್ ಕೊಟ್ಟ ಕಾಂಗ್ರೆಸ್ ಸರ್ಕಾರ.

ಈ ಬಂಪರ್ ಆಫರ್ ನೀವು ಕೂಡ ಪಡೆದುಕೊಳ್ಳಬೇಕಾಗಿದ್ದಲ್ಲಿ ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಯಾರಿಗೆ ಹಣ ಸಿಗುತ್ತದೆ ಯಾರು ಅರ್ಹರು ಯಾರು ಅನರ್ಹರು ಎಂಬುದರ ಸಂಪೂರ್ಣ ವಿವರವನ್ನು ಹಿಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ. ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ನಂತರವೇ ಉಚಿತ ಅಕ್ಕಿ ಜೊತೆ ಮನೆ ಯಜಮಾನಿಯ ಖಾತೆಗೆ ನೇರವಾಗಿ ಹಣ ಬರಲು ಅರ್ಜಿ ಸಲ್ಲಿಸಿ.

ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಏನೆಂದರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಜನರಿಗಂತಲೇ ಐದು ಗ್ಯಾರಂಟಿ ಘೋಷಣೆ ಮಾಡಿತ್ತು.

ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಐದು ಗ್ಯಾರಂಟಿಗಳನ್ನು ನಾವು ಜನರಿಗೆ ನೀಡುತ್ತೇವೆ ಎಂದು ಹೇಳಿದ್ದರು ಇದರಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದರು ಹಾಗಾದರೆ ಉಚಿತ 10 ಕೆ.ಜಿ ಅಕ್ಕಿ ಯಾರಿಗೆ ಸಿಗುತ್ತದೆ ಯಾರಿಗೆ ಸಿಗುವುದಿಲ್ಲ ಅಕ್ಕಿಯ ಜೊತೆ ಯಾರಿಗೆ ಉಚಿತವಾಗಿ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬರಲಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಉಚಿತ ಅಕ್ಕಿ ಪಡೆದುಕೊಳ್ಳಲು ಯಾರು ಅರ್ಹರು ?

ಇದನ್ನು ಓದಿ:-ಗೃಹಜ್ಯೋತಿ ಅರ್ಜಿ ಸಂಪೂರ್ಣ ಬದಲಾವಣೆ ? ಈಗ ಬಹಳ ಸುಲಭ ಒಂದೇ ಕ್ಲಿಕ್ ನಲ್ಲಿ ಅರ್ಜಿ ಸಲ್ಲಿಸಿ, ಇಲ್ಲಿದೆ ನೋಡಿ ಲಿಂಕ್ ..?

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಅಕ್ಕಿ ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್ ನವರು ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಅವರು ನೆನ್ನೆಯ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಉಚಿತ ಅಕ್ಕಿ ಪಡೆದುಕೊಳ್ಳಲು ಯಾರು ಅನರ್ಹರು ?

ಕಾಂಗ್ರೆಸ್ ಸರ್ಕಾರ ಹೇಳಿರುವ ಪ್ರಕಾರವಾಗಿ ಉಚಿತಕ್ಕೆ ಪಡೆದುಕೊಳ್ಳಲು ಎಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ದಾರರಿಗೆ ಉಚಿತ ಅಕ್ಕಿ ಪಡೆದುಕೊಳ್ಳಲು ಅರ್ಹ ಇರುವುದಿಲ್ಲ ಎಂದು ಹೇಳಿದ್ದಾರೆ ಈ ಯೋಜನೆ ಅಂದರೆ ಉಚಿತ ಅನ್ನಭಾಗ್ಯ ಯೋಜನೆ ಇವರಿಗೆ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಉಚಿತ ಅಕ್ಕಿ ಜೊತೆ ಮನೆ ಯಜಮಾನಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ?

ಸ್ನೇಹಿತರೆ ನಿಮ್ಮದು ಕೂಡ ಬಿಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ನಿಮಗೂ ನಂಬರ್ ಆಫರ್ ನಿಮಗೆ ಉಚಿತ ಅಕ್ಕಿ ಜೊತೆ ಹಣ ಕೂಡ ನೇರವಾಗಿ ಬ್ಯಾಂಕ್ ಖಾತೆಗೆ ಸಿಗಲಿದೆ.

ಹಾಗಾದ್ರೆ ಉಚಿತ 10 ಕೆಜಿ ಅಕ್ಕಿ ಬದಲು ಅಂದರೆ ನಿಮಗೆ ಮೊದಲು 5 ಕೆಜಿ ಬಿಪಿಎಲ್ ದಾರಿಗೆ ನೀಡುತ್ತಿದ್ದರು ತಲಾ ಒಬ್ಬರಿಗೆ ಅಂತೆ ಈಗ ಕಾಂಗ್ರೆಸ್ ಸರ್ಕಾರ ಇದಕ್ಕೆ 5 ಕೆಜಿ ಅಕ್ಕಿ ನೀಡಲು ಅಕ್ಕಿ ಸಿಗುತ್ತಿಲ್ಲ ಆದ ಕಾರಣದಿಂದ ಮೇಲಿನ ಐದು ಕೆಜಿ ಅಕ್ಕಿಗೆ ಪ್ರತಿಯೊಂದು ಕೆಜಿ ಅಕ್ಕಿಗೆ 34 ಅಂತೆ 5 ಕೆಜಿ ಅಕ್ಕಿಗೆ 170 ನೀಡುತ್ತಿದೆ.

ಮನೆಯಲ್ಲಿ ನಾಲ್ಕು ಜನ ಇದ್ದಲ್ಲಿ 680 ನೇರವಾಗಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಬಂದು ಸೇರಲಿದೆ.

ಉಚಿತ ಅಕ್ಕಿ ಜೊತೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರಲು ನೀವು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಸಿರಬೇಕು.

ಹೇಗೆ ಅರ್ಜಿ ಸಲ್ಲಿಸುವುದು ಉಚಿತ ಅಕ್ಕಿ ಜೊತೆ ಹಣ ಪಡೆದುಕೊಳ್ಳಲು?

ಸ್ನೇಹಿತರೆ ಸದ್ಯ ಇದಕ್ಕೆ ಯಾವುದೇ ತರಹದ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ನೇರವಾಗಿ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ಹಣ ಬಂದು ಸೇರಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಒಂದು ವೇಳೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಬಿಡುಗಡೆಯಾಗಿದ್ದಲ್ಲಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

ಇದನ್ನು ಓದಿ:- ಗೃಹಲಕ್ಷ್ಮಿ ಯೋಜನೆ ಜೊತೆಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಇನ್ಮೇಲೆ ಬ್ಯಾಂಕ್ ಖಾತೆಗೆ ಸೇರಲಿದೆ 2680 ಪ್ರತಿ ತಿಂಗಳು,

Leave a Comment