ಗೃಹಜ್ಯೋತಿ ಅರ್ಜಿ ಹಾಕಿ ಸುಮ್ಮನಿರಬೇಡಿ! ಸರ್ಕಾರ ಇದಕ್ಕಂತಲೆ ಮತ್ತೊಂದು ಹೊಸ ಲಿಂಕ್ ಬಿಡುಗಡೆ ?

ಕನ್ನಡ ನ್ಯೂಸ್ 360° ಓದುರೆಲ್ಲರಿಗೂ ನಮಸ್ಕಾರಗಳು.

ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿಯೇ ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು.

ಈ 5 ಗ್ಯಾರಂಟಿಗಳನ್ನ ಜನತೆಗೆ ನೀಡಬೇಕಾದರೆ ನಾವು ಮೊದಲು ಕರ್ನಾಟಕದಲ್ಲಿ ಗೆಲ್ಲಬೇಕು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದವರು ಹೇಳಿದರು.

ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಈಗ ಕೊಟ್ಟಿರುವ ಮಾತನ್ನ ಅಂದರೆ ಐದು ಗ್ಯಾರಂಟಿಗಳನ್ನು ಜನತೆಗೆ ಒದಗಿಸಬೇಕು.

5 ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಈ ಯೋಜನೆ ಕಾರ್ಯಕರ್ತಕ್ಕೆ ಬಂದಿದ್ದು ಇದಕ್ಕೆ ಈಗ ನಮ್ಮ ಕರ್ನಾಟಕದ ಜನರು ಕೋಟಿಗಟ್ಟಲೆ ಅರ್ಜಿ ಸಲ್ಲಿಸಿದ್ದು .

ಈಗ ಈ ಗೃಹ ಜ್ಯೋತಿ ಯೋಜನೆಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ ಈ ಮೊದಲು ಜೂನ್ ನಲ್ಲಿ ಅರ್ಜಿ ಸಲ್ಲಿಸಿದರೆ ಜುಲೈನಿಂದ ಉಚಿತ ಕರೆಂಟ್ ಸಿಗುತ್ತದೆ ಒಂದು ವೇಳೆ ಜುಲೈನಲ್ಲಿ ಅರ್ಜಿ ಸಲ್ಲಿಸಿದರೆ ಆಗಸ್ಟ್ ನಿಂದ ಉಚಿತವಾಗಿ ವಿದ್ಯುತ್ ಸಿಗುತ್ತದೆ.

ಇದನ್ನು ಓದಿ:-KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?

ಈಗ ಸದ್ಯ ಗೃಹ ಜ್ಯೋತಿ ಯೋಜನೆಗೆ ಕೊನೆ ದಿನಾಂಕ ಜುಲೈ 25 -2023 ಇನ್ನುವರೆಗೂ ಯಾರು ಅರ್ಜಿ ಸಲ್ಲಿಸಿಲ್ಲವೋ ಅರ್ಜಿ ಸಲ್ಲಿಸಿ ಒಂದು ವೇಳೆ ನೀವು ಜುಲೈ 25ರ ಒಳಗಡೆ ಅರ್ಜಿ ಸಲ್ಲಿಸದೆ ಇದ್ದಲ್ಲಿ ನಿಮಗೆ ಗೃಹಜೋತಿ ಯೋಜನೆಗೆ ಅರ್ಹತೆ ಹಾಗೂ ಉಚಿತ ವಿದ್ಯುತ್ ಸಿಗುವುದಿಲ್ಲ.

ಈಗ ನೀವು ಗೃಹತ್ ಜೊತೆ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದರೆ ಇದಕ್ಕೆ ನೀವು ಹೌದು ನಾವು ಅರ್ಜಿ ಸಲ್ಲಿಸಿದ್ದೇವೆ(ಅರ್ಜಿ ಸ್ಟೇಟಸ್) ಎಂದು ಪರಿಶೀಲನೆಯ ಮಾಡಿಕೊಳ್ಳಬೇಕು ಹೀಗಾಗಿ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದು ಪರಿಶೀಲನೆ ಹೇಗೆ ಮಾಡಿಕೊಳ್ಳುವುದು ಎಂಬುದರ ವಿವರ ಈ ಕೆಳಗಿನಂತೆ ಇದೆ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಗೆ ಪರಿಶೀಲನೆ ಮಾಡುವುದು ?

ಸ್ನೇಹಿತರೆ ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಗೃಹ ಜ್ಯೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಅಂದರೆ ಸೇವಾ ಸಿಂಧು ಪೋರ್ಟಲ್ 👇https://sevasindhu.karnataka.gov.in/StatucTrack/Track_Status

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು

ನಿಮ್ಮ ವಿದ್ಯುತ್ ಇಲಾಖೆಯ ಹೆಸರನ್ನ ಹಾಕಬೇಕು ಅಂದರೆ ಹೆಸ್ಕಾಂ ಅಥವಾ ಯಾವುದು ಎಂಬುದನ್ನ ಆಯ್ಕೆ ಮಾಡಿ.

ಇದರ ನಂತರವೇ ನಿಮ್ಮ ವಿದ್ಯುತ್ ಬಿಲ್ಲಲಿರುವ ಖಾತೆ ಸಂಖ್ಯೆಯನ್ನು ತಪ್ಪದೇ ನಮೂದಿಸಿ.

ನಮೂದಿಸಿ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ ನಿಮಗೆ ಒಂದು ಕೆಳಗೆ ನೀಡಿರುವ ವಿಷಯ ನಿಮಗೆ ಬಂದರೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದರ್ಥ.

ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

ಇದನ್ನು ಓದಿ:-ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಶನಿವಾರ KSRTC ಬಸ್ ಹತ್ತುವ ಮಹಿಳೆಯರಿಗೆ ಸರ್ಕಾರದ ಗುಡ್ ನ್ಯೂಸ್ ?

Leave a Comment