ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹ ಜ್ಯೋತಿ ಯೋಜನೆಯಲ್ಲಿ ಆಗಿರುವಂತಹ ಸಂಪೂರ್ಣ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇನೆ ಹಾಗೂ ನೀವು ಇನ್ನುವರೆಗೂ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸದೆ ಇದ್ದರೆ ಈ ಲೇಖನ ಬಹಳ ಸಹಾಯಕಾರಿಯಾಗುತ್ತದೆ ದಯವಿಟ್ಟು ಈ ಲೇಖನ ಓದಿ ಅರ್ಥ ಮಾಡಿಕೊಳ್ಳಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನೀವು ಗೃಹ ಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ನಾ ಬದಲಾಗಿ ನೀವು ವಿಶೇಷವಾಗಿ ಹೊಸದಾಗಿ ತಯಾರಿಸಿರುವ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಒಂದೇ ವೆಬ್ ಸೈಟ್ ನಲ್ಲಿ ನೀಡುವ ವೆಬ್ ಸೈಟ್ ಗೆ ನೀವು ಭೇಟಿ ನೀಡಿ ಇದರ ಲಿಂಕ್ ಈ ಕೆಳಗಡೆ ನೀಡುತ್ತೇನೆ ಇದನ್ನ ನೀವು ಪೂರ್ಣವಾಗಿ ಓದಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ವಿವರ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.
ಹೇಗೆ ಅರ್ಜಿ ಸಲ್ಲಿಸಬೇಕು ಅಧಿಕೃತ ವೆಬ್ಸೈಟ್ ಯಾವುದು ಯುವನಿಧಿ ಹಾಗೂ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಸಂಪೂರ್ಣ ವಿವರ ಈ ಕೆಳಗಡೆ ಕೊಡುತ್ತೇನೆ ನೀವು ಪೂರ್ಣವಾಗಿ ಓದಿ ಅದು ಕೂಡ ಅಧಿಕೃತ ವೆಬ್ಸೈಟ್ ಲಿಂಕ್ ಕೊಡುತ್ತೇನೆ.
ನಿಮಗೆ ತಿಳಿದಿರಬಹುದು ಮೊದಲು ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋದರೆ ನಿಮಗೆ ಓಟಿಪಿ ಕೇಳುತ್ತಿತ್ತು ಅಥವಾ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತಿತ್ತು ಅದನ್ನ ನೀವು ವೆಬ್ಸೈಟ್ನಲ್ಲಿ ತುಂಬಾ ಬೇಕಾಗುತ್ತಿತ್ತು ಆದರೆ ಇದೀಗ ಬಹಳ ಬದಲಾವಣೆಯಾಗಿದೆ.
ನೀವು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾದರೆ ಕರ್ನಾಟಕವನ್ನು ಗ್ರಾಮವನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಇದು ಆಫ್ಲಿನಲ್ಲಿ ಇರುತ್ತದೆ ನೀವು ಹೋಗಿ ಆರಾಮವಾಗಿ ಅರ್ಜಿ ಸಲ್ಲಿಸಬಹುದು ಯಾವುದೇ ನಿಮಗೆ ಆನ್ಲೈನ್ ಗೊತ್ತಿಲ್ಲದಿದ್ದರೆ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಹೊಸದಾಗಿ ಅಪ್ಡೇಟ್ ಆಗಿರುವ ಗೃಹ ಜ್ಯೋತಿ ಯೋಜನೆ ಆನ್ಲೈನ್ ಅರ್ಜಿ :
ಇದನ್ನು ಓದಿ:-ಒಂದೇ ಕ್ಲಿಕ್ ಮೂಲಕ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ @sevasindhugs.karnataka.gov.in
ಸ್ನೇಹಿತರೆ ಈ ಯೋಜನ ನೀವು ಪಡೆಯಬೇಕಾದರೆ ಹಾಗೂ ಈ ಯೋಜನೆಯ ಫಲಾನುಭವಿಗಳು ಆಗಬೇಕೆಂದರೆ ನೀವು ಈ ಕೆಳಗೆ ನೀಡಿರುವ ಸೇವಾ ಸಿಂಧುವಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಇದೆ ಗೃಹ ಜ್ಯೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿರುತ್ತದೆ ಇಲ್ಲಿದೆ ನೋಡಿ ಲಿಂಕ್ ಇದರ ಮೇಲೆ ಕ್ಲಿಕ್ ಮಾಡಿ ಇದರ ಮೊದಲು ನೀವು ಕೆಳಗಿನ ಸ್ಟೆಪ್ಗಳನ್ನು ಫಾಲೋ ಮಾಡಿ👇
https://sevasindhugs.karnataka.gov.in
ಗೃಹ ಜ್ಯೋತಿ ಯೋಜನೆಗೆ ಒಂದೇ ಕ್ಲಿಕ್ ನಲ್ಲಿ ಅರ್ಜಿ ಸಲ್ಲಿಸಿ👇(ಡೈರೆಕ್ಟ್ ಲಿಂಕ್)
https://sevasindhugs.karnataka.gov.in
ಮೊದಲನೇ ಸ್ಟೆಪ್ ನಿಮಗೆ ಈ ಪುಟ ತೆಗೆದುಕೊಳ್ಳುತ್ತದೆ ಇಲ್ಲಿ ನೀವು ಗೃಹ ಜ್ಯೋತಿಯ ಮೇಲೆ ಕ್ಲಿಕ್ ಮಾಡಬೇಕು.
