ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಗ್ಯಾರಂಟಿ ಗಳನ್ನ ನೀಡಿತ್ತು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನ ಜನಗಳಿಗೆ ಈಡೇರಿಸುತ್ತೇವೆ ಎಂದು ಮಾತು ಕೊಟ್ಟಿದ್ದರು.
ಈಗ ಅದೇ ರೀತಿಯಾಗಿ ಈ 5 ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಬಸ್ ಯೋಜನೆ ಅಂದರೆ ಶಕ್ತಿ ಯೋಜನೆ ಈ ಯೋಜನೆ ಕರ್ನಾಟಕದಲ್ಲಿ ಸಿಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಬಸ್ ಗಳ ಹಾವಳಿ ಹೇಗಿದೆ ಎಂದರೆ ಇರುವೆ ಸಾಲಿನಂತೆ ತುಂಬಿ ತುಂಬಿ ಹೋಗುತ್ತಿವೆ.
ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳು ಉಚಿತವಾಗಿ ಚಲಿಸಿದರು ಕೂಡ ನಮ್ಮ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆ ಬಹಳ ಪ್ರಾಫಿಟ್ ನಲ್ಲಿದೆ.
ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಸಚಿವರಾದ ರಾಮಲಿಂಗ ರೆಡ್ಡಿ ಅವರು ನಾವು ಇನ್ನಷ್ಟು ಹೆಚ್ಚು ಸಿಬ್ಬಂದಿ ವರ್ಗದವರನ್ನ ಮುಂದಿನ ಅಂದರೆ ಕೆಲವೇ ದಿನಗಳಲ್ಲಿ ಕೆಲಸಗಳಿಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಮಲಿಂಗ ರೆಡ್ಡಿಯವರು ತಿಳಿಸಿರುವ ಹಾಗೆ ಡ್ರೈವರ್ ಹಾಗೂ ಕಂಡಕ್ಟರ್ ಮತ್ತು ತಂತ್ರಜ್ಞಾನ ಜ್ಞಾನ ಹೊಂದಿರುವಂತಹ ಸಿಬ್ಬಂದಿಗಳು ಸೇರಿದಂತೆ ನಮಗೆ ಒಟ್ಟು 2,944 ಅಭ್ಯರ್ಥಿಗಳು ಕೆಎಸ್ಆರ್ಟಿಸಿ ಸಂಸ್ಥೆಗೆ ಬೇಕಾಗಿದೆ ಎಂದು ಹೇಳಿದ್ದಾರೆ.
ಕೆಲವು ಮೂಲಗಳ ಪ್ರಕಾರವಾಗಿ ಹೇಳಬೇಕೆಂದರೆ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಸುಮಾರು ನಾಲ್ಕು ಸಾವಿರ ಬಸ್ಗಳ ಅಗತ್ಯ ಇದೆ ಎಂದು ತಿಳಿದುಬಂದಿದೆ.
ಆ ನಾಲ್ಕು ಸಾರಿಗೆ ಸಂಸ್ಥೆಗಳು ಯಾವುವು ಎಂದರೆ KSRTC, BMTC, NWKRTC, KKRTC ಈ ನಾಲ್ಕು ಸಂಸ್ಥೆಗಳಿಗೆ ಸುಮಾರು 8,944 ಅಭ್ಯರ್ಥಿಗಳು ಬೇಕಾಗಿದೆ ಎಂದು ರಾಮಲಿಂಗ ರೆಡ್ಡಿ ಸಲ್ಲಿಸಿದ್ದಾರೆ.
ಜೂನ್ 11ರಿಂದ ಶಕ್ತಿ ಯೋಜನೆ ಪ್ರಾರಂಭವಾಗಿದೆ ಈಗ ಸಾರಿಗೆ ಸಂಸ್ಥೆ ಹೇಳಿರುವ ಮಾಹಿತಿಯ ಪ್ರಕಾರವಾಗಿ ಪ್ರತಿದಿನ ಸರಿಸುಮಾರಾಗಿ 28 ಕೋಟಿ ರೂಪಾಯಿ ನಮ್ಮ ಸಾರಿಗೆ ಸಂಸ್ಥೆಗೆ ಹರಿದು ಬರುತ್ತಿದೆ ಎಂದು ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಇಲ್ಲಿ ಆಶ್ಚರ್ಯಕರ ವಿಷಯ ಏನೆಂದರೆ ಈ ಮೊದಲು ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಯೋಜನೆಗಿಂತ ಮೊದಲು ಪ್ರತಿದಿನ ನಾಲ್ಕು ಕೋಟಿ ರೂಪಾಯಿ ಸಾರಿಗೆ ಸಂಸ್ಥೆಗೆ ಹರಿದು ಬರುತ್ತಿತ್ತು.
ಆದರೆ ಇದೀಗ ಡಬಲ್ ಆಗಿದೆ ಅಂತ ಹೇಳಬಹುದು ಈಗ ಪ್ರತಿದಿನ ಸಾರಿಗೆ ಸಂಸ್ಥೆಗೆ 16.8 ಕೋಟಿ ರೂಪಾಯಿ ಹರಿದು ಬರುತ್ತಿದೆ ಇದು ಆಶ್ರಯ ಕರವೇ ಎಂದು ಹೇಳಬಹುದು ಏಕೆಂದರೆ ಈಗ ಸದ್ಯ ಉಚಿತ ಬಸ್ ಯೋಜನೆ ಇದೆ ಅದರಲ್ಲಿಯೂ ಇಷ್ಟು ಕೋಟಿ ರೂಪಾಯಿ ಹಣ ಹರಿದು ಬರುವುದು ಹೇಗೆ ಸಾಧ್ಯ ಎಂದು ಸರಕಾರಕ್ಕೆ ಪ್ರಶ್ನೆ ಮೂಡಿದೆ.
ಕೇವಲ ಉಚಿತವಾಗಿ ಮಹಿಳೆಯರು ಮಾತ್ರ ಪ್ರಯಾಣಿಸುತ್ತಿಲ್ಲ ಬಹಳಷ್ಟು ಜನಗಳು ಅಂದರೆ ಮಹಿಳೆಯರನ್ನು ಬಿಟ್ಟು ಬೇರೆ ದಿನಗಳು ಟಿಕೆಟ್ ಪಡೆದುಕೊಂಡು ಸಾರಿಗೆ ತಿಳಿಸುತ್ತಿದ್ದಾರೆ ಇದರಿಂದ ಪ್ರತಿದಿನ ಸಾರಿಗೆ ಸಂಸ್ಥೆಗೆ ಆದಾಯ 16.8 ಕೋಟಿ ಬರುತ್ತಿದೆ ಅಷ್ಟೇ ಅಲ್ಲದೆ ಉಚಿತ ಬಸ್ ಯೋಜನೆ ಅಡಿಯಲ್ಲಿಯೂ ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಾರಿಗೆ ಬಸ್ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ .
ಒಂದು ಮುಖ್ಯ ಕಾರಣದಿಂದಲೇ ಪ್ರತಿದಿನ ಸಾರಿಗೆ ಸಂಸ್ಥೆಗೆ 16.8 ಕೋಟಿ ಹರಿದು ಬರುತ್ತಿದೆ.
ಇದನ್ನು ಓದಿ:-ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಶನಿವಾರ KSRTC ಬಸ್ ಹತ್ತುವ ಮಹಿಳೆಯರಿಗೆ ಸರ್ಕಾರದ ಗುಡ್ ನ್ಯೂಸ್ ?