ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಭರವಸೆಗಳನ್ನ ಜಾರಿಗೆ ತರಲು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ.
ಅಷ್ಟೇ ಅಲ್ಲದೆ ಇದರ ಕುರಿತಾಗಿ ಮಾಧ್ಯಮಗಳ ಪ್ರೆಸ್ ಮೀಟಿಂಗ್ ನಲ್ಲಿ ನೀಡಿರುವಂತಹ 5 ಭರವಸೆಗಳನ್ನು ನಾವು ಜಾತಿಗೆ ತರಲು ಆದೇಶವನ್ನು ಹೊರಡಿಸಿದ್ದೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಹೊಸ ಶರತ್ತುಗಳನ್ನು ಕೂಡ ಹಾಕಿದ್ದಾರೆ ?
ಜುಲೈ 6 ರಿಂದ ಯಾರು ಕರೆಂಟ್ ಬಿಲ್ ಕಟ್ಟಬೇಡಿ!
ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನು ನೀಡಿತ್ತು ಈ ಐದು ಭರವಸೆಗಳಲ್ಲಿ ಒಂದಾದ ಉಚಿತ ವಿದ್ಯುತ್ ಯೋಜನೆ ಈಗ ಕಾಂಗ್ರೆಸ್ ಸರ್ಕಾರ ನೀವು ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ಬಳಸಬಹುದು ಯಾರು ಕೂಡ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಆದೇಶವನ್ನು ಹೊರಡಿಸಿದ್ದಾರೆ .
ಇದರ ಕುರಿತಾಗಿ ನಾವು ನುಡಿದಂತೆ ನಡೆದಿದ್ದೇವೆ ಆದ್ದರಿಂದ ಜುಲೈ 1 ರಿಂದ ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ .
ಈವರೆಗೂ ಯಾರು ಕರೆಂಟ್ ಬಿಲ್ ಕಟ್ಟದೆ ನೀವು ನಿಮ್ಮ ಕರೆಂಟ್ ಬಿಲ್ಲನ್ನು ಉಳಿಸಿಕೊಂಡಿದ್ದಿರೋ ಅಂತವರು ಪ್ರತಿಯೊಬ್ಬರು ಕರೆಂಟ್ ಬಿಲ್ ಕಟ್ಟಬೇಕು ಜುಲೈ ಒಂದರಿಂದ ಅಗಸ್ಟ್ ಒಂದರವರೆಗೆ ಎರಡು ನೂರು ಯೂನಿಟ್ ಒಳಗಡೆ ನೀವು ಕರೆಂಟ್ ಬಳಸಿದರೆ ಯಾರು ಕೂಡ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅದನ್ನ ಸರ್ಕಾರ ಪಾವತಿ ಮಾಡುತ್ತದೆ.
ಅದರಿಂದ ನೀವು ಇಲ್ಲಿವರೆಗೆ ಬಾಕಿ ಇರುವಂತಹ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ಒಂದು ವೇಳೆ ನೀವು ವಿದ್ಯುತ್ ಬಿಲ್ಲನ್ನು ಭರ್ತಿ ಮಾಡದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಉಚಿತ ವಿದ್ಯುತ್ ಯೋಜನೆ ಈ ಯೋಜನೆ ಜುಲೈ ಒಂದರಿಂದ ಮಾತ್ರ ಜಾರಿಗೆ ಬರಲಿದೆ ಆದರಿಂದ ಈ ತಿಂಗಳು ನೀವೆಲ್ಲರೂ ಕರೆಂಟ್ ಬಿಲ್ಲನ್ನು ಕಟ್ಟಬೇಕು ಎಂದು ಸರ್ಕಾರ ತಿಳಿಸಿದೆ ಈಗಾಗಲೇ ರಾಜ್ಯ ಸರ್ಕಾರ ಜುಲೈ ಒಂದರಿಂದ ಯಾರು ಕೂಡ ಕರೆಂಟ್ ಬಿಲ್ ಓದಿಸಬೇಡಿ ಏಕೆಂದರೆ ನಿಮ್ಮ ಕರೆಂಟ್ ಬಿಲ್ ಎರಡು ನೂರು ಯೂನಿಟ್ ಒಳಗಡೆ ಬಂದರೆ ನೀವು ಪಾವತಿಸೇ ಬೇಡಿ ಎಂದು ತಿಳಿಸಿದೆ ಅಷ್ಟೇ ಅಲ್ಲದೆ ಈಗ ಕರೆಂಟ್ ಬಿಲ್ ಬೆಲೆ ಬಹಳ ಹೆಚ್ಚಾಗಿದೆ.
