ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಹಾಗೂ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಸರ್ಕಾರ ಮತ್ತೊಂದು ಹೊಸ ರೂಲ್ಸ್! ತಪ್ಪದೆ ನೋಡಿ

ಕನ್ನಡ ನ್ಯೂಸ್ 360 ಓದುರೆಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಿಮ್ಮ ಹತ್ತಿರ ರವಿಶಂಕರ್ ಗ್ಯಾಸ್ ಸಿಲಿಂಡರ್ ಹಾಗೂ ಬ್ಯಾಂಕ್ ಪಾಸ್ ಬುಕ್ ಇದ್ದರೆ ನಿಮಗೆ ಸರ್ಕಾರದ ಹೊಸ ನಿಯಮ ಅನ್ವಯವಾಗಲಿದೆ ಹಾಗಾದರೆ ಆ ಹೊಸ ನಿಯಮಗಳೇನು ಎಂಬುದರ ಸಂಪೂರ್ಣ ವಿವರ ಹಿಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.

ಈ ಬದಲಾವಣೆಗಳು ನೇರವಾಗಿ ಸರ್ಕಾರದಿಂದ ಜನರ ಮೇಲೆ ಬಹಳ ಪರಿಣಾಮ ಬೀರಲಿವೆ ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇನೆ. ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ.

ಸರ್ಕಾರ ಸೆಪ್ಟೆಂಬರ್ 1 ಹೊಸ ನಿಯಮ ತರಲಿದೆ:

ಸ್ನೇಹಿತರೆ ಸೆಪ್ಟೆಂಬರ್ 1 ರಿಂದ ಸರ್ಕಾರ ತರುವ ಬದಲಾವಣೆ ಯಿಂದ ನಿಮ್ಮ ಜೇಬಿಗೆ ನೀರವಾಗಿ ಹೊಡಿತ ಬೀಳಬಹುದು ಅಥವಾ ನೌಕರರ ಸಂಬಳ ಅಥವಾ ಆಧಾರ್ ಲಿಂಕ್ ಸೇರಿದಂತೆ ಹಲವಾರು ನಿಯಮಗಳನ್ನು ಸರ್ಕಾರದವರು ಸೂಚನೆ ಮಾಡಲಿದ್ದಾರೆ ಹಾಗಾಗಿ ಇನ್ನೂ ಕೆಲವು ದಿನಗಳ ಮಾತ್ರ ತಡೆದು ನೋಡಬೇಕು ಯಾವ್ಯಾವ ಬದಲಾವಣೆಗಳು ಬರುತ್ತವೆ ಎಂಬುದನ್ನು ನಿಮಗೆ ಅಧಿಕೃತವಾಗಿ ಹೇಳುತ್ತೇವೆ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ ಹಣ ನಮಗೂ ಬಂತು ನಿಮಗೂ ಬಂತಾ ಹಣ?

2000 ರುಪಾಯಿಯ ಗುಲಾಬಿ ನೋಟುಗಳು ಬದಲಾವಣೆಯ ಕೊನೆಯ ದಿನಾಂಕ ಫಿಕ್ಸ್:

ಹೌದು ಸ್ನೇಹಿತರೆ ಈಗ ಸದ್ಯ ನಮ್ಮ ದೇಶದಲ್ಲಿ ಚಾಲ್ತಿ ಇರುವಂತಹ ಗುಲಾಬಿ ನೋಟುಗಳು ಸೆಪ್ಟಂಬರ್ ತಿಂಗಳ ವರೆಗೆ ಮಾತ್ರ ಇದಕ್ಕೆ ಕಾಲಾವಕಾಶವನ್ನು ಸರ್ಕಾರದವರು ನೀಡಿದ್ದಾರೆ .

2,000 ನೋಟುಗಳನ್ನು ಬದಲಾವಣೆ ಮಾಡಲು ನಿಮಗೆ ಸೆಪ್ಟೆಂಬರ್ 30 ಕೊನೆಯ ದಿನಾಂಕ ಕಾಲಾವಕಾಶ ಇದೆ ನಿಮಗೆ ಸಾಧ್ಯವಾದಷ್ಟು ಸರ್ಕಾರ ಹೇಳಿರುವ ದಿನಾಂಕದ ಒಳಗಡೆ ನೀವು ಈ ಕೆಲಸವನ್ನು ಮಾಡಿ ಮುಗಿಸಿಕೊಳ್ಳಿ ಕೇವಲ ಸೆಪ್ಟೆಂಬರ್ ನಲ್ಲಿ ನಿಮಗೆ 16 ದಿನಗಳವರೆಗೆ ಬ್ಯಾಂಕ್ ರಜೆ ಸಿಗುತ್ತದೆ ನಂತರ ನೋಟುಗಳನ್ನ ಬದಲಾಯಿಸಲು ನಿಮಗೆ ಸಮಯವೂ ಸಿಗೋದಿಲ್ಲ.

