ಗೃಹಜ್ಯೋತಿ ಯೋಜನೆಯಲ್ಲಿ ಸರ್ಕಾರ ದೊಡ್ಡ ಬದಲಾವಣೆ , ಅರ್ಜಿ ಸಲ್ಲಿಸಲು ಹೊಸ ಲಿಂಕ್ ಬಿಡುಗಡೆ ? ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್?

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಜೋತಿ ಯೋಜನೆಗೆ ಕೇವಲ ಒಂದೇ ನಿಮಿಷದಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನ ಸಂಪೂರ್ಣವಾಗಿ ತಿಳಿಸಿ ಕೊಡಲಿದ್ದೇನೆ .

ಇದಕ್ಕೆ ಬೇಕಾಗಿರುವಂತಹ ದಾಖಲೆಗಳೇನು ಇದಕ್ಕೆ ಅರ್ಜಿ ಸಲ್ಲಿಸಲು ಹೊಸ ಲಿಂಕ್ ಯಾವುದು ಎಂಬುದನ್ನ ಸಂಪೂರ್ಣ ವಿವರವಾಗಿ ಈ ಲೇಖನದಲ್ಲಿ ಕೊಟ್ಟಿದ್ದೇನೆ ಹಾಗಾಗಿ ಈ ಲೇಖನವನ್ನ ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ.

ಗೃಹಜ್ಯೋತಿ ನೊಂದಣಿಗೆ ನಿಮ್ಮ ಆಧಾರ್ ಇದ್ದರೆ ಸಾಕು ?

ಹೌದು ಸ್ನೇಹಿತರೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಸರ್ಕಾರದವರು ದೊಡ್ಡ ಬದಲಾವಣೆಯನ್ನು ಮಾಡಿದ್ದಾರೆ ಯಾವುದೇ ದಾಖಲಾತಿಗಳನ್ನ ನೀವು ಅಪ್ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ ನಿಮ್ಮ ಆಧಾರ್ ಇದ್ದರೆ ಸಾಕಾಗುತ್ತೆ.

ಇದಕ್ಕಂತಲೇ ಈಗ ಸರ್ಕಾರದವರು ನೇರವಾಗಿ ಕೊಟ್ಟಿದ್ದಾರೆ ನೀವು ಅದರ ಮೇಲೆ ಕ್ಲಿಕ್ ಮಾಡೋ ಮೂಲಕ ಅರ್ಜಿಯನ್ನು ನೀವು ನಿಮ್ಮ ಆಧಾರ್ ಕಾರ್ಡ್ ಮೂಲಕ ತುಂಬಬಹುದು ಮತ್ತು ನಿಮ್ಮ ಕರೆಂಟ್ ಬಿಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಹಾಗಾಗಿ ಕೇವಲ ಒಂದರಿಂದ ಎರಡು ನಿಮಿಷದಲ್ಲಿ ಗೃಹಜೋತಿ ಯೋಜನೆ ಕಾರ್ಯ ಅಂದರೆ ಅರ್ಜಿ ಮುಗಿಯುತ್ತದೆ.

ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ?

ಸ್ನೇಹಿತರೆ ಗೃಹ ಜ್ಯೋತಿ ಯೋಜನೆಗೆ ವರಾನುಭವಿ ಆಗಲು ಎಲ್ಲರೂ ಈ ಕೆಳಗೆ ನೀಡಿರುವ ಸೇವಾ ಸಿಂಧು ಲಿಂಕ ಮೇಲೆ ಕ್ಲಿಕ್ ಮಾಡಿಕೊಂಡು ಲಾಗಿನ್ ಆಗಿ 👇https://sevasindhugs.karnataka.gov.in/

ಹಾಗಾದ್ರೆ ಗೃಹ ಜ್ಯೋತಿ ಯೋಜನೆಗೆ ನಾವು ಹೇಗೆ ಅರ್ಜಿ ಸಲ್ಲಿಸಬೇಕು ?

ಇದನ್ನು ಓದಿ:-ಗೃಹಜ್ಯೋತಿ ಯೋಜನೆ 2023: ಎಲ್ಲರೂ ನಿಮ್ಮ ಮೊಬೈಲ್ ಮುಖಾಂತರ ಉಚಿತವಾಗಿ ಅರ್ಜಿ ಸಲ್ಲಿಸಿ, ಹೇಗೆ ಅರ್ಜಿ ಸಲ್ಲಿಸುವುದು ಸಂಪೂರ್ಣ ವಿವರ ಇಲ್ಲಿದೆ ಡೈರೆಕ್ಟ್ ಲಿಂಕ್ ನೊಂದಿಗೆ ?

