ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ನೀವು ಕೂಡ ಒಂದೇ ಕ್ಲಿಕ್ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ಪೋಸ್ಟ್ ಓದಲು ಬಂದಿದ್ದೀರಿ ಹಾಗಾದ್ರೆ ನೀವು ಕೂಡ ಒಂದೇ ಕ್ಲಿಕ್ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಲೇಖನವನ್ನ ಸಂಪೂರ್ಣವಾಗಿ ಓದಿ.
ಹೇಗೆ ಅರ್ಜಿ ಸಲ್ಲಿಸಬೇಕು ಯಾವಾಗ ಅರ್ಜಿ ಸಲ್ಲಿಸಬೇಕು ಯಾವ ಸಮಯದಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಅರ್ಜಿ ಸ್ವೀಕಾರವಾಗುತ್ತದೆ ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ಕೊಟ್ಟಿದ್ದೇನೆ. ಲೇಖನವನ್ನ ಓದಿ ಅರ್ಥ ಮಾಡಿಕೊಳ್ಳಿ, ಅರ್ಥ ಮಾಡಿಕೊಂಡ ನಂತರವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನು ನೀಡಿತ್ತು ನಾವೇನಾದರೂ ಕರ್ನಾಟಕದಲ್ಲಿ ಗೆದ್ದರೆ ಈ ಐದು ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದರು. ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಈ ಐದು ಭರವಸೆಗಳನ್ನ ಮುಂದು ಬಂದಿದೆ.
ಈ ಐದು ಭರವಸೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಈಗ ಕಾರ್ಯರೂಪಕ್ಕೆ ತಂದು ಸರ್ಕಾರದವರು ಅರ್ಜಿಗಳನ್ನ ಸ್ವೀಕಾರ ಮಾಡಲು ಸಿದ್ಧರಾಗಿದ್ದಾರೆ ಗೃಹ ಜ್ಯೋತಿ ಯೋಜನೆ, ಕಾರ್ಯರೂಪಕ್ಕೆ ಬಂದಿದ್ದು ಒಂದು ವಾರ ಆಗಿರಬಹುದು ಅಥವಾ ನಾಲ್ಕರಿಂದ ಐದು ದಿನ ಇಲ್ಲಿವರೆಗೆ ಆಗಿರಬಹುದು.
ಹಾಗಾದ್ರೆ ನೀವು ಕೂಡ ಒಂದೇ ಕ್ಲಿಕ್ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಚಲಿಸಬೇಕಾದರೆ ಈ ಕೆಳಗಿನ ಸ್ಟೆಪ್ಗಳನ್ನು ಫಾಲೋ ಮಾಡಿ ?
ಸ್ನೇಹಿತರೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ನಾನು ಈ ಕೆಳಗಡೆ ಕೊಟ್ಟಿದ್ದೇನೆ ಇದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು ಮೊದಲು ನಲ್ಲಿ ಈ ಲಿಂಕ್ ಮೇಲೆ ತಕ್ಷಣವೇ ಕ್ಲಿಕ್ ಮಾಡಬೇಡಿ ಏಕೆಂದರೆ ಮುಂದಿನ ಕಾರ್ಯ ಏನು ಎಂಬುದರ ಸಂಪೂರ್ಣ ವಿವರವನ್ನು ನಾನು ಇಲ್ಲಿ ಕೆಳಗಿನ ಮುಖಾಂತರ ಹೇಳುತ್ತೇನೆ ಅದನ್ನ ನೀವು ಫಾಲೋ ಮಾಡಿ.
