ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹ ಜ್ಯೋತಿ ಯೋಜನೆಯಲ್ಲಿ ಮಹತ್ವವಾಗಿ ಬದಲಾಗಿರುವಂತಹ ಬದಲಾವಣೆಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇನೆ .
ಸ್ನೇಹಿತರೆ ನೀವು ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಗೆ ಹೆಸರನ್ನ ನಂದಾಯಿಸದಿದ್ದರೆ ಈ ಲೇಖನವನ್ನು ಪೂರ್ಣವಾಗಿ ಓದಿ ನಿಮಗೆ ಈ ಲೇಖನ ಬಹಳ ಸಹಾಯಕಾರಿ ಆಗುತ್ತದೆ.
ಸ್ನೇಹಿತರೆ ನೀವು ಗೃಹ ಜ್ಯೋತಿ ಯೋಜನೆಗೆ ನಿಮ್ಮ ಹೆಸರಿನ ನೋಂದಾಯಿಸುವಾಗ ನೀವೆಲ್ಲರೂ ಹಾಗೂ ನಾವು ವಿಶೇಷವಾಗಿ ಸೇವಾ ಸಿಂಧು ಪೋರ್ಟಲ್ ಬದಲಾಗಿ ಸರ್ಕಾರದ ವಿಶೇಷ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅಂತಲೇ ಸರ್ಕಾರ ರೆಡಿ ಮಾಡಿದೆ ಇದರ ಮೂಲಕವೇ ನೀವು ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ ಈ ಯೋಜನೆ ಮೂಲಕ ನೀವು ಗೃಹ ಜ್ಯೋತಿ ಯೋಜನೆಗೆ ಅಷ್ಟೇ ಅಲ್ಲದೆ ಇನ್ನುಳಿದ ನಾಲ್ಕು ಯೋಜನೆಗಳಿಗೆ ಅಂದರೆ ಗೃಹ ಜ್ಯೋತಿ ಹಿಡಿದು ಯೋಜನೆಗಳಿಗೆ ನೀವು ಈ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ನೀವು ಇವನಿಗೆ ಶಕ್ತಿ ಹಾಗೂ ಗೃಹಲಕ್ಷ್ಮಿ ಗೃಹ ಜ್ಯೋತಿ ಇವೆಲ್ಲವನ್ನ ಒಂದೇ ಸಲ್ಲಿಸಬಹುದು ಇದಕ್ಕಂತಲೇ ಸರಕಾರ ಹೊಸ ವೆಬ್ಸೈಟ್ ಬಿಡುಗಡೆ ಮಾಡಿದೆ.
ಸ್ನೇಹಿತರೆ ನಿಮ್ಮ ಮನೆಯಲ್ಲಿ ವಿದ್ಯುತ್ ಮೀಟರ್ ಹಾಗೂ ಅದರ ಮಾಲೀಕರು ವ್ಯಕ್ತಿಯು ನಿಧನ ಹೊಂದಿದ್ದರೆ ಅಥವಾ ಅವರ ಆಧಾರ್ ಕಾರ್ಡ್ ಇದ್ದರೂ ಉಪಯೋಗ ಇಲ್ಲದೆ ಇದ್ದರೂ ನೀವು ಮನೆಯ ಸದಸ್ಯರೆಂದು ಆಯ್ಕೆ ಮಾಡಿಕೊಂಡು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಹಾಗಾದ್ರೆ ನೀವು ಕೂಡ ಗೃಹ ಜ್ಯೋತಿ ಯೋಜನೆಗೆ ಮನೆಯ ಯಾರಾದರೂ ಸದಸ್ಯರಾದರೂ ಪರವಾಗಿಲ್ಲ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೂಲಕ ಮುಂದುವರೆಯಿರಿ.
ಗುಡಿ ಸ್ನೇಹಿತರೆ ಗೃಹ ಜ್ಯೋತಿ ಯೋಜನೆಗೆ ನೀವು ನಿಮ್ಮ ಮೊಬೈಲ್ ಮೂಲಕವೇ ಆರಾಮವಾಗಿ ನಿಮ್ಮ ಮನೆಯಲ್ಲಿ ಕೂತು ಅಥವಾ ಎಲ್ಲಿಯಾದರೂ ಕೂತು ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದು ಬಹಳ ಸುಲಭದಾಯಕವಾಗಿರುತ್ತದೆ.
ಹಾಗಾದ್ರೆ ನೀವು ಕೂಡ ಗೃಹ ಜ್ಯೋತಿ ಯೋಜನೆಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ ಅಥವಾ ನಿಮ್ಮ ಕಂಪ್ಯೂಟರ್ ಮೂಲಕ ಆಚರಿಸಬೇಕಾದರೆ ನಾವು ಈ ಕೆಳಗೆ ಹೇಳಿರುವ ಸ್ಟೆಪ್ಗಳನ್ನು ಫಾಲೋ ಮಾಡಿ ಫಾಲೋ ಮಾಡಿದ ನಂತರ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ.
ಹಾಗಾದರೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರ ಇರಬೇಕಾಗಿರುವ ಮುಖ್ಯ ದಾಖಲಾತಿಗಳನ್ನು ಪತ್ತೆ ಹಚ್ಚಿ ?
ಸ್ನೇಹಿತರೆ ಗೃಹ ಜ್ಯೋತಿ ಯೋಜನೆಗೆ ನಿಮ್ಮ ಆಧಾರ್ ಕಾರ್ಡ್ ಬೇಕಾಗಿರುತ್ತದೆ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಮನೆಯ ವಿದ್ಯುತ್ ಬಿಲ್.
