ಗೃಹ ಜ್ಯೋತಿ: ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಿದ ಬಳಿಕ ಇಂಧನ ಇಲಾಖೆಯಿಂದ ಮತ್ತೊಂದು ಹೊಸ ಭಾಗ್ಯ? ಇಂದು ರಾತ್ರಿಯಿಂದಲೇ ಜಾರಿ ?

ಸ್ನೇಹಿತರೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರದವರು ನಾವು ಬಡವರಿಗೆ ಸಹಕಾರಿಯಾಗುವಂತಹ ಐದು ಗಂಟೆಗಳನ್ನು ಜಾರಿಗೆ ತರುತ್ತೇವೆ ಎಂದು ಅಧಿಕೃತವಾಗಿ ಮಾಹಿತಿಯನ್ನು ಹೊರಡಿಸಿದ್ದರು .

ಅಂದರೆ ಈ ಮೊದಲು ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದವರು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಅಧಿಕೃತವಾಗಿ ಮಾಹಿತಿಯನ್ನು ನೀಡಿದರು.

ಈಗ ಸದ್ಯ ಈ ಐದು ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಗೃಹ ಜ್ಯೋತಿ ಯೋಜನೆ ಅಂದರೆ ಉಚಿತ ವಿದ್ಯುತ್ ಯೋಜನೆಯಲ್ಲಿ ಆಗಿರುವಂತಹ ಬದಲಾವಣೆಗಳ, ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಂಡು ಬರೋಣ ಬನ್ನಿ.

ಈಗ ಸದ್ಯ ಜೀವನದಲ್ಲಿ ಗೃಹಜೋತಿಗೆ ಅಜ್ಜಿ ಹಾಕಿದವರು ಜುಲೈನಿಂದ ಉಚಿತವಾಗಿ ವಿದ್ಯುತ್ತಿನ ಪಡೆಯುತ್ತಿದ್ದಾರೆ ಜುಲೈನಿಂದ ಗೃಹ ಜ್ಯೋತಿ ಅರ್ಜಿ ಹಾಕಿದವರು ಅಗಸ್ಟ್ನಿಂದ ಉಚಿತವಾಗಿ ವಿದ್ಯುತ್ ಪಡೆಯುತ್ತಾರೆ.

ಆದರೆ ಈಗ ರಾಜ್ಯ ಸರ್ಕಾರವು ನಮ್ಮ ಕರ್ನಾಟಕದ ರೈತರಿಗೆ ಗುಡ್ ನ್ಯೂಸ್ ಅನ್ನ ಸಿದ್ಧತೆ ನಡೆಸಿಕೊಂಡಿದೆ ಇದು ಪ್ರತಿಯೊಬ್ಬರಿಗೆ ಖುಷಿ ತರುವ ವಿಷಯವಾಗಿದೆ ಹಾಗಾದರೆ ಏನು ಎಂಬುದರ ವಿವರ ಈ ಕೆಳಗಿನಂತೆ ತಿಳಿದುಕೊಂಡು ಬರೋಣ.

ಈಗ ಸದ್ಯ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆಗಳಿಗೆ ಉಚಿತವಾಗಿ 200 ಯೂನಿಟ್ ಅನ್ನು ಪಡೆಯಬಹುದು ಅದು ಈಗ ಕಾರ್ಯರೂಪಕ್ಕೆ ಬಂದು ಎಲ್ಲರಿಗೂ ಸಿಗುತ್ತದೆ.

ಇದನ್ನು ಓದಿ:-KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?July 9, 2023 by Kannada News 360

ಈಗ ಬಜೆಟ್ ಮಂಡನೆಯಲ್ಲಿ ರಾಜ್ಯದ ರೈತರಿಗೆ ಸಾಕಷ್ಟು ಯೋಜನೆಗಳಿಂದ ಘೋಷಿಸಿದೆ ಇದೆಲ್ಲ ನೀವು ಕೂಡ ನೋಡಬಹುದು.

