ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನ ಅಂದರೆ ಯೋಜನೆಗಳನ್ನು ಜಾರಿಗೆ ತಂದಿದೆ.
ಈಗ ಸದ್ಯ ಐದು ಗ್ಯಾರಂಟಿಗಳಲ್ಲಿ ಬಹಳಷ್ಟು ಸುದ್ದಿಯಲ್ಲಿರುವುದು ಗೃಹಲಕ್ಷ್ಮಿ ಯೋಜನೆ ಬಹಳಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇದರಲ್ಲಿ 63,00,000 ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ ಇದರಲ್ಲಿ ಇನ್ನು ಕೆಲವರಿಗೆ ಬಂದಿಲ್ಲ.
ಗೃಹಲಕ್ಷ್ಮಿ ಅನುದಾನ?
ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರು ಮುಖ್ಯವಾಗಿ ಮಹಿಳೆಯದಿದ್ದರೆ ಇವರಿಗೆ ನೇರವಾಗಿ 2000 ಹಣವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಈ ತಿಂಗಳ ಸಪ್ಟಂಬರ್ ನಿಂದ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ ಸುಮಾರು ರಾಜ್ಯ ಸರ್ಕಾರ 4600 ಕೋಟಿ ಹಣವನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ.
ಗೃಹಲಕ್ಷ್ಮಿ ಯೋಜನೆಗೆ ಮಾಹಿತಿ ಸರಿಪಡಿಸಿ?
ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಹೆಸರು ಇಲ್ಲದಿದ್ದರೆ ಈಗಲೇ ತಿದ್ದುಪಡಿ ಮಾಡಿಸಿಕೊಳ್ಳಿ.
ನೀವು ರೇಷನ್ ಕಾರ್ಡ್ ಗೆ ತಿದ್ದುಪಡಿ ಮಾಡಿಸಲು ಮುಂದಾಗಿದ್ದರೆ ನಿಮಗೆ 2000 ಬರುತ್ತದೆ ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಹೆಸರು ಮೊದಲಿದ್ದರೆ.
ಗೃಹಲಕ್ಷ್ಮಿ ಅರ್ಜಿ ಸ್ಟೇಟಸ್ ಚೆಕ್ ಮಾಡಿ ?
ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ನಂತರ ನೀವು ಸರಕಾರದ ಅಧಿಕೃತ ವೆಬ್ಸೈಟ್ನಿಂದ ಸ್ಟೇಟಸ್ ಚೆಕ್ ಮಾಡಿ 👇
https://sevasindhugs.karnataka.gov.in/
ಹಣ ಬಂದಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಬರುತ್ತದೆ.
ಇತರೆ ವಿಷಯಗಳು:-ಗೃಹಲಕ್ಷ್ಮಿ 2,000 ಹಣ ಬರದೇ ಇದ್ದವರು ತಕ್ಷಣ ಈ ಚಿಕ್ಕ ಕೆಲಸ ಮಾಡಿ ಇಲ್ಲವೇ 2000 ಹಣ ಬರುವುದಿಲ್ಲ
ಕೊನೆಗೂ ಬಂತು ನೋಡಿ ಗೃಹಲಕ್ಷ್ಮಿ 2000 ಹಣ, ನಿಮಗಿನ್ನು ಬಂದಿಲ್ವಾ ಹಾಗಿದ್ದರೆ ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