ಗಣೇಶ ಚತುರ್ಥಿ ಹಬ್ಬಕ್ಕೂ ಮುನ್ನ ಬಿಪಿಎಲ್ ದಾರರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ

ನಿಮಗೆ ನಮಗೆ ತಿಳಿದಿರುವ ಹಾಗೆ ನಮ್ಮ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿ ವರ್ಷಗಳೇ ಕಳಿದಿವೆ ಅದು ಕೂಡ ನಮಗಿ ನಿಮಗೆ ತಿಳಿದಿದೆ ವರ್ಷಗಳು ಕಳೆದರೂ ಇನ್ನೂವರೆಗೂ ರೇಷನ್ ಕಾರ್ಡ್ ಜನರ ಕೈ ತಲುಪಿಲ್ಲ.

ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಆಹಾರ ಇಲಾಖೆಯು ಒಂದು ಒಳ್ಳೆ ಗುಡ್ ನ್ಯೂಸ್ ನೀಡಿದೆ ಹೊಸ ಬಿಪಿಎಲ್ ಕಾಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುತ್ತಾರೆ  ಮೂಲಗಳ ಪ್ರಕಾರ ತಿಳಿದಿದೆ.

ಗಣೇಶ ಚತುರ್ಥಿ ಹಬ್ಬಕ್ಕೂ ಮುನ್ನ ಬಿಪಿಎಲ್ ದಾರರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ ?
Sweet news for BPL fans before Ganesh Chaturthi festival

ಈಗ ಸದ್ಯ ಅರ್ಜಿ ಹಾಕಿರುವ ಬಿಪಿಎಲ್ ಕಾರ್ಡ್ ಬಂದಿಲ್ಲ ಇದರಿಂದ ಜನರು ಬಹಳ ರುಚಿ ಹೋಗಿದ್ದಾರೆ ಅಷ್ಟೇ ಅಲ್ಲದೆ ಸದ್ಯ ಎಪಿಎಲ್ ರೇಷನ್ ಕಾರ್ಡ್ ಗಳಲ್ಲಿ ಎಪ್ಪತೈದರಷ್ಟು ದೃಢೀಕರಣ ಪೂರ್ಣಗೊಂಡಿದೆ.

ಮೃತಪಟ್ಟಿರುವ ಹೆಸರುಗಳನ್ನ ರೇಷನ್ ಕಾರ್ಡ್ ನಿಂದ ತೆಗೆಯಲು ಆಹಾರ ಇಲಾಖೆ ಕಾಯ್ದೆಗಳನ್ನ ಉಲ್ಲಂಘಿಸಿ ಬಳಸುತ್ತಿದ್ದ ಫರಾಣಿಗಳನ್ನ ಆಹಾರ ಇಲಾಖೆಯವರು ಪತ್ತೆ ಮಾಡಿದ್ದಾರೆ, ಕಳೆದ ತಿಂಗಳು ಅಷ್ಟೇ ಶೇಕಡ ಐದು ಲಕ್ಷಕ್ಕೂ ಹೆಚ್ಚು ಕಾರ್ಡುಗಳನ್ನು  ಸರ್ಕಾರದವರು ರದ್ದು ಮಾಡಿದ್ದಾರೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ಅವಕಾಶ?

ಈಗ ಸದ್ಯ ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಲುಗಟ್ಟಲೆ ಸರಕಾರಿ ಕಚೇರಿಗಳನ್ನ ಮನೆ ಯಜಮಾನಿಯರು  ಮುತ್ತಿಗೆ ಹಾಕಿದ್ದಾರೆ ಇದರಲ್ಲಿ ಸ್ವಲ್ಪ ಗೊಂದಲಗಳಿದ್ದು ಏನೆಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಪುರುಷ ಮುಖ್ಯಸ್ಥನಾಗಿದ್ದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಸಿಗಬೇಕಾದರೆ ಮಹಿಳೆ ರೇಷನ್ ಕಾರ್ಡ್ ನಲ್ಲಿ ನೇಮದ ಪ್ರಕಾರವಾಗಿ ಮುಖ್ಯಸ್ಥ ಆಗಿರಬೇಕು.

ಇದಕ್ಕಂದಲೇ ಸರ್ಕಾರದವರು ಸೆಪ್ಟೆಂಬರ್ ಒಂದರಿಂದ ಮನೆಯ ಮುಖ್ಯಸ್ಥ ಅಂದರೆ ಯಜಮಾನ್ನಿಯನ್ನು ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡಬಹುದು ಎಂದು ಅವಕಾಶ ನೀಡಿದ್ದಾರೆ.

ಈಗ ಸದ್ಯ ಆಹಾರ ಇಲಾಖೆ ಪ್ರಕಾರ 6 ಲಕ್ಷಕ್ಕೂ ಹೆಚ್ಚು ಜನ ಪುರುಷ ಮುಖ್ಯಸ್ಥರಿದ್ದಾರೆ ಈ ಆರು ಲಕ್ಷ ಕಾಡುಗಳ ಮುಖ್ಯಸ್ಥರ ಬದಲಾವಣೆ ಆಗಲಿದೆ ಎಂದು ತಿಳಿಸಿದ್ದಾರೆ ಹೀಗಾಗಿ ತಿದ್ದುಪಡಿಗೆ ಸರ್ಕಾರದವರು ಸದಾ ಅವಕಾಶ ನೀಡಿದ್ದಾರೆ.

ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ

ನಿಮಗೆ ಇನ್ನು ಗೃಹಲಕ್ಷ್ಮಿ ಹಣ ಬಂದಿಲ್ವಾ? ಟೆನ್ಶನ್ ತಗೋಬೇಡಿ ನಿಮ್ಮ ಮೊಬೈಲ್‌ ನಲ್ಲಿ ಚಿಕ್ಕ ಕೆಲಸ ಮಾಡಿ

Leave a Comment