ಬಹಳ ಜನಗಳ ಗೃಹಜ್ಯೋತಿ ನೊಂದಣಿ ಆಗುತ್ತಿಲ್ಲ ಕಾರಣ ಸರ್ವರ್ ಬ್ಯುಸಿ, ಅಪ್ಲೈ ಮಾಡಲು ಹೊಸ ಪೋರ್ಟಲ್ ಬಿಡುಗಡೆ ಮಾಡಿದ ಸರ್ಕಾರ ?

ಹಲೋ ಸ್ನೇಹಿತರೆ ಇಂದಿನ ಈ ನಮ್ಮ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಮಾತು ಕೊಟ್ಟಿದ್ದರು ನಾವು ಕರ್ನಾಟಕದಲ್ಲಿ ಜಯಿಸಿದರೆ ಬಂದರೆ ಮಾತ್ರ.

ಈಗ ಈ ಐದು ಭರವಸೆಗಳಲ್ಲಿ ಒಂದಾದ ಗೃಹತ್ಯೋತಿ ಯೋಜನೆಯನ್ನು ಕರ್ನಾಟಕದಲ್ಲಿ ಚಾಲನೆ ಮಾಡಿದ್ದಾರೆ ಈಗ ಬಹಳ ಜನಗಳಿಗೆ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತಿಲ್ಲ .

ಇದು ಏಕೆ ಹೀಗೆ ಆಗುತ್ತಿದೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾನು ನಿಮಗೆ ತಿಳಿಸಲಿದ್ದೇನೆ .

ಒಂದು ವೇಳೆ ವೆಬ್ಸೈಟ್ ಓಪನ್ ಆಗದೇ ಇದ್ದರೆ ಅಥವಾ ಎರರ್ ಬಂದರೆ ಅದನ್ನ ನೀವು ಹೇಗೆ ಉಪಯೋಗಿಸಬೇಕು ಸರಿಯಾಗಿ ಹೇಗೆ ಫಾರಂ ತುಂಬಬೇಕು ಎಂಬುದರ ಸಂಪೂರ್ಣ ವಿವರ ಈ ಲೇಖನದಲ್ಲಿ ಕೊಟ್ಟಿದ್ದೇನೆ ಹಾಗಾಗಿ ಪೂರ್ಣವಾಗಿ ಓದಿ.

ಈಗ ನಮ್ಮ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಹಿಂದಿಕ್ಕಿ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚು ಮತಕ್ಷೇತ್ರದಿಂದ ಗೆದ್ದು ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸ್ಥಾಪಿಸಿದೆ ಮುಂಬರುವ ಐದು ವರ್ಷಗಳ ತನಕ.

ಈಗ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿಕೊಂಡು ಆಗಲೇ ತಿಂಗಳಗಳೇ ಕಳಿದಿವೆ ಅಷ್ಟೇ ಅಲ್ಲದೆ ಉಪಮುಖ್ಯಮಂತ್ರಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರಮಾಣವಚರ ಸ್ವೀಕರಿಸುತ್ತಾರೆ.

ಈಗ ಕಾಂಗ್ರೆಸ್ ಸರ್ಕಾರದವರು ಚುನಾವಣೆ ಸಮಯದಲ್ಲಿ ನೀಡಿರುವ 5 ಬರವಸೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ದಿನಾಂಕ 19/06.2023ರಿಂದ ಜಾರಿಗೆ ತಂದಿದ್ದಾರೆ.

ಈಗ ಇದಕ್ಕಂತಲೆ ಒಂದು ಅಧಿಕೃತ ವೆಬ್ಸೈಟ್ ಅನ್ನು ಕೂಡ ಬಿಡುಗಡೆ ಮಾಡಿದ್ದಾರೆ ಸದ್ಯ ಇದರಲ್ಲಿ ನಮ್ಮ ಕರ್ನಾಟಕದ ಜನಸಂಖ್ಯೆಗೆ ಹೋಲಿಸಿದರೆ ಆರು ಕೋಟಿ ಜನವಿದ್ದರೆ ಇದಕ್ಕೆ ಅಪ್ಲೈ ಮಾಡಲು ವೆಬ್ಸೈಟ್ ಕೇವಲ ಒಂದೇ ಇದೆ ಹಾಗಾಗಿ ಬಹಳ ಜನಗಳು ಅಂದರೆ ಲಕ್ಷಗಟ್ಟಲೆ ಜನಗಳು ಒಂದೇ ವೆಬ್ಸೈಟ್ ಗೆ ಭೇಟಿ ನೀಡಿ ಅದರ ಫಾರಂ ಗಳನ್ನ ತುಂಬುವಂತಿದ್ದರೆ ವೆಬ್ಸೈಟ್ಗೆ ಟ್ರಾಫಿಕ್ ಅಣ್ಣ ತಡೆದುಕೊಳ್ಳಲು ಆಗುವುದಿಲ್ಲ.