ಸರ್ಕಾರ ಇದರ ಬಗ್ಗೆ ಚರ್ಚೆ ನಡೆಸಿದ್ದು ಕ್ಯಾಬಿನೆಟ್ ಮೀಟಿಂಗ್ನಲ್ಲಿ ತಿಳಿಸಿರುವ ಹಾಗೆ ಜುಲೈ ಒಂದರಿಂದ ಪ್ರತಿ ಮನೆಗೆ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದಾರೆ ಅದರಲ್ಲಿಯೂ ಸ್ವಂತ ಮನೆಗಳಿಂದ ಹಿಡಿದು ಬಾಡಿಗೆ ಮನೆಯಲ್ಲಿ ಇರುವವರೆಗೂ ಇದು ಸಂಪೂರ್ಣವಾಗಿ ಉಚಿತವಾಗಿ ಸಿಗಲಿದೆ ಎಂದು ತಿಳಿಸಿದ್ದಾರೆ ಇದಕ್ಕೆ ಯಾವುದೇ ಶರತ್ತುಗಳು ಇರುವುದಿಲ್ಲ ಮತ್ತು ಯಾವುದೇ ಜಾತಿ ಅಥವಾ ಬಿಪಿಎಲ್ ಎಪಿಎಲ್ ಎಂದು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಉಚಿತವಾಗಿ 200 ಯೂನಿಟ್ ವಿದ್ಯುತ್ ಪಡೆಯಲು ನಿಮಗೆ ಯಾವುದೇ ತರಹದ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ ?
ಸ್ನೇಹಿತರೆ ಇದರ ಮುಂಚೆ ತಿಳಿಸಿರುವ ಸರ್ಕಾರ ಮಾಹಿತಿಯ ಪ್ರಕಾರವಾಗಿ ಈ ಯೋಜನೆ ಬಡವರಿಗಷ್ಟೇ ಸಿಗಲಿದೆ ಮತ್ತು ಯಾರ ಹತ್ತಿರ ಬಿಪಿಎಲ್ ಕಾಟ್ ಬಂದಿದ್ದೀರೋ ಅವರಿಗಷ್ಟೇ ಉಚಿತವಾಗಿ 200 ಯೂನಿಟ್ ವಿದ್ಯುತ್ ಸಿಗಲಿದೆ ಎಂದು ಘೋಷಣೆ ಮಾಡಿದ್ದರು.
ಆದರೆ ಇದೀಗ ರಾಜ್ಯ ಸರ್ಕಾರವು ಈ ಯೋಜನೆ ಎಲ್ಲಾ ಜನರಿಗೂ ಕೂಡ ಸಿಗಲಿದೆ ಅಂದರೆ ನಿಮ್ಮ ಹತ್ತಿರ ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಇದ್ದರೂ ಕೂಡ ಈ ಯೋಜನೆ ನಿಮಗೆ ಸಿಗಲಿದೆ.
ಇನ್ನು ಮುಂದೆ ಜುಲೈ ಒಂದರಿಂದ ಕರ್ನಾಟಕದ ಜನತೆಗಳು ಸಂಪೂರ್ಣವಾಗಿ ವಿದ್ಯುತ್ತನ್ನು ಉಚಿತವಾಗಿ ಉಪಯೋಗಿಸಬಹುದು ಯಾರು ಕೂಡ ಕರೆಂಟ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ.
ನೆನಪಿರಲಿ 200 ಯೂನಿಟ್ ಒಳಗಡೆ ಬಂದರೆ ಮಾತ್ರ.
ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!