ಹಾಯ್ ಸ್ನೇಹಿತರೆ ಎಲ್ಲರಿಗೂ ಈ ನಮ್ಮ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ .
ಇಂದಿನ ಈ ಲೇಖನದಲ್ಲಿ ನಾವು ಗೃಹಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಅದು ಕೂಡ ಮೊಬೈಲ್ ಮುಖಾಂತರ ಎಂಬುವುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾನು ನಿಮಗೆ ನೀಡುತ್ತೇನೆ ಆದ್ದರಿಂದ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿ.
ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಐದು ಭರವಸೆಗಳನ್ನು ನೀಡಿತ್ತು ನಾವು ಕರ್ನಾಟಕದಲ್ಲಿ ಜಯಸಿ ಬಂದರೆ ಈ ಐದು ಭರವಸೆಗಳನ್ನು ನಾವು ಈಡೇರಿಸುತ್ತೇವೆ ಎಂದು ಮಾತು ಕೊಟ್ಟಿದ್ದರು.
ಈಗ ಕಾಂಗ್ರೆಸ್ ಸರ್ಕಾರ ಬಂದು ಕರ್ನಾಟಕದಲ್ಲಿ ತಿಂಗಳಗಳೇ ಕಳೆದಿವೆ ಈಗ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿರುವ ಐದು ಭರವಸೆಗಳಲ್ಲಿ ಒಂದಾದ ಗೃಹತ್ ಜ್ಯೋತಿ ಯೋಜನೆ ಕೂಡ ಒಂದಾಗಿದೆ.
ಹಾಗಾದ್ರೆ ಗೃಹಜೋತಿ ಯೋಜನೆಯನ್ನು ನೀವು ಕೂಡ ನಿಮ್ಮ ಮೊಬೈಲ್ ಮುಖಾಂತರವೇ ಅದು ಕೂಡ ಬಹಳ ಈಸಿಯಾಗಿ ಹೇಗೆ ಅರ್ಜಿ ಸಲ್ಲಿಸುವುದು ಎಂಬುದರ ಸಂಪೂರ್ಣ ವಿವರವನ್ನು ನಾನು ನಿಮಗೆ ತಿಳಿಸುತ್ತೇನೆ.
ಗೃಹಜೋತಿ ಯೋಜನೆ 2023 ?
ಸ್ನೇಹಿತರೆ ಮೊದಲನೇದಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬುದನ್ನ ತಿಳಿದುಕೊಳ್ಳಿ.
ಹಾಗಾದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂದರೆ ಹೇಗೆ ತಿಳಿದುಕೊಳ್ಳುವುದು ಅದು ಕೂಡ ಸುಲಭವಾಗಿ.
ನೋಡಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಅರ್ಹರು ಯಾರೆಂದರೆ ಎಪಿಎಲ್, ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ಗಳನ್ನು ಹೊಂದಿರುವವರ ಕುಟುಂಬಕ್ಕೆ ಈ ಯೋಜನೆ ಲಭಿಸುತ್ತದೆ.
ಒಂದು ವೇಳೆ ನೀವು ಸರ್ಕಾರಕ್ಕೆ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ನಿಮಗೆ ಈ ಯೋಜನೆ ಲಭಿಸುವುದಿಲ್ಲ ಅಷ್ಟೇ ಅಲ್ಲದೆ ನಿಮ್ಮ ವಾರ್ಷಿಕ ಆದಾಯ ಒಂದರಿಂದ ಮೂರು ಲಕ್ಷಕ್ಕಿಂತ ಹೆಚ್ಚಿದ್ದರೆ ನೀವು ಕೂಡ ಈ ಯೋಜನೆಗೆ ಅರ್ಹ ಆಗುವುದಿಲ್ಲ.
ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲನೇದಾಗಿ ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 👇https://sevasindhugs.karnataka.gov.in/
1)ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ವೆಬ್ಸೈಟ್ ಓಪನ್ ಆಗುತ್ತೆ ಇದಾದ ನಂತರ
2) ನಿಮ್ಮ ಊರಿನ ಹೆಸ್ಕಾಂ ಹೆಸರು ಖಾತೆ ಸಂಖ್ಯೆ ಹಾಗೂ ಖಾತೆದಾರರ ಹೆಸರು ನಿಮ್ಮ ಕರೆಂಟ್ ಬಿಲ್ ಅಲ್ಲಿ ಇರುವಂತೆ ಹೆಸರನ್ನ ನೋಂದಾಯಿಸಬೇಕು ಆದ ನಂತರ ಎಸ್ಕಾಂನ ವಿಳಾಸದಲ್ಲಿರುವಂತೆ ಮೊದಲನೆಯದಾಗಿ ಒಂದು ಹಾಕಬೇಕು ಇದಾದ ನಂತರ ಬಳಕೆದಾರರ ವಿಧಗಳನ್ನು ಹಾಕಬೇಕು ಬಾಡಿಗೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಹಾಗೂ ದೂರವಾಣಿ ಸಂಖ್ಯೆ ಹಾಕಬೇಕು .
3) ಇಷ್ಟಾದ ನಂತರ ನೀವು ಪ್ರತಿಯೊಂದನ್ನ ಗಮನಿಸಿ ಎಲ್ಲಿ ತಪ್ಪು ಮಾಡದ ಹಾಗೆ ನೋಡಿ ಮತ್ತೊಂದು ಸಲ ಗಮನಿಸಿ ಗಮನಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
4) ಇಷ್ಟಾದ ನಂತರ ನಿಮಗೆ ಒಂದು ಸ್ವೀಕೃತ ಪತ್ರ ದೊರೆಯುತ್ತದೆ ಇದನ್ನ ನೀವು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ.
ವಿಶೇಷ ಸೂಚನೆ: ನಾವು ಹೇಳಿದ ಈ ಎಲ್ಲ ಮಾಹಿತಿ ಕೊನೆಯ ಹಂತಕ್ಕೆ ನೀವು ಬಂದಿದ್ದೀರಿ ಎಂದರೆ ಕೆಲವೊಂದು ವೇಳೆ ಅಥವಾ ನೀವು ತುಂಬಿರುವ ದಾಖಲೆಗಳು ಬ್ಯಾಕ್ ಆಗಬಹುದು ಇದು ವೆಬ್ಸೈಟ್ ಎರರ್ ಆಗಿರುತ್ತದೆ ಆದ್ದರಿಂದ ಸ್ವಲ್ಪ ಕಾದು ನೋಡಿ ನಂತರ ಮುಂದಿನ ಕೆಲಸ ಮಾಡಿ.