ಎರಡನೇ ನಿಮಗೆ ಇಲ್ಲಿ ಘೋಷಣೆ ಅಥವಾ ಡಿಕ್ಲೆರೇಷನ್ ಎಂದು ಕಾಣುತ್ತದೆ ಇಲ್ಲಿ ನೀವು ಇದನ್ನ ಪೂರ್ಣವಾಗಿ ಓದಿ ಓದ್ತ ನಂತರ ಕೆಳಗೆ ಕ್ಯಾಪ್ಚ ಅಂತ ಇರುತ್ತೆ ಅದನ್ನ ಹೇಗಿರುತ್ತೋ ಅದನ್ನ ಫಿಲ್ ಮಾಡಿ ಫಿಲ್ ಮಾಡಿದ್ ನಂತರ ಅಗ್ರಿ ಅಂತ ಕೊಡಿ .
ಮೂರನೆಯದಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
ನಂತರ ಇಲ್ಲಿ ಅರ್ಜಿದಾರರ ಹೆಸರು ಅಂತ ಇರುತ್ತದೆ ಇದು ನೀವು ಹಾಕುವ ಅವಶ್ಯಕತೆ ಇರಲ್ಲ ತಾನೇ ಬರುತ್ತದೆ ಏಕೆಂದರೆ ನೀವು ಆದರ ಸಂಖ್ಯೆ ಹಾಕಿದ್ದರಿಂದ.
ಇದಾದ ನಂತರ ನಿಮ್ಮ ಹೆಸ್ಕಾಂ ಆಯ್ಕೆ ಮಾಡಿ ಅಂತ ಇರುತ್ತೆ ನೀವು ಹೆಸ್ಕಾಂ ಯೂಸ್ ಮಾಡ್ತಿದ್ದೀರಾ ಅಥವಾ ಯಾವುದು ಎಂಬುದನ್ನ ಆಯ್ಕೆ ಮಾಡಿ.
ನಂತರ ಇಲ್ಲಿ ನಿಮ್ಮ ಖಾತೆ ಸಂಖ್ಯೆ ಹಾಕಿ ಅಂದರೆ ನಿಮ್ಮ ಕರೆಂಟ್ ನಲ್ಲಿರುವ ಅಕೌಂಟ್ ನಂಬರ್ ಹಾಕಿ
ನಂತರ ನಿಮ್ಮ ಮನೆಯ ಕರೆಂಟ್ ಬೆನ್ನಲಿರುವಂತೆ ಹೆಸರು ಬರುತ್ತದೆ ಇದನ್ನ ಏನು ಮಾಡಬೇಡಿ
ಇಲ್ಲಿ ನಿಮಗೆ ಕೇಳುತ್ತೆ ನಿವಾಸಿ ವಿಧ ಇಲ್ ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೀರೋ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರೋ ಎಂಬುದನ್ನ ಪತ್ತೆಹಚ್ಚಿ ನಂತರವೇ ಆಯ್ಕೆ ಮಾಡಿ
ಇಲ್ಲಿ ನಿಮ್ಮ ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ನಮಗಿಸಬೇಕಾಗುತ್ತದೆ ಇದಕ್ಕೆ ಯಾವುದೇ ತರದ OTP ಬರುವುದಿಲ್ಲ.
ಇದಾದ ನಂತರ ಚೌಕ ಬಾಕ್ಸ್ ನಲ್ಲಿ ಸಣ್ಣದಾಗಿ ಇರುತ್ತಿ ಅದರ ಮೇಲೆ ಟಿಕ್ ಮಾಡಿ ಕೆಳಗಡೆ ಸಬ್ಮಿಟ್ ಅಂತ ಇರುತ್ತೆ ಸಬ್ಮಿಟ್ ಅಂತ ಕೊಡಿ ಸೂಚನೆ ಮೇಲೆ ಕೊಟ್ಟಿರುವ ಈ ಮೇಲಿನ ಖಾತೆ ಸಂಖ್ಯೆಯನ್ನು ಗೃಹ ಬಳಕೆಗೆ ಮಾತ್ರ ಅಂತ ಇರುತ್ತದೆ ಇದನ್ನ ಪೂರ್ಣವಾಗಿ ಓದಿ ಓದಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ನಿಮಗೆ ಒಂದು ಸ್ವೀಕೃತ ಪತ್ರ ನಿಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ ಇದೆ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂಬುವ ಪತ್ರ ಇದನ್ನ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲದಿದ್ದರೆ ಸ್ಕ್ರೀನ್ ಶಾರ್ಟ್ ತೆಗೆದುಕೊಳ್ಳಿ ಇದೇ ಬಹಳ ಮುಖ್ಯವಾಗಿರುತ್ತದೆ ಇಷ್ಟಾದ ನಂತರ ನೀವು ಗೃಹಜೋತಿ ಯೋಜನೆಗೆ ಸಂಪೂರ್ಣವಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದರ್ಥ
ಇಲ್ಲಿಯವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಕನ್ನಡ ನ್ಯೂಸ್ 360°
ಇದನ್ನು ಓದಿ:-ಗೃಹ ಜ್ಯೋತಿ ಯೋಜನೆಯಲ್ಲಿ ಮತ್ತೆ ಬದಲಾವಣೆ! ಎಲ್ಲರೂ ತಪ್ಪದೇ ಈ ಚಿಕ್ಕ ಕೆಲಸ ಮಾಡಿ ಅರ್ಜಿ ಸಲ್ಲಿಸಲು ..?