ಈ ಮೇಲೆ ತಿಳಿಸಿರುವ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ಸಾಕು.
ಇದನ್ನು ಓದಿ:-ಒಂದೇ ಕ್ಲಿಕ್ ಮೂಲಕ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ @sevasindhugs.karnataka.gov.in
ಸ್ಟೆಪ್ಗಳನ್ನ ಫಾಲೋ ಮಾಡುವ ಮುಖಾಂತರ ಆರಾಮಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ?
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದೆ ಗೃಹ ಜ್ಯೋತಿ ಯೋಜನೆಯ ಅಧಿಕೃತ ಲಿಂಕ್ ಆಗಿರುತ್ತದೆ ಹಾಗೂ ಇದೇ ಗೃಹ ಜ್ಯೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿರುತ್ತದೆ 👇https://sevasindhugs.karnataka.gov.in/
ಮೊದಲನೇದಾಗಿ ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದೇ ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಹಾಗೂ ಇದೇ ಗೃಹಜೋತಿ ಅಧಿಕೃತ ವೆಬ್ಸೈಟ್👇 https://sevasindhugs.karnataka.gov.in/
ಎರಡನೇದಾಗಿ ಹೇಳಬೇಕೆಂದರೆ ಸ್ನೇಹಿತರೆ ಇಲ್ಲಿ ನೀವು ಹುಷಾರದಿಂದ ಆಯ್ಕೆ ಮಾಡಿ ನೋಡಿ ಇಲ್ಲಿ ನಿಮಗೆ ಎಸ್ಕಾಂ ಹೆಸರು ಅಂತ ಇರುತ್ತದೆ ಅದನ್ನು ಸರಿಯಾಗಿ ಆಯ್ಕೆ ಮಾಡಿ ನಿಮ್ಮ ಕರೆಂಟ್ ಬಿಲ್ ನಲ್ಲಿ ಇರುತ್ತದೆ ಯಾವ ಎಸ್ಕಾಂ ಅಂತ ಅದನ್ನ ಸೆಲೆಕ್ಟ್ ಮಾಡಿ ನಂತರ ಖಾತೆದಾರ ಹೆಸರು ಎಸ್ಕಾಂ ನಲ್ಲಿರುವಂತೆ ಅಂದರೆ ಕರೆಂಟ್ ಬಿಲ್ ನಲ್ಲಿರುವ ನಿಮ್ಮ ಹೆಸರು ಹೇಗಿರುತ್ತದೆಯೋ ಹಾಗೆ ಹಾಕಿ ನಂತರ ಎಸ್ಕಾಂ ಹೆಸರು ಒಂದು ಅಂತ ಕೇಳುತ್ತದೆ ಅದನ್ನು ಹಾಕಿ ಇದಾದ ನಂತರ ನಿಮಗೆ ನಿಮಗೆ ಬಳಕೆದಾರರ ವಿಧವನ್ನು ಆಯ್ಕೆ ಮಾಡಿ ಎಂದು ಹೇಳುತ್ತದೆ ಇಲ್ಲಿ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರೋ ಅಥವಾ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೀರೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಅದಾದ ನಂತರ ಅರ್ಜಿದಾರರ ಹೆಸರನ್ನ ತಪ್ಪದೇ ನಮೂದಿಸಿ ನಂತರ ಸರ್ಕಾರದವರು ನಿಮಗೆ ಕಾಂಟಾಕ್ಟ್ ಮಾಡಬೇಕಾಗಿದ್ದಲ್ಲಿ ನೀವು ತಪ್ಪದೆ ದೂರವಾಣಿ ಸಂಖ್ಯೆಯನ್ನು ಹಾಕಿ ಇದು ಬಹಳ ಮುಖ್ಯವಾಗಿರುತ್ತದೆ.
ಕೊನೆದಾಗಿ ನೀವು ಕೆಳಗೆ ನೀಡಿರುವ ಘೋಷಣೆ ಅಥವಾ ಡಿಕ್ಲೇಶನ್ ಅಂತ ಆಯ್ಕೆ ಇರುತ್ತದೆ ಅಲ್ಲಿರುವ ಪ್ರತಿಯೊಂದು ಓದಿ ಓದಿದ ನಂತರವೇ ಹಾಯ್ ಅಗ್ರಿ ಅಂತ ಕ್ಲಿಕ್ ಮಾಡಿ ಇದಾದ ನಂತರ ಕೆಳಗಡೆ ವರ್ಡ್ ವೆರಿಫಿಕೇಶನ್ ಅಂತ ಹೆಸರು ಸಂಖ್ಯೆಯಲ್ಲಿ ಸಂಖ್ಯೆ ಇರುತ್ತದೆ ಅದನ್ನು ಹೇಗಿರುತ್ತೋ ಅದನ್ನ ಕೆಳಗಿನ ಬಾಕ್ಸ್ನಲ್ಲಿ ಫಿಲ್ ಮಾಡಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮಗೆ ಸ್ವೀಕೃತ ಪತ್ರ ದೊರೆಯುತ್ತದೆ ಇದೆ ಗೃಹ ಜ್ಯೋತಿ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದೀರಿ ಎಂಬುವ ಪತ್ರ ಆಗಿರುತ್ತದೆ.
ಧನ್ಯವಾದಗಳು .