ನೀವು ಎಷ್ಟು ಪ್ರಯತ್ನ ಮಾಡಿದರು ಗೃಹಜ್ಯೋತಿ ಯೋಜನೆಗೆ ಅರ್ಜಿ ತುಂಬಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿದರೆ ವೆಬ್ಸೈಟ್ ಓಪನ್ ಆಗುತ್ತಿಲ್ಲ ಇನ್ನು ಕೆಲವಡೆ ವೆಬ್ಸೈಟ್ ಓಪನ್ ಆದರೆ ತುಂಬಲು ಸರಿಯಾಗಿ ಬರುತ್ತಿಲ್ಲ ಅಥವಾ ವೆಬ್ಸೈಟ್ ತೊಂದರೆ ಆಗುತ್ತಿದೆ.

ಗೃಹ ಜೋತಿ ಯೋಜನೆಗೆ ನೋಂದಣಿ ಏಕೆ ವಿಳಂಬವಾಗುತ್ತಿದೆ ?

ಇದನ್ನು ಓದಿ:- ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಪ್ರಾರಂಭ,ಹೇಗೆ ಅರ್ಜಿ ಸಲ್ಲಿಸುವುದು, ಅಧಿಕೃತ ಮಾಹಿತಿ ಇಲ್ಲಿದೆ ಲಿಂಕ್ ನೊಂದಿಗೆ ತಕ್ಷಣ ಅರ್ಜಿ ಸಲ್ಲಿಸಿ ?

ಸ್ನೇಹಿತರೆ ಗೃಹಜೋತಿ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರದವರು ಪ್ರತಿಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ನೀಡುತ್ತಿದ್ದಾರೆ ಈ ಯೋಜನೆ ಜೂನ್ 15ರಿಂದ ಪ್ರಾರಂಭವಾಗಬೇಕಿತ್ತು, ಆದರೆ ಇದನ್ನ ಜೂನ್ 18ರಿಂದ ಮುಂದೂಡಿದ್ದಾರೆ.

ಸಿದ್ದು ಆದೇಶದ ಪ್ರಕಾರ ಸುಮಾರು ಕರ್ನಾಟಕದಲ್ಲಿ 2.1 ಕೋಟಿ ಕುಟುಂಬಗಳು ಬೃಹಜೋತಿ ಯೋಜನೆಗೆ ಅರ್ಹರಾಗಿದ್ದು ಎಂದು ಅಧಿಕೃತವಾಗಿ ಮಾಹಿತಿಯನ್ನು ಹೊರಡಿಸಿದ್ದಾರೆ ಇದಕ್ಕೆ ನೋಂದಾಯಿಸಲು ವೆಬ್ಸೈಟ್ ಬಹಳಷ್ಟು ಸ್ಲೋ ಆಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಒಂದು ವೇಳೆ ನೀವು ಮೊಬೈಲ್ ಮುಖಾಂತರ ಆಗದೇ ಇದ್ದಲ್ಲಿ ನೀವು ಕಂಪ್ಯೂಟರ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ವರದಿಯನ್ನು ಸಲ್ಲಿಸಬಹುದು.

ಒಂದು ವೇಳೆ ನೀವು ನಿಮ್ಮ ಮೊಬೈಲ್ ಮೂಲಕವೇ ಸಲ್ಲಿಸುವಂತಿದ್ದರೆ ನೀವು ಬೆಳಗಿನ ಜಾವ ಅಥವಾ ರಾತ್ರಿ ಎಂಟರಿಂದ ಅಪ್ಲೈ ಮಾಡಬಹುದು ಏಕೆಂದರೆ ಇಲ್ಲಿ ಸ್ವಲ್ಪ ಸರ್ವರ್ ಬ್ಯುಸಿ ಇರುವುದಿಲ್ಲ ಇದು ನಮ್ಮ ಅಭಿಪ್ರಾಯ.

ಇಲ್ಲಿವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಜನಸಾಮಾನ್ಯರಿಗೆ ಶಾಕ್ ನೀಡಿದ ಸರ್ಕಾರ,ಈಗಲೇ ನೋಡಿ ಅಧಿಕೃತವಾಗಿ ಹೇಗೆ ಅರ್ಜಿ ಸಲ್ಲಿಸಬೇಕು ?

Leave a Comment