ಬೆಳ್ಳಂಬೆಳಗ್ಗೆ ಶಕ್ತಿ ಯೋಜನೆಗೆ ಮತ್ತೊಂದು ಹೊಸ ಸಿಹಿ ಸುದ್ದಿ ನೀಡಿದ ಸರ್ಕಾರ

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಶಕ್ತಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇನೆ. ಈಗ ನಮ್ಮ ರಾಜ್ಯದಲ್ಲಿ ಉಚಿತ ಬಸ್ ಸೇವೆ ಅಂದರೆ ಶಕ್ತಿ ಯೋಜನೆ ಜಾರಿಯಾಗಿ ತಿಂಗಳುಗಳೆ ಕಳೆದಿವೆ.

ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಿಗೆ ಮತ್ತು ಸರ್ಕಾರಕ್ಕೆ ಬಹಳ ಹಾನಿಯಾಗಿದೆ ಅಷ್ಟೇ ಅಲ್ಲದೆ ಬಸ್ ಕಂಡಕ್ಟರ್ ಹಾಗೂ ಡ್ರೈವರ್  ಸಂಬಳವಿಲ್ಲದೆ ನರಳಾಡುತ್ತಿದ್ದಾರೆ. 

Shakti smar card in kannada
Shakti smar card in kannada

ಆದರೆ ಇತ್ತೀಚಿನ ಮಾಹಿತಿಯ ಪ್ರಕಾರವಾಗಿ ಸಾರಿಗೆ ವ್ಯವಸ್ಥೆಗೆ ಬಹಳ ನಷ್ಟ ಉಂಟಾಗಿಲ್ಲ ಅಷ್ಟೇ ಅಲ್ಲದೆ ಸರ್ಕಾರ ಹೊಸ ಬಸ್ಸುಗಳನ್ನ ಖರೀದಿ ಮಾಡಲು ಮುಂದಾಗಿದೆ.

 ಭೂಸಾರಿಗೆ ನಿರ್ದೇಶನಾಲಯದ ನೆರವಿನ ಡಿ ಸರ್ಕಾರ ಗೋಕುಲ ರಸ್ತೆ ಬಸ್ ನಿಲ್ದಾಣವನ್ನು ಸುಮಾರು 23.48 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ.

ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ಭಾನುವಾರದಂದು ಸಂಜೆ 50 ಹೊಸ ಬಸ್ಸುಗಳಿಗೆ ಚಾಲನೆ ನೀಡಿದ್ದಾರೆ.

ಅತ್ತೆ ಅಲ್ಲದೆ ಧಾರವಾಡದ ಬಸ್ ನಿಲ್ದಾಣವನ್ನ 13 ಕೋಟಿ ವೆಚ್ಚದಲ್ಲಿ ನಾವು ಪುನರ್ ನಿರ್ಮಾಣ ಮಾಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ವರ್ಷ ನಾವು ಒಟ್ಟು 13000 ಸಾರಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

 ಈಗ ಸರ್ಕಾರದ ಬಳಿ ಹಣ ಇದೆ ನಂಬು ಹೊಸ ಬಸ್ ಗಳನ್ನು ಖರೀದಿ ಮಾಡುತ್ತಿದ್ದೇವೆ ಸರ್ಕಾರಿ ನಷ್ಟ ಆಗುತ್ತಿಲ್ಲ ಎಂದು ಖುದ್ದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇನ್ನು ಮುಂದೆ ಇಂಥವರಿಗೆ ಗೃಹಲಕ್ಷ್ಮಿ 2 ನೇ ಕಂತಿನ ಹಣ ಬರೋದಿಲ್ಲ! ಹೊಸ ನಿರ್ಧಾರ ಮಾಡಿದ ಸರ್ಕಾರ

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಹೊಸ ಬದಲಾವಣೆ! ಅಷ್ಟಕ್ಕೂ ಆ ಬದಲಾವಣೆ ಆದರೆ ಏನು?

Leave a Comment