ಮುಂಬರುವ ಹದಿನಾರು ದಿನಗಳವರೆಗೆ ಬ್ಯಾಂಕ್ ನಲ್ಲಿ ಯಾವುದೇ ತರಹದ ಕೆಲಸ ನಡೆಯುವುದಿಲ್ಲ:

ಹೌದು ಸ್ನೇಹಿತರೆ ಬ್ಯಾಂಕ್ ಗೆ ಸಂಬಂಧಪಟ್ಟಂತೆ ನಿಮ್ಮ ಯಾವುದೇ ಕೆಲಸವಾಗಲಿ ಸೆಪ್ಟಂಬರ್ ತಿಂಗಳಿನಲ್ಲಿ ಇದ್ದರೆ ಬೇಗ ಆಗುವುದೇ ಇಲ್ಲ ಇದು ಮೊದಲು ತಲೆಯಲ್ಲಿ ಇಟ್ಟುಕೊಳ್ಳಿ.

ಏಕೆಂದರೆ ಇಡೀ ಸೆಪ್ಟೆಂಬರ್ ತಿಂಗಳಿನಲ್ಲಿ 16 ದಿನಗಳ ವರೆಗೆ ಬ್ಯಾಂಕ್ ರಜೆ ಇರುತ್ತದೆ. ಅಷ್ಟೇ ಅಲ್ಲದೆ ಅಧಿಕೃತವಾಗಿಯೇ ಆರ್‌ಬಿಐ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಏಕೆಂದರೆ ವಿವಿಧ ವಿವಿಧ ರಾಜ್ಯಗಳಲ್ಲಿ ನಡೆಯುವ ಹಬ್ಬದ ಕಾರ್ಯಕ್ರಮದಿಂದ ಬ್ಯಾಂಕುಗಳಿಗೆ 16 ದಿನಗಳವರೆಗೆ ಘೋಷಣೆ ಮಾಡಿದೆ ಅಷ್ಟೆಲ್ಲದೆ ಈ ಪ್ರಜಾ ದಿನಗಳು ಕೂಡ ಬದಲಾವಣೆ ಆಗಬಹುದು.

HLPG ಸಿಲಿಂಡರ್ ಬೆಲೆ:

ಸ್ನೇಹಿತರೆ ನಿಮಗೆ ತಿಳಿದಿರಬಹುದು ಪ್ರತಿ ತಿಂಗಳು ಮೊದಲನೇ ದಿನದಂದು ತೈಲ ಕಂಪನಿಗಳು ತಮ್ಮ ವಿತರಣಾ ಬೆಲೆಗಳನ್ನು ಬದಲಾಯಿಸುತ್ತವೆ ಇನ್ನೂ ಕಾದು ನೋಡಬೇಕಾಗಿದೆ ಏನಾಗುತ್ತದೆ ಎಂಬುದನ್ನು ಈಗ ಸಮಾಧಾನಕರ ವಿಚಾರವೆನೆಂದರೆ lpg, ಸಿಲಿಂಡರ್ ಗಳ ಬೆಲೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.

ಹೌದು ಎಲ್ಪಿಜಿ ಸಿಲಿಂಡರ್ ಗಳ ಮೇಲೆ 200 ರೂಪಾಯಿ ಸಬ್ಸಿಡಿಯನ್ನ ಕೇಂದ್ರ ಸರ್ಕಾರ ನೀಡಿದೆ ಅಷ್ಟೇ ಅಲ್ಲದೆ ಉಜ್ವಲ್ ಯೋಜನೆ ಅಡಿಯಲ್ಲಿ 400 ಸಬ್ಸಿಡಿ ಆಗಿ ಸಿಗಲಿದೆ.

ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್?

ಈ ಮೊದಲು ರೇಷನ್ ಕಾರ್ಡ್ ಹೊಂದಿದವರಿಗೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಬೇಕಾಗಿತ್ತು ಇದರ ಕೊನೆ ದಿನಾಂಕ ಆದರೆ ಈಗ ಕೇಂದ್ರ ಸರ್ಕಾರವು ಇದರ ದಿನಾಂಕವನ್ನು ವಿಸ್ತರಣೆ ಮಾಡಿದೆ ಈ ತಿಂಗಳ ಸೆಪ್ಟೆಂಬರ್ 30ರ ಒಳಗಡೆ ನೀವು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು.

ಆಕ್ಸಿಸ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬದಲಾವ

ಣೆಹೌದು ಸ್ನೇಹಿತರೆ ಪ್ರಸಿದ್ಧ ಆಕ್ಸಿಸ್ ಬ್ಯಾಂಕ್ ನ ಇದರ ಪ್ರಸಿದ್ಧವಾದ ಮ್ಯಾಗ್ನೆಸ್ ಕ್ರೆಡಿಟ್ ಕಾರ್ಡನ್ನು ಸೆಪ್ಟೆಂಬರ್ ಒಂದರಿಂದ ಅಕ್ವಿಸ್ ಬ್ಯಾಂಕ್ ನವರು ಬದಲಾವಣೆ ಮಾಡಲಿದ್ದಾರೆ ಅಷ್ಟೇ ಅಲ್ಲದೆ ಈ ಬದಲಾವಣೆಯಿಂದ ಈ ಮೊದಲಿಗಿಂತಲೂ ಈಗ ಕಡಿಮೆ ರಿವಾರ್ಡ್ ಗಳನ್ನು ನೀವು ಪಡೆಯಬಹುದು.

ಇದನ್ನು ಓದಿ:-ಕೇವಲ ಒಂದೇ ಕ್ಲಿಕ್ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಅಥವಾ ಇಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಿ ಇಲ್ಲಿದೆ ಡೈರೆಕ್ಟ್ ಲಿಂಕ್ ?

Leave a Comment