ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ನೀವು ಕೂಡ ಕೇವಲ ಒಂದೇ ಕ್ಲಿಕ್ ಮಾಡುವುದರ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ವಿಷಯವನ್ನು ಓದಲು ಇಲ್ಲಿ ಬಂದಿದ್ದೀರಾ .
ಇದು ನಿಮಗೆ ಬಹಳ ಸಹಾಯಕಾರಿ ಯಾಗುತ್ತದೆ ಪ್ರತಿಯೊಂದುನ್ನ ನಾನು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇನೆ ಹಾಗಾಗಿ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿ ಮೊದಲು ಅರ್ಥ ಮಾಡಿಕೊಳ್ಳಿ ನಂತರವೇ ಅರ್ಜಿ ಸಲ್ಲಿಸಿ ಕೇವಲ ಒಂದೇ ಕ್ಲಿಕ್ ಮಾಡುವುದರ ಮೂಲಕ.
ನೀವು ಕೂಡ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬಹಳ ಸುಸ್ತು ಸುಸ್ತು ಆಗಿದ್ದೀರಾ ನೀವು ಯಾವುದೇ ಕಂಪ್ಯೂಟರ್ ಸೆಂಟರ್ಗಳಿಗೆ ಅಥವಾ ಆನ್ಲೈನ್ ಸೆಂಟರ್ ಗಳಿಗೆ ಅಥವಾ ಸೈಬರ್ ಕೆಪಿಗಳಿಗೆ ಹೋಗುವ ಅವಶ್ಯಕತೆ ಇಲ್ಲ ನೀವು ನಿಮ್ಮ ಮೊಬೈಲ್ ಮೂಲಕವೇ ಆರಾಮವಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಹಾಗಾದರೆ ನಾವು ಕೂಡ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಏನು ಮಾಡಬೇಕು ?
ಸ್ನೇಹಿತರೆ ನೀವೆಲ್ಲ ಬಹಳ ಪ್ರಯತ್ನಿಸಿರಬಹುದು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋಗುತ್ತೀರಾ ನಿಮಗೆ ಡೈರೆಕ್ಟ್ ಲಿಂಕ್ ಕೂಡ ಸಿಗುತ್ತದೆ ಆದರೆ ಅರ್ಜಿ ಸಲ್ಲಿಸಲು ಅವಕಾಶ ಆಗುದಿಲ್ಲ ಅಥವಾ ವೆಬ್ಸೈಟ್ ಓಪನ್ ಆಗುವುದಿಲ್ಲ ಇದು ನಿಮ್ಮ ಜೊತೆ ಬಹಳ ಆಗಿದೆ.
ಒಂದು ವೇಳೆ ನೀವು ವೆಬ್ಸೈಟ್ ಓಪನ್ ಮಾಡಿದರೆ ಸಂಪೂರ್ಣವಾಗಿ ಭರ್ತಿ ಮಾಡಿದರೆ ತನ್ನಿಂದ ತಾನೇ ಹೋಗಿಬಿಡುತ್ತದೆ ಮತ್ತೆ ಪ್ರಯತ್ನಿಸಿ ಅಥವಾ ಎರರ್ ಅಂತ ಬರುತ್ತದೆ.
ಹೀಗೆ ಇದು ಸಾಮಾನ್ಯ ಜನರೊಂದಿಗೆ ಅಥವಾ ನಮ್ಮ ನಿಮ್ಮೊಂದಿಗೆ ಆಗುತ್ತದೆ ಹೀಗೇಕೆ ಆಗುತ್ತದೆ ಎಂದರೆ ನೋಡಿ ನಮ್ಮ ಕರ್ನಾಟಕದಲ್ಲಿ ಒಟ್ಟು ಆರರಿಂದ ಕೋಟಿ ಜನ ಕನ್ನಡಿಗರು ಇದ್ದಾರೆ .
ಇಷ್ಟೆಲ್ಲ ಜನಸಂಖ್ಯೆಗೆ ಕೇವಲ ಒಂದೇ ವೆಬ್ಸೈಟ್ ಎಂದರೆ ಸರ್ವರ್ ಡೌನ್ ಆಗದೆ ಮತ್ತೇನಾಗುತ್ತದೆ.
ಒಮ್ಮೆ ಯೋಚಿಸಿ ನೋಡಿ ಕೇವಲ ಒಂದೇ ದಿನಕ್ಕೆ ಎಷ್ಟು ಜನ ಅಂತ ಅರ್ಜಿ ಸಲ್ಲಿಸಬಹುದು ಅದರಲ್ಲಿ ನಾವು ನೀವು ಬರುತ್ತೇವೆ ನೋಡಿ ನಾನು ನಿಮಗೆ ಸರಿಯಾದ ಸಮಯ ಹೇಳುತ್ತೇನೆ ಈ ಸಮಯದಲ್ಲಿ ನೀವು ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ಸರ್ಕಾರದವರಿಗೆ ಮುಟ್ಟುತ್ತದೆ.
ಸರಿಯಾದ ಸಮಯಕ್ಕೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ?
ಸ್ನೇಹಿತರೆ ನೀವು ಸರಿಯಾದ ಸಮಯಕ್ಕೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ಸ್ವೀಕಾರ ಆಗುತ್ತದೆ ಹಾಗೂ ನೀವು ಗೃಹಜೋತಿ ಯೋಜನೆಗೆ ಅರ್ಹಾಗುತ್ತೀರಿ.
ಹಾಗಾದ್ರೆ ನಿಮ್ಮ ಅಜ್ಜಿ ಗೃಹಜ್ಯೋತಿ ಯೋಜನೆಗೆ ಸ್ವೀಕಾರವಾಗಿ ನೀವು ಗೃಹ ಜ್ಯೋತಿ ಯೋಜನೆಗೆ ಫಲಾನುಭವಿ ಆಗಬೇಕಾದರೆ ಮೊದಲು ನೀವು ಸರಿಯಾದ ಸಮಯಕ್ಕೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರಿಯಾದ ಸಮಯ ಏನೆಂದರೆ ನೀವು ರಾತ್ರಿ 11 ರಿಂದ ಬೆಳಗಿನ ಜಾವ 7 ಅಥವಾ 7:30 ಒಳಗಡೆ ಅರ್ಜಿ ಸಲ್ಲಿಸಿ ಏಕೆಂದರೆ ಈ ಸಮಯದಲ್ಲಿ ಬಹಳ ಜನಗಳು ಅರ್ಜಿ ಸಲ್ಲಿಸುವುದಿಲ್ಲ ಇದೇ ಸೂಕ್ತವಾದ ಸಮಯ ನೀವು ನಿಮ್ಮ ಮೊಬೈಲ್ ಮೂಲಕವೇ ಆರಾಮವಾಗಿ ಅರ್ಜಿ ಸಲ್ಲಿಸಿ.
ಇಲಿದೆ ನೋಡಿ ಡೈರೆಕ್ಟ್ ಲಿಂಕ್ ಇದರ ಮೂಲಕ ಅರ್ಜಿ ಸಲ್ಲಿಸಿ ?
ಮೊದಲು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
https://sevasindhugs.karnataka.gov.in/
ಲಿಂಕ್ ಕ್ಲಿಕ್ ಮಾಡಿದ ನಂತರ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ ಅಲ್ಲಿ ನೀವು ಗೃಹ ಜ್ಯೋತಿ ಅಂತ ಕ್ಲಿಕ್ ಮಾಡಿ.
ಸ್ನೇಹಿತರೆ ಇಲ್ಲಿ ಕೇಳುವ ಪ್ರತಿಯೊಂದು ಆಪ್ಷನ್ ಗೆ ನೀವು ಭರ್ತಿ ಮಾಡಬೇಕಾಗುತ್ತದೆ ನಿಮ್ಮ ಹೆಸ್ಕಾಂ ಹೆಸರು ಹಾಗೂ ಖಾತೆ ಸಂಖ್ಯೆ ಮತ್ತು ಖಾತೆದಾರರ ಹೆಸರು ಎಸ್ಕಾಮನಿರುವಂತೆ ನಂತರ ಖಾತೆದರೆ ವಿಳಾಸ ಬೆಸ್ಕಾಂ ಇರುವಂತೆ ನಂತರ ಬಳಕೆದಾರ ವಿಧ ಅಂದರೆ ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೀರಾ ಅಥವಾ ಬಾಡಿಗೆ ಮನೆಯಲ್ಲಿ.
ಈ ಮೇಲಿನದಾಗಿ ನೀವು ಮಾಡಿದ ನಂತರ ನಿಮ್ಮ ಆದರ ಸಂಖ್ಯೆ ನಮೂದಿಸಿ ನಂತರ ಅರ್ಜಿದಾರರ ಹೆಸರು ಇಷ್ಟಾದ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಸ್ನೇಹಿತರೆ ಇಷ್ಟ ಆದ ನಂತರ ನೀವು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ .
ನಂತರ ನಿಮಗೆ ಅಪ್ಲಿಕೇಶನ್ ತುಂಬಿದ ಫಾರಂ ದೊರೆಯುತ್ತದೆ ಅದನ್ನು ಸರಿಯಾಗಿ ಗಮನಿಸಿ ನೋಡಿ.
ಈ ಮೇಲಿನ ಹಾಗೆ ನೀವು ಮಾಡಿದರೆ ನೀವು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತೀರಿ.
ಧನ್ಯವಾದಗಳು.