ರೈತ ನಮ್ಮ ದೇಶದ ಬೆನ್ನೆಲುಬು ರೈತ ಬೆವರು ಸುರಿಸಿದರೆ ನಮ್ಮೆಲ್ಲರಿಗೂ ಊಟ ಸಿಗುತ್ತದೆ ಇಂತಹ ರೈತರಿಗಿಂತಲೇ ರಾಜ್ಯ ಸರ್ಕಾರ ಬಜೆಟ್ ಮಂಡನೆಯಲ್ಲಿ ಕೆಲವೊಂದು ಯೋಜನೆಗಳನ್ನ ಜಾರಿಗೆ ತಂದಿದೆ.

ಈ ಯೋಜನೆಗಳಾದರೂ ಯಾವುವು ರೈತರಿಗೆ ಹೇಗೆ ಸಹಾಯವಾಗುತ್ತದೆ ಏನು ಎಂಬುದರ ವಿವರ ಅಷ್ಟಕ್ಕೂ ಈ ಹೊಸ ಯೋಜನೆ ಯಾವುದು ಎಂಬುದರ ವಿವರವನ್ನು ತಿಳಿದುಕೊಂಡು ಬರೋಣ ಬನ್ನಿ.

ನಿಮಗೆಲ್ಲ ತಿಳಿದಿರಬಹುದು ಅಥವಾ ತಿಳಿದೇ ಇಲ್ಲದಿರಬಹುದು ಈಗ ರಾಜ್ಯ ಸರ್ಕಾರ ಈ ಮೊದಲು ರೈತರಿಗಂತಲೇ ರಾತ್ರಿ ಥ್ರೀ ಪೀಸ್ ವಿದ್ಯುತ್ತನ್ನು ಬಳಕೆ ಮಾಡಲು ರೈತರಿಗಂತಲೇ ಅವಕಾಶ ಮಾಡಿ ಕೊಟ್ಟಿತ್ತು.

ಆದರೆ ಈಗ ಸಚಿವರಾದಂತಹ ಚೆಲುವರಾಯಸ್ವಾಮಿ ಅವರು ರೈತರು ಬೆಳಗಿನ ಜಾವದಲ್ಲಿಯೂ ಕೂಡ ಕೃಷಿಗಂತಲೇ ಥ್ರೀ ಫೀಸ್ ವಿದ್ಯುತ್ ಅನ್ನ ಯೋಜನೆಯನ್ನು ರೈತರಿಗಂತಲೇ ಘೋಷಣೆ ಮಾಡಿದ್ದಾರೆ.

ರಾತ್ರಿ ಸಮಯದಲ್ಲಿ ರೈತರು ಹೊಲಗಳಿಗೆ ನೀರನ್ನು ಹಾಕುವ ಸಂದರ್ಭದಲ್ಲಿ ಅಥವಾ ಹೊಲದ ಕೆಲಸದಲ್ಲಿ ರಾತ್ರಿವರೆ ಅಪಾಯಕಾರಿ ಪ್ರಾಣಿಗಳು ಆಕ್ರಮಣ ಮಾಡುವಂತ ಸಾಧ್ಯತೆ ಬಹಳ ಇರುತ್ತದೆ ಎಂದು ತಿಳಿದು ಇದೇ ಕಡಕ್ಕಾಗಿ ಸಚಿವರು ಚೆಲುವರಾಯಸ್ವಾಮಿಅವರು ಖುಷಿಕರಿಗಂತಲೇ ಬೆಳಗಿನ ಕೂಡ ನೀವು ಹೊಲಗಳಿಗೆ ನೀರನ್ನು ಹಾಕಲು ತ್ರೀ ಪೀಸ್ ವಿದ್ಯುತ್ ನಾವು ರೈತರಿಗಂತಲೇ ನೀಡುತ್ತಿವೆ ಇದು ಎಲ್ಲರಿಗೂ ಸಂತೋಷ ತರುವ ಸುದ್ದಿಯಾಗಿದೆ ಎಂದು ಹೇಳಿದ್ದಾರೆ.

ಇದಕ್ಕೇ ಯಾವುದೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಇದನ್ನು ಓದಿ:-ಗೃಹಜ್ಯೋತಿ ಅರ್ಜಿ ಹಾಕಿ ಸುಮ್ಮನಿರಬೇಡಿ! ಸರ್ಕಾರ ಇದಕ್ಕಂತಲೆ ಮತ್ತೊಂದು ಹೊಸ ಲಿಂಕ್ ಬಿಡುಗಡೆ ?

Leave a Comment