ಸ್ನೇಹಿತರೆ ಕೇಂದ್ರ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಹೊಸ ಸಂತಸದ ಸುದ್ದಿ ಹಣ ತಂದಿದೆ ಏನೆಂದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸರ್ಕಾರ ಮತ್ತೊಂದು ಹೊಸ ತಿದ್ದುಪಡೆಯನ್ನ ಮಾಡಿದೆ.
ಹಾಗಾದ್ರೆ ಆ ತಿದ್ದುಪಡಿ ಯಾವುದು?
ಅಷ್ಟೇ ಅಲ್ಲದೆ ಇದು ಸಾರ್ವಜನಿಕರಿಗೆ ಸಂತೋಷ ಸುದ್ದಿ ಆಗಿದೆ ಈ ತಿದ್ದುಪಡಿನ ನೀವು ತಿಳಿದುಕೊಳ್ಳಬೇಕಾಗಿದ್ದಲ್ಲಿ ಈ ಲೇಖನ ಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಬಗ್ಗೆ ಇರುವ ಗೊಂದಲಕ್ಕೆ ಇಲ್ಲಿದೆ ಉತ್ತರ ?
ಮೊಲೆಯದಾಗಿ ಹೇಳಬೇಕೆಂದರೆ ನಾವು ರೇಷನ್ ಕಾರ್ಡ್ ಇಲ್ಲದೆ ಅಪ್ಲೈ ಮಾಡಬಹುದಾ ಇದಕ್ಕೆ ಉತ್ತರ ನೀವು ಗೃಹಲಕ್ಷ್ಮಿ ಅಡಿಯಲ್ಲಿ ರೂ. 2000 ಪಡೆಯಬೇಕಾಗಿದ್ದರೆ ನೀವು ರೇಷನ್ ಕಾರ್ಡ್ ಹೊಂದಿರಬೇಕು.
ಒಂದು ವೇಳೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲದಿದ್ದರೆ ಹೊಸದಾಗಿ ಮಾಡಿಸಿಕೊಂಡಿದ್ದ ನಂತರ ಅರ್ಜಿ ಸಲ್ಲಿಸಬಹುದು.
ಇನ್ನು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡುಗಳನ್ನು ಸರಕಾರದವರು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ರೇಷನ್ ಕಾರ್ಡ್ ಬಂದಿದ ನಂತರ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
2000 ಹಣ ಪಡೆಯಬೇಕಾಗಿದ್ದರೆ ಆಧಾರ್ ಸಿಡಿಂಗ್ ಮಾಡಿಸಲೇಬೇಕು?
ಮನೆಲಾಗಿ ಬಹಳ ಜನಗಳ ಹತ್ತಿರ ಹುಟ್ಟುಕೊಳ್ಳುವ ಪ್ರಶ್ನೆ ಏನೆಂದರೆ, ನಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ 2000 ಹಣ ಬರುತ್ತಾ ಅಥವಾ ಇಲ್ಲ ಇದರ ಉತ್ತರ ಹೇಳಬೇಕೆಂದರೆ ಖಂಡಿತವಾಗಿ ಬರುವುದಿಲ್ಲ ನೀವು ಗೃಹಲಕ್ಷ್ಮಿ ಅಣ್ಣ ಭಾಗ್ಯದ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಬೇಕಾಗಿದ್ದಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಲೇಬೇಕು.
ಒಂದು ವೇಳೆ ಯಜಮಾನ ಇಲ್ಲದೆ ಇದ್ರೆ 2000 ಹಣ ಸಿಗುತ್ತಾ ?
ಒಂದು ವೇಳೆ ನಿಮ್ಮ ಮನೆಯಲ್ಲಿ ಯಜಮಾನಿಯ ಬದಲು ಬದಲು ಅವರ ಮಗಳು ಅಥವಾ ಸೊಸೆ ಇದ್ದರೆ ತಕ್ಷಣ ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಹೆಸರನ್ನು ತೆಗೆಸಿ ಮಗಳು ಅಥವಾ ಸೊಸೆಯ ಹೆಸರನ್ನ ಯಜಮಾನೀಯ ಸ್ಥಾನದಲ್ಲಿ ಹಾಕಿಸಿ.
ಇಷ್ಟು ಮಾಡಿದರೆ ಗುರು ಲಕ್ಷ್ಮಿ ಯೋಜನಾ ಅಡಿಯಲ್ಲಿ ಹಣವನ್ನ ಪಡೆದುಕೊಳ್ಳಬಹುದು.
ಕೊನೆಗೂ ಬಂದೇ ಬಿಡ್ತು ಗೃಹಲಕ್ಷ್ಮಿ 2000 ಹಣ! ಆದರೆ ಅಕ್ಕಿ ಹಣದ ಸ್ಟೇಟಸ್ ಹೀಗಿದ್ದರೆ ಮಾತ್ರ ಬರುತ್ತೆ 2000 ಹಣ