ಸ್ನೇಹಿತರೆ ಮೊದಲನೇದು ಈ ತಿಳಿದ್ಕೊಳ್ಳಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಏನೇನು ಬೇಕು ಎಂಬುದನ್ನ ತಿಳಿದುಕೊಳ್ಳಿ ನಾರ್ಮಲ್ ಆಗಿ ಹೇಳಬೇಕಾದರೆ ಗೃಹ ಜ್ಯೋತಿ ಯೋಜನೆಗೆ ನಿಮ್ಮ ಮನೆಯ ವಿದ್ಯುತ್ ಬಿಲ್ ಬೇಕಾಗುತ್ತದೆ ಹಾಗೂ ನಿಮ್ಮ ಆಧಾರ್ ಕಾರ್ಡ್ ಬೇಕಾಗುತ್ತದೆ ಮೂರನೇದಾಗಿ ಮೊಬೈಲ್ ಸಂಖ್ಯೆ ನಿಮ್ಮ ಮೊಬೈಲ್ ನಂಬರ್ ಚಲಾವಣೆಯಲ್ಲಿರುವ ಮೊಬೈಲ್ ನಂಬರ್ ಬೇಕಾಗಿರುತ್ತದೆ ಈ ಮೂರು ಇದ್ದರೆ ಸಾಕು. ನೀವು ಆರಾಮಾಗಿ ಬೃಹ ಜ್ಯೋತಿ ಯೋಜನೆಗೆ ಒಂದೇ ಕ್ಲಿಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ ಮೊದಲನೇದಾಗಿ ಈ ಕೆಳಗಿನ ಲಿಂಕ್ ಮೂಲಕ ಕ್ಲಿಕ್ ಮಾಡಿ ನಂತರ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತೀರಿ 👇
https://sevasindhugs.karnataka.gov.in/
ಈ ಮೇಲಿನ ಕ್ಲಿಕ್ ಮಾಡಿದರೆ ನಿಮಗೆ ಗೃಹಲಕ್ಷ್ಮಿ ಗೃಹ ಜ್ಯೋತಿ ,ಶಕ್ತಿ , ಯುವ ನಿಧಿ, ಎಂಬುದರ ನಿಮಗೆ ಆಪ್ಷನ್ ಕಾಣುತ್ತದೆ .
ಇಲ್ಲಿ ಗಮನಿಸಿ ಇಲ್ಲಿ ನೀವು ಗೃಹ ಜ್ಯೋತಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಇದಾದ ನಂತರ ನೀವು ನಿಮಗೆ ಆಂಗ್ಲ ಅಥವಾ ಕನ್ನಡ ಎಂಬುದರ ಆಪ್ಷನ್ ಕಾಣುತ್ತದೆ ನಿಮಗೆ ಇಷ್ಟ ಭಾಷೆಯೂ ಅದರ ಮೇಲೆ ಕ್ಲಿಕ್ ಮಾಡಿ .
ನಂತರ ಬೆಸ್ಕಾಂ ಹೆಸರನ್ನ ತಪ್ಪದೇ ಹಾಕಿ ಇಷ್ಟಾದ ನಂತರ ನಿಮ್ಮ ಹೆಸ್ಕಾಂ ಖಾತೆ ಸಂಖ್ಯೆಯನ್ನು ಹಾಕಿ ಅಂದರೆ ಕರೆಂಟ್ ಬಿಲ್ ನಲ್ಲಿರುವ ಅಕೌಂಟ್ ಸಂಖ್ಯೆ ಹಾಕಿ.
ಸ್ನೇಹಿತರೆ ನಂತರ ಕರೆಂಟ್ ಬಿಲ್ ನಲ್ಲಿರುವಂತೆ ಹೆಸರನ್ನ ಹಾಕಿ.
ಇಷ್ಟ ಆದ ನಂತರ ನೀವು ನಿಮ್ಮ ಕರೆಂಟ್ ಬಿಲ್ ಇರುವಂತ ಅಡ್ರೆಸ್ ಅನ್ನ ತಪ್ಪದೇ ನಮೂದಿಸಿ ಎಲ್ಲಿ ನಿಮಗೆ ಹೇಳುತ್ತಿದೆ ಕಾತೆದಾರರ ಹೆಸರು ಎಸ್ಕಾಂನಲ್ಲಿರುವಂತೆ ಎಂದು ಇರುತ್ತದೆ ನಿಮ್ಮ ಕರೆಂಟ್ ಬಿಲ್ ನಲ್ಲಿರುವಂತೆ ಅಡ್ರೆಸ್ ಹಾಕಿ.
ಇನ್ಮೇಲೆ ಹೇಳಿದ ಹಾಗೆ ಮಾಡಿದ ನಂತರ ನೀವು ಬಳಕೆದಾರರ ವಿಧ ಅಂತ ಆಪ್ಷನ್ ಇರುತ್ತದೆ ಇಲ್ಲಿ ನೀವು ಮಾಲೀಕರು ಅಥವಾ ಬಾಡಗಿದಾರರು ಅಥವಾ ಕುಟುಂಬ ಸದಸ್ಯರು ಇಷ್ಟರಲ್ಲಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಪರಿಗಣಿಸಿ ನಂತರ ಕ್ಲಿಕ್ ಮಾಡಿ .
ಸ್ನೇಹಿತರೆ ಇಷ್ಟು ಮುಗಿದ ನಂತರ ನಿಮ್ಮ ಆದರ ಸಂಖ್ಯೆಯನ್ನು ತಪ್ಪದೇ ಒಂದು ಸಂಖ್ಯೆ ತಪ್ಪದೇ ಹಾಕಬೇಕು.
