ಗೃಹಜ್ಯೋತಿ: ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕದೆ ಇರುವರಿಗೆ ಮತ್ತು ಹಾಕಿದವರೆಲ್ಲರಿಗೂ ಇಂದಿನಿಂದ ಮತ್ತೊಂದು ಹೊಸ ರೂಲ್ಸ್ ?

ಎಲ್ಲರಿಗೂ ನಮಸ್ಕಾರಗಳು.

ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಐದು ಗ್ಯಾರಂಟಿ ನೀಡಿತ್ತು ಐದು ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಅಂದರೆ ಉಚಿತ ವಿದ್ಯುತ್ ಯೋಜನೆ ಈ ಯೋಜನೆಯನ್ನು ನಾವು ಜನಗಳಿಗೆ ಉಚಿತವಾಗಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದರು.

ಈಗ ಇದಕ್ಕೆ ಕೋಟಿಗಟ್ಟಲೆ ಜನಗಳು ಗೃಹಜೋತಿಕೆ ಅರ್ಜಿ ಸಲ್ಲಿಸಿ ಪ್ರತಿದಿನ ಉಚಿತವಾಗಿ ವಿದ್ಯುತ್ ಪಡೆದಿದ್ದಾರೆ ತಿಂಗಳಿಗೆ ಎರಡು ನೂರು ಯೂನಿಟ್ ವಿದ್ಯುತ್ ಉಚಿತವಾಗಿ ಸರ್ಕಾರದವರು ನೀಡುತ್ತಿದ್ದಾರೆ.

ಇದಕ್ಕೆ ಇನ್ನೂ ಕೆಲ ಜನಗಳು ಅರ್ಜಿ ಸಲ್ಲಿಸಲು ತುದಿಗಾಲಿನಲ್ಲಿಯೇ ನಿಂತಿದ್ದಾರೆ ಅಷ್ಟೇ ಅಲ್ಲದೆ ನಮ್ಮ ರಾಜ್ಯದ ಜನಗಳು ಇನ್ನೂವರೆಗೂ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಸರ್ಕಾರ ಅಂದುಕೊಂಡ ಮಾತಿಗೆ ಈ ಯೋಜನೆ ಏನು ಸಹ ಕಂಡು ಬಂದಿಲ್ಲ ಎಂದು ಮಾತುಗಳು ಕೇಳಿ ಬರುತ್ತಿವೆ.

ನಿಮಗೆ ತಿಳಿದಿರಬಹುದು ಹಳ್ಳಿ ಹಾಗೂ ಗ್ರಾಮಾಂತರ ಪ್ರದೇಶ ಮತ್ತು ರಿಮೋಟ್ ಏರಿಯಾ ಗಳಲ್ಲಿ ಅಂದುಕೊಂಡ ಮಟ್ಟಕ್ಕೆ ಇನ್ನುವರೆಗೂ ಅರ್ಜಿ ಬಂದಿಲ್ಲ ಎಂದು ಮಾತುಗಳು ಕೇಳಿ ಬರುತ್ತಿವೆ.

ಏಕೆಂದರೆ ಇಲ್ಲಿರುವ ಜನಗಳಿಗೆ ಇನ್ನುವರಿಗೂ ಅಧಿಕೃತವಾದ ಮಾಹಿತಿಗಳು ಕೂಡ ಗೊತ್ತಿರುವುದಿಲ್ಲ ಎಂದು ಮಾತುಗಳು ಕೂಡ ಕೇಳಿ ಬರುತ್ತಿವೆ ಅಥವಾ ಆಸಕ್ತಿ ಇರುವುದಿಲ್ಲ.

ಇದನ್ನು ಓದಿ:-ಗೃಹಜ್ಯೋತಿ ಅರ್ಜಿ ಹಾಕಿ ಸುಮ್ಮನಿರಬೇಡಿ! ಸರ್ಕಾರ ಇದಕ್ಕಂತಲೆ ಮತ್ತೊಂದು ಹೊಸ ಲಿಂಕ್ ಬಿಡುಗಡೆ ?

ಇಲ್ಲದಿದ್ದರೆ ಅರ್ಜಿ ಹಾಕಲು ಹೋದರೆ ಸರ್ವರ್ ಸಮಸ್ಯೆ ಬಹಳ ಇರುತ್ತದೆ ಇಲ್ದಿದ್ರೆ ಸರ್ವ ಡೌನ್ ಆಗಿರುತ್ತದೆ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಲು ಇಂಧನ ಇಲಾಖೆಯು ಮುಂದಾಗಿದೆ ಏನೆಂದರೆ ಮನೆ ಮನೆಗೆ ತೆರಳಿ ಸೇವೆಯನ್ನು ಒದಗಿಸಲು ಮುಂದಾಗಿದೆ.

ಗೃಹ ಜ್ಯೋತಿ ಯೋಜನೆಗೆ ಮತ್ತೊಂದು ಹೊಸ ವ್ಯವಸ್ಥೆ ?

ಸ್ನೇಹಿತರೆ ಈಗ ಸದ್ಯ ವಿದ್ಯುತ್ ಸರಬರಾಜು ಕಂಪನಿಗಳು ಗೃಹಜೋತಿ ಯೋಜನೆಗೆ ಜನರನ್ನ ಸೇರ್ಪಡೆ ಮಾಡಲು ಅಂದರೆ ಅರ್ಜಿ ಹಾಕಲು ಸಹಕಾರ ನೀಡಲು ಇಂಧನ ಇಲಾಖೆ ಕೂಡ ಇದಕ್ಕೆ ಮುಂದೆ ಬಂದಿದೆ.

ಏನೆಂದರೆ ಇಂದಿನ ಇಲಾಖೆ ಸಿಬ್ಬಂದಿಗಳು ಗೃಹಜೋತಿ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಜನರ ಮನೆ ಮನೆಗೆ ತೆರಳಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಇಲಾಖೆಯವರು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.

ಈಗ ಸದ್ಯ ನಿರಸ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಹೋಗಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾಗಿದೆ.

ಜುಲೈ 25ರ ಒಳಗಡೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಉಚಿತವಾಗಿ ವಿದ್ಯಾರ್ಥಿ ಸಿಗುತ್ತದೆ ಆದ್ದರಿಂದ ಪ್ರತಿನಿತ್ಯ ಆರರಿಂದ ಎಂಟು ಲಕ್ಷ ಜನ ಇನ್ನೂವರೆಗೂ ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಹಾಕುತ್ತಿದ್ದಾರೆ ಗ್ರಾಮೀಣ ಹಾಗೂ ನಗರಕ್ಕೆ ಹೋಲಿಸಿದರೆ ನಗರದ ಮಟ್ಟದ ಅರ್ಜಿ ಹಾಕುವರು ಬಹಳ ಜಾಸ್ತಿ ಇದ್ದಾರೆ.

ಗೃಹ ಜ್ಯೋತಿಗೆ ಅಧಿಕಾರಿಗಳು ಹೇಳಿದ್ದೇನು ?

ಸ್ನೇಹಿತ ಬೆಂಗಳೂರಿನ ವಿದ್ಯುತ್ ಸರಬರಾಜು ಕಂಪನಿಯ ನಿರ್ದೇಶಕರಾದ ಜೆ ದರ್ಶನ್ ಅವರು ಹೊಸ ಕ್ರಮದ ಬಗ್ಗೆ ಮಾತನಾಡಿದ್ದಾರೆ .

ಇದರಿಂದ ನಿರಸಗಳಲ್ಲಿ ತೆರಳಿ ಪ್ರತಿದಿನ ಮನೆಯ ಬಾಗಿಲಿಗೆ ಹೋಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿಗಳನ್ನು ಸ್ವೀಕಾರ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ ಅಲ್ಲದೆ ನಾವು ಪ್ರತಿದಿನ 200 ರಿಂದ 250 m ರೀಡ್ ಮಾಡಲು ತೆರಳಿದಾಗ ಅಲ್ಲಿ ಅರ್ಜಿ ಸಲ್ಲಿಸಿ ಆಗಿಲ್ಲ ನಮಗೆ ಕಂಡು ಬಂದರೆ ನಾವು ಅಲ್ಲಿ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ನಮ್ಮ ಸಿಬ್ಬಂದಿ ವರ್ಗದವರನ್ನ ಅಥವಾ ನಮ್ಮ ಪ್ರತಿನಿಧಿಗಳನ್ನು ಮನೆಯ ಬಾಗಿಲಿಗೆ ಕಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಸದ್ಯ ಈ ಯೋಜನೆ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿದೆ ಮುಂದಿನ ದಿನಮಾನಗಳಲ್ಲಿ ಕೆಲವೇ ಕೆಲವು ದಿನಗಳಲ್ಲಿ ರಾಜದಾದಂತ ಜಾರಿಯಾಗುವ ಸಂಭವ ಇದೆ.

ಇದನ್ನು ಓದಿ:-” ಗೃಹ ಜ್ಯೋತಿ ” ಯೋಜನೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ|sevasindhugs.karnataka.gov.in |gruha jothi latest update

Leave a Comment