ಗೃಹಲಕ್ಷ್ಮಿ ಯೋಜನೆ ಜೊತೆಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಇನ್ಮೇಲೆ ಬ್ಯಾಂಕ್ ಖಾತೆಗೆ ಸೇರಲಿದೆ 2680 ಪ್ರತಿ ತಿಂಗಳು,

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಜೊತೆಗೆ ಅಣ್ಣ ಭಾಗ್ಯ ಯೋಜನೆ ಬಗ್ಗೆ ವಿವರವಾದ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.

ಗೃಹಲಕ್ಷ್ಮಿ ಯೋಜನೆಯ ಜೊತೆಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಮಹಿಳೆಯರಿಗೆ ಈ ಯೋಜನೆ ಯಾರಿಗೂ ಸಿಗುತ್ತದೆ ಯಾರಿಗೂ ಸಿಗುವುದಿಲ್ಲ ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಸ್ನೇಹಿತರೆ ನಿಮಗೆಲ್ಲಾ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆಯ ಸಮಯದಲ್ಲಿ ಐದು ಗ್ಯಾರಂಟಿಗಳನ್ನು ನೀಡಿತ್ತು ನಾವು ಕರ್ನಾಟಕದಲ್ಲಿ ಗೆದ್ದು ಬಂದರೆ ಈ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಮಾತು ಕೊಟ್ಟಿದ್ದರು.

ಈಗ ನಮ್ಮ ಕರ್ನಾಟಕದಲ್ಲಿ ಸದ್ಯ ಕಾಂಗ್ರೆಸ್ ಪಕ್ಷ ಗೆದ್ದಿದ್ದು ತಿಂಗಳುಗಳೆ ಕಳಿದಿವೆ. ಈಗ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು ಅದು ಕಾಂಗ್ರೆಸ್ ಕರ್ತವ್ಯವಾಗಿದೆ ಹೀಗಾಗಿ ಕೊಟ್ಟಿರುವ ಐದು ಭರವಸೆಗಳಲ್ಲಿ ಒಂದಾದ ಉಚಿತ ಅಣ್ಣ ಭಾಗ್ಯ ಯೋಜನೆ .

ಉಚಿತ ಅನ್ನ ಭಾಗ್ಯ ಯೋಜನೆ ಯಾರಿಗೆ ಸಿಗುತ್ತದೆ ಯಾರಿಗೂ ಸಿಗುವುದಿಲ್ಲ ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತೆ ಇದೆ ?

ಸ್ನೇಹಿತರೆ ಉಚಿತ ಅಣ್ಣ ಭಾಗ್ಯ ಯೋಜನೆ ಈ ಯೋಜನೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಮಾತ್ರ ಸಿಗುತ್ತದೆ.

ಇನ್ನುಳಿದ ಅಂತ್ಯೋದಯ ಅಥವಾ ಎಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಈ ಯೋಜನೆ ನಿಮಗೆ ಸಿಗುವುದಿಲ್ಲ .

ಏಕೆಂದರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದರು.

ಇದನ್ನು ಓದಿ:-ಗೃಹಲಕ್ಷ್ಮಿ ಆಪ್ ಬಿಡುಗಡೆ ? ಇಲ್ಲಿದೆ ನೋಡಿ ಅಧಿಕೃತ ಮಾಹಿತಿ ಒಂದೇ ಕ್ಲಿಕ್ ಮುಖಾಂತರ ಅರ್ಜಿ ಸಲ್ಲಿಸಿ ಆಪ್ ಲಿಂಕ್ ಇಲ್ಲಿದೆ ?

ಉಚಿತ ಅಕ್ಕಿಯ ಬದಲು ನೇರವಾಗಿ ಬ್ಯಾಂಕ್ ಖಾತೆಗೆ ಹಣ ?

ಸ್ನೇಹಿತರೆ ನಿಮಗೆ ತಿಳಿದಿರಬಹುದು ಕಾಂಗ್ರೆಸ್ ಸರಕಾರ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದರು. ಈಗ ಈ ಯೋಜನೆ ಬಿಪಿಎಲ್ ರೇಷನ್ ಕಾರ್ಡ್ ಅಂತವರಿಗೆ ಮಾತ್ರ ಸಿಗುತ್ತದೆ.

ಈ ಮೊದಲು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಒಬ್ಬರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದರು ಈಗ ಇದಕ್ಕೆ ಸೇರಿಸಿ ಕೊಡಬೇಕಾದರೆ 10 ಕೆಜಿ ಆಗುತ್ತದೆ ಈಗ ಕಾಂಗ್ರೆಸ್ ಸರ್ಕಾರ ಕೈಯಿಂದ 5 ಕೆಜಿ ಅಕ್ಕಿ ಜಾಸ್ತಿಯಾಗಿ ನೀಡಲು ಇವರ ಹತ್ತಿರ ಅಕ್ಕಿ ಇಲ್ಲ.

ಆದಕಾರಣದಿಂದ ನಿಮ್ಮ ಮನೆಯ ರೇಷನ್ ಕಾರ್ಡ್ ನಲ್ಲಿ ಯಜಮಾನೀಯ ಖಾತೆಗೆ ನೇರವಾಗಿ ಹಣ ಬಂದು ಸೇರಲಿದೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿ ನಿಮ್ಮ ಮನೆಯಲ್ಲಿ ನಾಲ್ಕು ಜನ ಇದ್ದರೆ ನಿಮಗೆ ಪ್ರತಿ ತಿಂಗಳು 680 ರೂಪಾಯಿ ನೇರವಾಗಿ ಮನೆಯ ಯಜಮಾನಿಯ ಖಾತೆಗೆ ಬಂದು ಸೇರಲಿದೆ.

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಅಥವಾ ಹೇಗೆ ಆಚರಿಸಬೇಕು ?

ಸ್ನೇಹಿತರೆ ಸದ್ಯ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ತರಹದ ಲಿಂಕ್ ಅಥವಾ ವೆಬ್ಸೈಟ್ ಅಥವಾ ಅಧಿಕೃತ ವೆಬ್ಸೈಟ್ ಅಲ್ಲಿ ಬಿಡುಗಡೆಯಾಗಿಲ್ಲ.

ಈ ಯೋಜನೆ ನೇರವಾಗಿ ಮನೆ ಯಜಮಾನಿಗೆ ಹಣ ಬಂದು ಸೇರಲಿದೆ .

ನೀವು ಯಾವುದೇ ತರಹದ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಅಥವಾ ನೀವು ಯಾವುದೇ ತರಹದ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಜುಲೈ ಒಂದರಿಂದಲೇ ಈ ಯೋಜನೆ ಜಾರಿಯಲ್ಲಿದೆ.

ಇದನ್ನು ಓದಿ:-ಗೃಹಜ್ಯೋತಿ ಅರ್ಜಿ ಸಂಪೂರ್ಣ ಬದಲಾವಣೆ ? ಈಗ ಬಹಳ ಸುಲಭ ಒಂದೇ ಕ್ಲಿಕ್ ನಲ್ಲಿ ಅರ್ಜಿ ಸಲ್ಲಿಸಿ, ಇಲ್ಲಿದೆ ನೋಡಿ ಲಿಂಕ್ ..?

Leave a Comment