ಅರ್ಜಿದಾರರ ಹೆಸರನ್ನ ತಪ್ಪದೇ ಹಾಕಬೇಕು ಇದು ಬಹಳ ಮುಖ್ಯವಾಗಿರುತ್ತದೆ ಸಂವಹನಕ್ಕಾಗಿ ದೂರವಾಣಿ ಸಂಖ್ಯೆಯನ್ನು ನಮೂದಿಸಿ ಅಂತ ಆಪ್ಷನ್ ಇರುತ್ತದೆ ಮೊಬೈಲ್ ನಂಬರನ್ನು ಹಾಕಬೇಕು.
ಸ್ನೇಹಿತರೆ ಇಷ್ಟಾದ ನಂತರ ನಿಮಗೆ ಡಿಕ್ಲೆರೇಷನ್ ಅಥವಾ ಘೋಷಣೆ ಅಂತ ಆಪ್ಷನ್ ಕಾಣುತ್ತೆ ಅದನ್ನ ಸರಿಯಾಗಿ ಓದಿ ಓದಿದ ನಂತರವೇ ಹಾಯ್ ಅಗ್ರಿ ಅಂತ ಅದರ ಮೇಲೆ ಟಿಕ್ ಮಾಡಿ ಇಷ್ಟಾದ ನಂತರ ನೀವು ಕೆಳಗಿನ ಕಾರ್ಯಕ್ಕೆ ಮುಂದುವರಿಸಿ.
ನೀವು ಅಗ್ರಿ ಕೊಟ್ಟ ಮೇಲೆ ವರ್ಲ್ಡ್ ವೆರಿಫಿಕೇಶನ್ ಅಂತ ಹಸಿರು ಸಂಖ್ಯೆಯ ಅಕ್ಷರ ಕಾಣುತ್ತವೆ ಅದು ಹೇಗಿರುತ್ತೋ ಅದನ್ನ ಕೆಳಗೆ ಕೊಟ್ಟಿರುವ ಬಾಕ್ಸ್ನಲ್ಲಿ ತುಂಬಬೇಕು ತುಂಬಿದ ನಂತರ ಹಾಯ್ ಅಗ್ರಿ ಸಬ್ಮಿಟ್ ಅಂತ ಕೊಡಿ.
ಒಂದು ವೇಳೆ ನೀವು ಮೊದಲಿನಿಂದ ತುಂಬಿದರಲ್ಲಿ ತಪ್ಪೇನಾಗಿದ್ದರೆ ರೀಸೆಟ್ ಅಥವಾ ಕ್ಲೋಸ್ ಅಂತ ಇರುತ್ತದೆ ನೀವು ರಿಸೆಟ್ ಅಂತ ಕ್ಲಿಕ್ ಮಾಡಿ ತಪ್ಪಾಗಿದ್ದರೆ ಮತ್ತೊಮ್ಮೆ ಸರಿ ಮಾಡಿ ಇಲ್ಲದಿದ್ದರೆ ಅಲ್ಲೇ ಆಪ್ಶನ್ ಇರುತ್ತದೆ ಅದರಲ್ಲಿ ಹೋಗಿ ಸರಿಯಾಗಿ ನೋಡಿ.
ಇಸ್ಟಾದ ನಂತರ ನೀವು ಸಬ್ಮಿಟ್ ಕೊಟ್ಟರೆ ನಿಮಗೆ ಒಂದು ಸ್ವೀಕೃತ ಪತ್ರ ದೊರೆಯುತ್ತದೆ ಇದನ್ನ ನೀವು ಜೆರಾಕ್ಸ್ ಸೆಂಟರ್ ಗಳಿಗೆ ಹೋಗಿ ಜೆರಾಕ್ಸ್ ಮಾಡಿಸಿ ಇದೇ ಮುಖ್ಯವಾಗಿರುತ್ತದೆ ಇದನ್ನು ನೀವು ತೆಗೆದು ಇಟ್ಟುಕೊಳ್ಳಿ ಅಥವಾ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲದಿದ್ದರೆ ಸ್ಕ್ರೀನ್ ಶಾರ್ಟ್ ತೆಗೆದುಕೊಳ್ಳಿ.
ಸೂಚನೆ:- ಈ ಮಾಹಿತಿ ಸ್ವಲ್ಪ ನಿಮಗೆ ಸಹಾಯ ಅನಿಸಿದ್ದಲ್ಲಿ ಇದನ್ನು ಶೇರ್ ಮಾಡಿ ಹಾಗೂ ನಮ್ಮನ್ನ ಫಾಲೋ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು.