ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕಿದವರು ಮತ್ತು ಹಾಕದೆ ಇರುವವರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ

ಸ್ನೇಹಿತರೆ ನಿಮ್ಮೆಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಗೃಹ ಜ್ಯೋತಿ ಯೋಜನೆಯಲ್ಲಿ ಆದ ಬದಲಾವಣೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇನೆ ಅಷ್ಟಾದರೂ ಈ ಹೊಸ ಯೋಜನೆ ಯಾವುದು ಇದಕ್ಕೆ ನೀವು ಕೂಡ ಅರ್ಜಿ ಹಾಕಿದರೂ ಅಥವಾ ಹಾಕಿದೆ ಇದ್ದಲ್ಲಿ ನಿಮಗೂ ಕೂಡ ಈ ಹೊಸ ರೂಲ್ಸ್ ಅನ್ವಯವಾಗಲಿದೆ ಸ್ನೇಹಿತರೆ ಈಗ ಸದ್ಯ ಹಳ್ಳಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ರಿಮೋಟ್ ಏರಿಯಾಗಳಲ್ಲಿ ಸರ್ಕಾರ ಅಂದುಕೊಂಡ ಮಟ್ಟಕ್ಕೆ ಇನ್ನುವರೆಗೂ ಅರ್ಜಿ ಬಂದಿಲ್ಲ ಎಂಬ ಮಾತುಗಳು ಬಹಳ ಕೇಳಿ ಬರುತ್ತಿವೆ.

ಇದಕ್ಕೆ ಮುಖ್ಯವಾದ ಕಾರಣವೇನು ಇಲ್ಲಿರುವ ಜನಗಳಿಗೆ ಇಂತಹ ಯೋಜನೆ ಇದೆ ಇದಕ್ಕೆ ನಾವು ಅರ್ಜಿ ಸಲ್ಲಿಸಬೇಕು ಎಂಬುದು ಗೊತ್ತಿದೆ ಅಥವಾ ಇಲ್ಲವೋ ಅದು ಕೂಡ ಇನ್ನುವರೆಗೂ ಗೊತ್ತಿಲ್ಲ ಅಥವಾ ಅರ್ಜಿ ಸಲ್ಲಿಸಲು ಹೋದರು ಕೂಡ ಸರ್ವರ್ ಬಿಜಿ ಅಥವಾ ಸರ್ವ ಡೌನ್ ಇದೆ ಎಂಬುದು ತಿಳಿದುಕೊಂಡು ಇವರು ಕೂಡ ಅರ್ಜಿ ಹಾಕದೆ ಇದ್ದಾರೋ.

ಇದಕ್ಕಂತಲೇ ಇಂಧನ ಇಲಾಖೆಯವರು ತಲೆಯನ್ನು ಕೆಡಿಸಿಕೊಂಡು ಮನೆಯ ಬಾಗಿಲಿಗೆ ನೇರವಾಗಿ ಹೋಗಿ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ.

ಇದನ್ನು ಓದಿ:-ಗೃಹ ಜ್ಯೋತಿ: ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಿದ ಬಳಿಕ ಇಂಧನ ಇಲಾಖೆಯಿಂದ ಮತ್ತೊಂದು ಹೊಸ ಭಾಗ್ಯ? ಇಂದು ರಾತ್ರಿಯಿಂದಲೇ ಜಾರಿ ?

ಗೃಹ ಜೊತೆಗೆ ಮತ್ತೊಂದು ಹೊಸ ವ್ಯವಸ್ಥೆ ?

ಸ್ನೇಹಿತರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜನಗಳಿಗೆ ಹೆಸರನ್ನು ಸೇರ್ಪಡೆ ಮಾಡಲು ವಿದ್ಯುತ್ ಸರಬರಾಜು ಕಂಪನಿ ಇಂಧನ ಇಲಾಖೆಯವರು ಸೇರಿಕೊಂಡು ಜನರ ಮನೆ ಮನೆಗೆ ತೆರಳಿ ನೇರವಾಗಿ ಅರ್ಜಿಯನ್ನು ಸ್ವೀಕಾರ ಮಾಡಲು ನಾವು ಶುರು ಮಾಡಿದ್ದೇವೆ ಎಂದು ಸ್ಪಷ್ಟ ಮಾಹಿತಿಯನ್ನ ಇಲಾಖೆಯವರು ನೀಡಿದ್ದಾರೆ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ತಿಂಗಳು ಅಂದರೆ ಜುಲೈ 25 ಕೊನೆ ದಿನವಾಗಿದೆ ಅಷ್ಟೇ ಅಲ್ಲದೆ ಇನ್ನುವರೆಗೂ ಪ್ರತಿದಿನ ಆರರಿಂದ ಎಂಟು ಲಕ್ಷ ಜನ ಉಚಿತವಾಗಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ ಹಾಗೂ ನಿರಸ ಪ್ರದೇಶಗಳಿಗೆ ಇಂಧನ ಇಲಾಖೆಯವರು ತೆರಳಿ ನೇರವಾಗಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಗೃಹ ಜ್ಯೋತಿ ಯೋಜನೆಗೆ ಇಂಧನ ಅಧಿಕಾರಿಗಳು ಹೇಳಿದ್ದೇನು ?

ಸ್ನೇಹಿತರೆ ಬೆಂಗಳೂರಿನ ವಿದ್ಯುತ್ ಸರಬರಾಜು ಕಂಪನಿಯ ನಿರ್ದೇಶಕರಾದ ಜೆ ದರ್ಶನ್ ಅವರು ಇದರ ಬಗ್ಗೆ ಹೊಸ ಕ್ರಮ ಮಾಡಿದ್ದೇವೆ ಮತ್ತು ಸೇವೆಯನ್ನು ಒದಗಿಸಲು ನೇರವಾಗಿ ನಮ್ಮ ಸಿಬ್ಬಂದಿ ವರ್ಗದವರು ನೇರಸಪ್ರದೇಶಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ತೆರಳಿ ನಾವು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ನಾವು ಪ್ರತಿದಿನ 200ರಿಂದ 250 m ರೀಡ್ ಮಾಡಲು ತೆಳುವಾಗ ಕೆಲವೊಂದು ಮನೆಯವರು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅಲ್ಲಿ ನಾವು ನಾವೇ ನಿಂತು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ ನಮ್ಮ ಸಿಬ್ಬಂದಿ ವರ್ಗದವರು ಇದಕ್ಕೆ ಮುಂದಾಗಿ ಮನೆ ಮನೆಗೆ ತೆರಳಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ಶುರು ಮಾಡಿದ್ದೇವೆ ಎಂದು ಹೇಳಿದ್ದಾರೆ.

ಸ್ನೇಹಿತರೆ ಈ ಯೋಜನೆ ಈಗ ಸದ್ಯ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿದೆ ಮುಂಬರುವ ದಿನಗಳಲ್ಲಿ ಅಂದರೆ ಕೇವಲ 4 ರಿಂದ 5 ದಿನಗಳ ಒಳಗಡೆ ನಮ್ಮ ಕರ್ನಾಟಕದಾದಂತ ಬರುವ ಸಾಧ್ಯತೆ ಬಹಳ ಹೆಚ್ಚಿದೆ.

ನಿಮ್ಮ ಅನಿಸಿಕೆ ಏನು ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ.

ಇದನ್ನು ಓದಿ:-ಉಚಿತವಾಗಿ ಅಕ್ಕಿ ಜೊತೆ 680 ಹಣ ಬಂತು.! ಹಣ ಬಂದಿದೆ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿ ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ?

Leave a Comment