ಸ್ನೇಹಿತರೆ ಮೊದಲನೇದಾಗಿ ಈ ಕೆಳಗೆ ನೀಡಿರುವ ಗೃಹಜೋತಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ ಇದರ ಮೇಲೆ ಕ್ಲಿಕ್ ಮಾಡಿ 👇https://sevasindhugs.karnataka.gov.in/

ಮೊದಲನೇ ಹಂತ ನೀವು ಈ ಮೇಲೆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ.

ಸ್ನೇಹಿತರೆ ಎರಡನೇ ಹಂತದಲ್ಲಿ ನಿಮ್ಮ ಹೆಸ್ಕಾಂ ಹೆಸರು ಹಾಗೂ ಕರೆಂಟ್ ಬಿಲ್ ಕಾತೆ ಸಂಖ್ಯೆ ಮತ್ತು ಖಾತೆದಾರರ ಹೆಸರು ಇಸ್ಕಾಂನಲ್ಲಿ ಇರುವಂತೆ ಅಂದರೆ ಕರೆಂಟ್ ಬಿಲ್ಟ್ ನಲ್ಲಿ ಇರುವಂತೆ ನಮೂದಿಸಬೇಕು ಅರ್ಜಿ ಸಲ್ಲಿಸುವರ ಕಾತೆದಾರ ವಿಳಾಸ ಎಸ್ಕಾಂನಲ್ಲಿ ಹೇಗಿರುತ್ತೋ ಹಾಗೆ ತುಂಬಬೇಕು ಸ್ವಲ್ಪ ತಪ್ಪಾಗಬಾರದು ಇಷ್ಟಾದ ನಂತರ ಹೆಸ್ಕಾಂ ಹೆಸರು ಮೊದಲ್ನೇದಾಗಿ ಎರಡನೆಯದಾಗಿ ಹೇಳಬೇಕೆಂದರೆ ಬಳಕೆದಾರರ ವಿಧಗಳು ಅಂದರೆ ಇಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ ಒಂದು ಬಾಡಿಗೆ ದಾರರು ಅಥವಾ ಮಾಲೀಕರು.

ಈ ಮೇಲೆ ತಿಳಿಸಿರುವದಾಗಿ ನೀವು ಮಾಡಿದ ನಂತರ ನಿಮ್ಮ ಆದ ಸಂಖ್ಯೆ ಬೇಕು ಹಾಗೂ ಅರ್ಜಿದಾರರ ಹೆಸರನ್ನು ನಮೂದಿಸಬೇಕು ಇಷ್ಟಾದ ನಂತರ ಕೊನೆದಾಗಿ ನಿಮ್ಮ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು.

ಇಷ್ಟದ ನಂತರ ಕೊನೆಯದಾಗಿ ಅಗತ್ಯವಾಗಿರುವಂತಹ ದಾಖಲೆಗಳನ್ನು ನೀವು ಫೋಟೋನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.

ಈ ಮೇಲೆ ತಿಳಿಸಿರುವ ಹಾಗೆ ನೀವು ಮಾಡಿದ ನಂತರ ಒಂದು ಸಲ ಪ್ರತಿಯೊಂದನ್ನು ಗಮನಿಸಿ ಗಮನಿಸಿದ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ.

ಸ್ನೇಹಿತರೆ ನಾವು ತಿಳಿಸಿರುವ ಹಾಗೆ ನೀವು ಈ ಮೇಲ್ನಂತೆ ಮಾಡಿದರೆ ಗೃಹಜೋತಿ ಯೋಜನೆಗೆ ಅರ್ಜಿ ಪೂರ್ಣವಾಗುತ್ತದೆ ಇಷ್ಟಾದ ನಂತರ ನಿಮಗೊಂದು ಸ್ವೀಕೃತ ಪತ್ರ ದೊರೆಯುತ್ತದೆ .

ಸೂಚನೆ:- ಈ ಮಾಹಿತಿ ನಿಮಗೆ ಸಹಾಯ ವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬಗಳಿಗೆ ಶೇರ್ ಮಾಡೋದನ್ನ ಮರೆಯಬೇಡಿ ಧನ್ಯವಾದಗಳು ಹಾಗೂ ನಮ್ಮನ್ನು ಫಾಲೋ ಮಾಡುವುದನ್ನು ಮರೆಯಬೇಡಿ.

ಇದನ್ನು ಓದಿ:-ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಪ್ರಾರಂಭ,ಹೇಗೆ ಅರ್ಜಿ ಸಲ್ಲಿಸುವುದು, ಅಧಿಕೃತ ಮಾಹಿತಿ ಇಲ್ಲಿದೆ ಲಿಂಕ್ ನೊಂದಿಗೆ ತಕ್ಷಣ ಅರ್ಜಿ ಸಲ್ಲಿಸಿ ?

Leave a Comment