ಸ್ನೇಹಿತರೆ ಈಗ ಸದ್ಯ ನಮ್ಮ ರಾಜ್ಯದಲ್ಲಿ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಅಂದರೆ ಗೃಹಜೋತಿ ಯೋಜನೆಗೆ ಒಂದು ಕೋಟಿಗಿಂತ ಜಾಸ್ತಿ ಜನ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಅಷ್ಟೇ ಇಲ್ಲದೆ ಇನ್ನೂ ನಮ್ಮ ರಾಜ್ಯದ ಇನ್ನುಳಿದ ಜನರು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಅಷ್ಟೆಲ್ಲದೆ ಈಗ ನಮ್ಮ ರಾಜ್ಯ ಸರ್ಕಾರದವರು ಪ್ರತಿಯೊಬ್ಬರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಾಗಿಯಾಗಬೇಕು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಇನ್ನುವರೆಗೂ ಯಾರು ಅರ್ಜಿ ಸಲ್ಲಿಸಿಲ್ಲವೂ ಜುಲೈ 25ರ ಒಳಗಡೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ , ಬೇಗನೆ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದಾರೆ.
ಈಗ ಇದರ ನಡುವೆ ವಿದ್ಯುತ್ ಕನೆಕ್ಷನ್ ಕುರಿತಂತೆ ವಿದ್ಯುತ್ ಇಲಾಖೆಯ ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನ ಹೊರ ಹಾಕಿದೆ.
KREC ಅಂದರೆ ರಾಜ್ಯ ವಿದ್ಯುತ್ ನಿಗಮ ಸಂಸ್ಥೆ ಎಂದರ್ಥ ಈಗ ಸದ್ಯ ನಮ್ಮ ರಾಜ್ಯದಲ್ಲಿ ಯಾರಾದರೂ ಕೂಡ ಹೊಸದಾಗಿ ವಿದ್ಯುತ್ ಸಂಪರ್ಕವನ್ನು ಮನೆಗೆ ಪಡೆಯಬಹುದು ಎಂದು ಹೇಳಿದ್ದಾರೆ.
ಈಗ ಹೊಸದಾಗಿ ವಿದ್ಯುತ್ ಪಡೆಯಲು OC ಕಡ್ಡಾಯವೇನಿಲ್ಲ ಎಂದು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.
ನಿಮಗೆ ತಿಳಿದಿರುವ ಬಹುದು ಮೊದಲು ಕಟ್ಟಡಗಳಿಗೆ ಅಥವಾ ಅಂಗಡಿಗಳಿಗೆ ಹೊಸದಾಗಿ ವಿದ್ಯುತ್ತನ್ನು ಪಡೆಯಬೇಕಾದರೆ OC ಹೊಂದಿರಬೇಕಾಗಿರುತ್ತಿತ್ತು ಇಲ್ಲವಾದಲ್ಲಿ ವಿದ್ಯುತ್ ಕನೆಕ್ಷನ್ ಸರ್ಕಾರದವರು ನೀಡುತ್ತಿರಲಿಲ್ಲ.
OC ಅಂದರೆ ಹೊಸ ಎಲೆಕ್ಟ್ರಿಸಿಟಿ ಕನೆಕ್ಷನ್ ಎಂದರ್ಥ.
ಆದರೆ ಈಗ ಈ ನಿಯಮವನ್ನ ಬದಲಾಯಿಸಲಾಗಿದೆ ಎಂಬುದು ತಿಳಿದು ಬಂದಿದೆ ನೀವು ಸ್ಥಳೀಯ ಇಲಾಖೆ ಮೂಲಕ ಇಲ್ಲವಾದಲ್ಲಿ ಬಿಬಿಎಂಪಿ ಮೂಲಕವೇ OC ಈ ಮೊದಲು ಪಡೆಯಬೇಕಾಗಿತ್ತು.
ಆದರೆ ಇನ್ನು ಮುಂದೆ ಇದರ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ವಿದ್ಯುತ್ ಇಲಾಖೆಯವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈಗ ಸದ್ಯ ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಮನೆ ಮನೆಗೆ ಬೆಳಕು ಬರಬೇಕು ಎಂಬುದರ ಪ್ರಯತ್ನಕ್ಕೆ ಸರ್ಕಾರ ಇನ್ನು ಕೈ ಹಾಕುತ್ತಿದೆ.
ಈಗ ಇನ್ನು ಮುಂದೆ ನೀವು ಪ್ರತಿ ಮನೆ ಮನೆಗೆ ಉಚಿತ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಹತ್ತಿರ ಗುರುತಿನ ಚೀಟಿ ಅಂದರೆ ವೋಟರ್ ಐಡಿ ಹಾಗೂ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕಾಗುತ್ತದೆ ಮತ್ತು ನಿಮ್ಮ ಸ್ವತ್ತಿನ ಹಕ್ಕುಪತ್ರ ಇದ್ದರೆ ಸಾಕು.
ಬಿಬಿಎಂಪಿ ಮೂಲಕವೇ ನೀವು ಮನೆ ಮನೆಗೆ ವಿದ್ಯುತ್ ಕನೆಕ್ಷನ್ ಪಡೆದುಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ ನೀವು ಉಚಿತ ವಿದ್ಯುತ್ ಜೊತೆಗೆ ಸುಲಭವಾಗಿ ವಿದ್ಯುತ್ ಸಂಪರ್ಕವನ್ನ ಪಡೆದುಕೊಳ್ಳಬಹುದಾಗಿದೆ ಈ ಪದ್ಧತಿಯನ್ನು ರಾಜ್ಯ ಸರ್ಕಾರದವರು ಜಾರಿಗೆ ತಂದಿದ್ದಾರೆ.
ಈಗ ಮುಂಬರುವ ಮನೆ ಮನೆಗೆ ವಿದ್ಯುತ್ ಕನೆಕ್ಷನ್ ಪಡೆಯಲು ಈ ನಿಯಮ ಜಾರಿಯಾಗಲಿದೆ ಅಷ್ಟೇ ಅಲ್ಲದೆ ಸರ್ಕಾರ ಇದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಬಹುದಾಗಿದೆ.