ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಮಹಿಳೆಯರಿಗಂತಲೇ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಸರ್ಕಾರದಿಂದ ಯೋಜನೆಗಳು ಸಿಗುತ್ತಲೇ ಇವೆ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಈಗ ಸದ್ಯ ಮಹಿಳಾ ಮೀಸಲಾತಿ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ ಇದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿವೆ ಇದೀಗ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ ಈಗ ಸದ್ಯ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡಿದೆ ಕೇಂದ್ರ ಸರ್ಕಾರ ಇದರ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಖುಷಿ ವಿಚಾರ ಸಿಕ್ಕಿದೆ.
ರೇಷನ್ ಕಾರ್ಡ್ ಹೊಂದಿದವರಿಗೆ ಹೊಸ ಸೌಲಭ್ಯ ?
ಹೌದು ರೇಷನ್ ಕಾರ್ಡ್ ಹೊಂದಿದವರಿಗೆ ಈ ಸೌಲಭ್ಯ ದೊರಕಲಿದೆ ಅದರಲ್ಲಿ ಸರ್ಕಾರ ಮಹಿಳೆಯರಿಗೆ ಹೊಸ ಯೋಜನೆಯನ್ನು ನೀಡಲು ಮುಂದಾಗಿದೆ ಈಗ ಗ್ಯಾಸ್ ಸಿಲಿಂಡರ್ ನಲ್ಲಿ ಕಡಿಮೆ ಬೆಲೆಯಲ್ಲಿ ನಿರ್ಧರಿಸಿದ್ದು ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲೆಂಡರ್ ನ ಪಡೆಯಬಹುದು.
ಈಗ ಸದ್ಯ ಗೋವಾ ಸರ್ಕಾರ ಈ ನಿಯಮವನ್ನು ಜಾರಿಗೆ ಅಂಥೋದೆಯ ರೇಷನ್ ಕಾರ್ಡ್ ಹೊಂದಿದವರು ಈ ಯೋಜನೆ ಅಡಿ ಕೇವಲ 428 ರುಪಾಯಿ ಗಳಲ್ಲಿ ಗ್ಯಾಸ್ ಸಿಲಿಂಡರ್ ನ ಪಡೆಯಬಹುದಾಗಿದೆ ಇದು ಈಗ ಸದ್ಯ ಗೋವಾದಲ್ಲಿ ಜಾರಿಯಾಗಿದೆ.
ಈ ಯೋಜನೆ ಕರ್ನಾಟಕದಲ್ಲಿ ಇದೆಯಾ ?
ಸ್ನೇಹಿತರೆ ಈಗ ಈ ಸದ್ಯ ಈ ಯೋಜನೆ ಗೋವಾದಲ್ಲಿ ರೇಷನ್ ಕಾರ್ಡ್ ತೋರಿಸಿ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರಿನ ಪಡೆಯಬಹುದಾಗಿದೆ ಮುಂಬರುವ ದಿನಮಾನಗಳಲ್ಲಿ ಕರ್ನಾಟಕದಲ್ಲಿ ಕೂಡ ಈ ನಿಯಮ ಜಾರಿಯಾಗಬಹುದು ಹೇಗಿದ್ದರೂ ಈಗ ಚುನಾವಣೆ ಹತ್ತಿರ ಆಗುತ್ತದೆ ಹೊಸ ನಿಯಮ ಹಾಗೂ ಸೌಲಭ್ಯ ಕೂಡ ಜಾರಿಯಾಗಲಿವೆ ಅದಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ.
ರೇಷನ್ ಕಾರ್ಡ್ ಇಲ್ಲದವರಿಗೆ ಬಂತು ಗುಡ್ ನ್ಯೂಸ್! ರೇಷನ್ ಕಾರ್ಡ್ ಇಲ್ಲದಿದ್ದರೂ ಗೃಹಲಕ್ಷ್ಮಿಗೆ ಅಪ್ಲೈ ಮಾಡಬಹುದಾ?