ಕರ್ನಾಟಕ ರಾಜ್ಯದ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ ಇನ್ನು ಮುಂದೆ ರೈತರ ಸಾಲ ಸಂಪೂರ್ಣ ಮನ್ನಾ?ಈಗಲೇ ನಿಮ್ಮ ಸಾಲವನ್ನು ಮನ್ನಾ ಮಾಡಿಸಿಕೊಳ್ಳಿ?

ಹೌದು ನಮ್ಮ ರಾಜ್ಯದ ನೂತನ ಸಿಎಂ ಆದ ಸಿದ್ದರಾಮಯ್ಯ ಅವರು ರಾಜದ ರೈತರಿಗೆ ಗುಡ್ ನ್ಯೂಸ್ ಅನ್ನ ನೀಡಿದ್ದಾರೆ ಏಕೆಂದರೆ ರಾಜ್ಯದ ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಿದ್ದಾರೆ.

ರೈತರು ಯಾವುದೇ ಬ್ಯಾಂಕ್ ನಿಂದ ನೀವು ಕೃಷಿಗಾಗಿ ಸಾಲವನ್ನು ತೆಗೆದುಕೊಂಡಿದ್ದರೆ ನಿಮ್ಮ ಸಾಲ ಸಂಪೂರ್ಣವಾಗಿ ಮಣ್ಣ ಮಾಡಲಿದ್ದಾರೆ.

ಸರ್ಕಾರದವರು ಹಾಗಾದರೆ ನೀವು ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು ಆಗ ತಾನೇ ನಿಮ್ಮ ಕೃಷಿ ಸಾಲ ಸಂಪೂರ್ಣವಾಗಿ ಮಣ್ಣಾಗುತ್ತದೆ.

ರೈತರು ನೀವು ಖುಷಿ ಸಾಲವನ್ನು ಮನ್ನಾ ಮಾಡಿಸಲು ಏನು ಮಾಡಬೇಕು ಎಷ್ಟು ಸಾಲ ಮಣ್ಣಾಗಲಿದೆ ಹಾಗೂ ಯಾವ ಬ್ಯಾಂಕುಗಳಲ್ಲಿ ತೆಗೆದುಕೊಂಡರೆ ಮಾತ್ರ ಮಣ್ಣಾಗಲಿದೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾನು ತಿಳಿಸಿಕೊಡಲಿದ್ದೇನೆ ಹಾಗಾಗಿ ಇದನ್ನು ನೀವು ಸಂಪೂರ್ಣವಾಗಿ ಓದಿ.

ಕರ್ನಾಟಕ ರಾಜ್ಯದ ಇತರ ಸಂಪೂರ್ಣ ಸಾಲಮನ್ನಾ ?

ಸ್ನೇಹಿತರೆ ಬಹುತೇಕ ರೈತರು ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಕೃಷಿಗಾಗಿ ಸಾಲವನ್ನು ತೆಗೆದುಕೊಂಡು ಸರಿಯಾಗಿ ಇಳುವರಿ ಬರದೆ ಕಾರಣದಿಂದ ಅದಕ್ಕೆ ಸರಿಯಾಗಿ ಬಡ್ಡಿ ಅಥವಾ ಅಸಲು ತುಂಬದೇ ಇರುವುದರಿಂದ ನರಳಾಡುತ್ತಿದ್ದಾರೆ ಆದರೆ ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ನೀಡಿದೆ ನಾವು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ ಹಾಗಾದರೆ.

ಹಾಗಾದರೆ ರೈತರು ನಿಮ್ಮ ಕೃಷಿ ಸಾಲವನ್ನು ಮಣ್ಣ ಮಾಡಲು ಹೇಗೆ ಅರ್ಜಿ ಸಲ್ಲಿಸಬೇಕು ಅಥವಾ ಸರ್ಕಾರ ಆದೇಶ ಹೊರಡಿಸಿದ್ದ ನಂತರವೇ ನೀವು ಈ ಒಂದು ಕೆಲಸ ಮಾಡಬೇಕು ಹಾಗಾಗಿ ನೀವು ಹೆಚ್ಚಿನ ಮಾಹಿತಿ ಹಾಗೂ ಅಪ್ಡೇಟ್ ಗೋಸ್ಕರ ನಮ್ಮನ್ನು ಫಾಲೋ ಮಾಡಿ.

ಕರ್ನಾಟಕ ರಾಜ್ಯದ ರೈತರ 50,000 ಸಾಲ ಮನ್ನಾ?

ಹೌದು ನೀವು ಕೂಡ ನಮ್ಮ ಕರ್ನಾಟಕದ ರೈತರಾಗಿದ್ದಲ್ಲಿ ನೀವು ಕೃಷಿ ಉಪಯೋಗಕ್ಕಾಗಿ ಯಂತ್ರಗಳನ್ನು ಅಥವಾ ರಸಗೊಬ್ಬರಗಳನ್ನ ಅಥವಾ ಬಿತ್ತನೆ ಬೀಜಗಳನ್ನ ಅಥವಾ ಯಾವುದೇ ಕೃಷಿ ಉದ್ದೇಶಕ್ಕಾಗಿ ನೀವು ಬ್ಯಾಂಕುಗಳಲ್ಲಿ ಅಥವಾ ಸೊಸೈಟಿಗಳಲ್ಲಿ ತೆಗೆದುಕೊಂಡ 50,000 ಸಾಲವನ್ನ ಸರ್ಕಾರ ಮನ್ನಾ ಮಾಡಲಿದೆ.

ಈಗ ಅಷ್ಟೆಲ್ಲದೆ ರೈತರ ಸಾಲ ಮನ್ನಾ ಬಗ್ಗೆ ಮಧ್ಯಪ್ರದೇಶದಲ್ಲಿಯೇ ಜಾರಿಯಾಗಿದ್ದು ಇದರ ಮುಂಚೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಮುನ್ನ ಒಂದು ವೇಳೆ ಮಧ್ಯಪ್ರದೇಶದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಬಂದರೆ ನಾವು ಮಧ್ಯಪ್ರದೇಶ ರೈತರ ಸಂಪೂರ್ಣ ಸಾಲಮನ್ನ ಮಾಡುತ್ತೇವೆ ಎಂದು ಘೋಷಿಸಿದ್ದರು.

ಈಗ ಇದರಂತೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಅಥವಾ ಜೂನ್ ಅಥವಾ ಜುಲೈ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಇದರ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದು ಇನ್ನು ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿ ಇದೆ ಒಂದು ವೇಳೆ ಇದು ಬರುತ್ತದೆ ಘೋಷಣೆ ಹಿಂದೆ ಅಥವಾ ನಾಳೆ ಆಗಬಹುದು ಇನ್ನೇನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಲಿದೆ ಎಂದು ಮೂಲಗಳಿಂದ ನಮಗೆ ತಿಳಿದು ಬಂದಿದೆ.

ಇದನ್ನು ಓದಿ:- ರೈತರ ಸಾಲ ಸಂಪೂರ್ಣ ಮನ್ನಾ ಸರ್ಕಾರ ಆದೇಶ ? ಎಲ್ಲ ರೈತರು ನಿಮ್ಮ ಸಾಲವನ್ನು ಈಗಲೇ ಮನ್ನಾ ಮಾಡಿಸಿ ??

ನಿಮ್ಮ ಸಾಲ ಕೂಡ ಮಣ್ಣ ಆಗಬೇಕಾದರೆ ರೈತರೆಲ್ಲರೂ ಈ ಒಂದು ಕೆಲಸ ಮಾಡಿ ?

ಸ್ನೇಹಿತರೆ ನೀವು ರೈತರಾಗಿದ್ದಲ್ಲಿ ನೀವು ಕೃಷಿ ಉಪಯೋಗಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕಾಗಿ ತೆಗೆದುಕೊಂಡಿರುವಂತ 50000 ವರೆಗಿನ ಸಾಲವನ್ನು ಮಣ್ಣ ಆಗಬೇಕೆಂದರೆ ಈ ಕೂಡಲೇ ನೀವು ನಿಮ್ಮ ಕೃಷಿ ಸಾಲದ ಕುರಿತು ಸರ್ಕಾರಕ್ಕೆ ಮಾಹಿತಿ .

ಈ ಮಾಹಿತಿ ಏನೆಂದರೆ ರೈತರು ನೀವು ಎಲ್ಲಿ ಎಷ್ಟು ಸಾಲವನ್ನು ತೆಗೆದು ಕೊಂಡಿದ್ದೀರಿ ಯಾವ ಬ್ಯಾಂಕಿನಲ್ಲಿ ಅಥವಾ ಸೊಸೈಟಿಯಲ್ಲಿ ಎಷ್ಟು ಸಾಲವನ್ನು ತೆಗೆದುಕೊಂಡಿದ್ದೀರಿ ಎಂಬುದನ್ನು ಸರ್ಕಾರಕ್ಕೆ ಮಾಹಿತಿ ನೀಡಬೇಕು ಇದರ ಬಳಿಕವೇ ಸರ್ಕಾರವು 50,000 ಒಳಗಿನ ಸಾಲವನ್ನು ಸರ್ಕಾರವು ಇದನ್ನ ಪರಿಶೀಲಿಸಿ ಮಣ್ಣ ಮಾಡಲಿದೆ.

ಸ್ನೇಹಿತರೆ ಇದರ ಕುರಿತಾಗಿ ಮುಂದಿನ ತಿಂಗಳು ಮಾಹಿತಿ ಹೊರಬೀಳಬಹುದು ಏಕೆಂದರೆ ಈಗಾಗಲೇ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನು ಈಗ ನಮ್ಮ ರಾಜ್ಯದ ಜನಗಳಿಗೆ ನೀಡಲು ಸಜ್ಜಾಗಿದೆ ಇದರ ನಂತರ ಇದರ ಬಗ್ಗೆ ತಲೆಕೆಡಿಸಿಕೊಂಡು ನಮ್ಮ ರಾಜ್ಯದ ರೈತರ ಸಾಲವನ್ನು ಮಣ್ಣ ಮಾಡಬಹುದು ಅಥವಾ ಇನ್ನೇನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬಹುದು.

ಇಲ್ಲಿಯವರೆಗೆ ನೀವು ಲೇಖನವನ್ನು ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು!

ಇದನ್ನು ಓದಿ:-ಇನ್ನು ಮುಂದೆ ಉಚಿತವಾಗಿ 200 ಯೂನಿಟ್ ವಿದ್ಯುತ್ ಸಿಗೋದಿಲ್ಲ ಕೇವಲವೇ 100 ಯೂನಿಟ್ ಮಾತ್ರ ಸರ್ಕಾರದಿಂದ ಹೊಸ ಆದೇಶ ಈಗಲೇ ಅರ್ಜಿ ಸಲ್ಲಿಸಿ

Leave a Comment