ಹಾಯ್ ಸ್ನೇಹಿತರೆ ಎಲ್ಲರಿಗೂ ಈ ನಮ್ಮ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾನು ನಿಮಗೆ ಗೃಹಜೋತಿ ಯೋಜನೆಗೆ ಕೇವಲ ಐದೇ ನಿಮಿಷದಲ್ಲಿ ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು ಎಂಬುದರ ಸಂಪೂರ್ಣ ವಿವರವನ್ನು ತಿಳಿಸಿಕೊಡಲಿದ್ದೇನೆ ಈ ಲೇಖನದ ಮುಖಾಂತರ ಹಾಗಾಗಿ ಈ ಲೇಖನವನ್ನು ನೀವು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಆರಾಮಾಗಿ ನಿಮ್ ಮೊಬೈಲ್ ಮುಖಾಂತರ ಅರ್ಜಿ ಸಲ್ಲಿಸಿ.
ಹಾಗಾದ್ರೆ ನೀವು ಕೂಡ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮಗೆ ಇರಬೇಕಾಗಿರುವ ಅರ್ಹತೆಗಳೇನು ಹಾಗೂ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂಬುವುದರ ಸಂಪೂರ್ಣ ವಿವರವನ್ನು ನಾನು ಈ ಲೇಖನದಲ್ಲಿ ಕೊಟ್ಟಿದ್ದೇನೆ ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಅರ್ಜಿ ಸಲ್ಲಿಸಿ ಅದು ಕೂಡ ನಿಮ್ ಮೊಬೈಲ್ ಮುಖಾಂತರ.
ಹಾಗಾದ್ರೆ ತಡವೇಕೆ ಬನ್ನಿ ಸ್ನೇಹಿತರೆ ಮೊದಲನೆಯದಾಗಿ ಹೇಳಬೇಕೆಂದರೆ ಬೃಹತ್ ಜ್ಯೋತಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎಂದರೆ.
ಬಿಪಿಎಲ್ ,ಎಪಿಎಲ್ ,ಅಂತ್ಯೋದಯ ration card ಇಂತಹ ಕಾರ್ಡುಗಳು ಇದ್ದವರಿಗೆ ಗೃಹಜೋತಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ನೀವು ಪಡೆಯಬಹುದು.
ಅಷ್ಟೇ ಅಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಕೂಡ ಉಚಿತವಾಗಿ ಗೃಹಜೋತಿ ಯೋಜನೆಗೆ ಅರ್ಹರಾಗಿರುತ್ತೀರಿ ಆದರೆ ನಿಮ್ಮ ಹತ್ತಿರ ಡಿಪಿಎಲ್ ಎಪಿಎಲ್ ಅಂತೋದಯ ಕಾರ್ಡುಗಳು ಇರಬೇಕು ಇದಕ್ಕಿಂತ ಮುಂಚೆ ನೀವು ನಮ್ಮ ಕರ್ನಾಟಕದ ನಿವಾಸಿ ಆಗಿರಬೇಕು.
ಗೃಹಜೋತಿ ಯೋಜನೆಗೆ ಬಡವರು ಹಾಗೂ ಮಾಧ್ಯಮ ವರ್ಗದವರು ಕೂಡ ಅರ್ಹರಾಗಿರುತ್ತಾರೆ. ಇದಕ್ಕೆ ಕೆಲವು ಕಂಡಿಶನ್ಗಳು ಅಪ್ಲೈ ಆಗಿವೆ. ಅದೇನೆಂದರೆ ನಿಮ್ಮ ವಾರ್ಷಿಕ ಆದಾಯ ಮೂರು ಲಕ್ಷ ಮೀರಿರಬಾರದು ಅಥವಾ ಒಂದರಿಂದ ಮೂರು ಲಕ್ಷ ಮೀರಿರಬಾರದು ಇಂಥವರಿಗೆ ಮಾತ್ರ ಗೃಹಜೋತಿ ಯೋಜನೆ ಅಡಿಯಲ್ಲಿ ಉಚಿತವಾಗಿ 200 ಯೂನಿಟ್ ಪ್ರತಿ ತಿಂಗಳು ಸರ್ಕಾರದವರು ನೀಡುತ್ತಾರೆ .
ಯಾರಿಗೆ ಗೃಹಜೋತಿ ಯೋಜನೆ ಸಿಗುವುದಿಲ್ಲ ?
ಸ್ನೇಹಿತರೆ ಗೃಹಜೋತಿ ಪಡೆಯಲು ಮೊದಲು ನಮ್ಮ ಕರ್ನಾಟಕದ ನಿವಾಸಿ ಆಗಿರಬೇಕು ಅದು ನಿಮಗೆ ಗೊತ್ತೇ ಇದೆ ಹಾಗಾದರೆ ನಮ್ಮ ಕರ್ನಾಟಕದಲ್ಲಿರುವ ಜನತೆಗೆ ಯಾರಿಗೆ ಸಿಗುವುದಿಲ್ಲ ಅದು ಕೂಡ ತಿಳಿದುಕೊಳ್ಳಿ.
ನಮ್ಮ ಕರ್ನಾಟಕದಲ್ಲಿ ವಾಸಿಸುವಂತಹ ನಮ್ಮ ಕನ್ನಡದವರೇ ಆಗಿರಲಿ ಅಥವಾ ನಮ್ಮ ಕರ್ನಾಟಕದಲ್ಲಿ ವಾಸಿಸುವಂತಹ ಜನವೇ ಆಗಿರಲಿ ಇವರಲ್ಲಿ ಯಾರೂ ಕೂಡ ಸರ್ಕಾರಕ್ಕೆ ಟ್ಯಾಕ್ಸ್ ಅನ್ನು ಕಟ್ಟಬಾರದು ಏಕೆಂದರೆ ನಿಮಗೆ ಗೃಹಜೋತಿ ಯೋಜನೆ ಅನ್ವಯಿಸುವುದಿಲ್ಲ.
ಒಂದು ವೇಳೆ ನೀವು ಸರ್ಕಾರಕ್ಕೆ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ನಿಮಗೆ ಗೃಹಜೋತಿ ಯೋಜನೆ ಅನ್ವಯಿಸುವುದಿಲ್ಲ ಅದು ಸಣ್ಣದೇ ಟ್ಯಾಕ್ಸ್ ಆಗಿರಲಿ ಅಥವಾ ದೊಡ್ಡ tax ಆಗಿರಲಿ ಒಟ್ಟಾರೆ ನೀವು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವಂತಿದ್ದರೆ ನಿಮಗೆ ಈ ಯೋಜನೆ ಅರ್ಹ ಆಗಿರುವುದಿಲ್ಲ.
ಗೃಹ ಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ದಾಖಲಾತಿ ?
ಸ್ನೇಹಿತರೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಈ ಕೆಳಗಿನ 👇ಲಿಂಕ್ ಮುಖಾಂತರ ಅರ್ಜಿ ಸಲ್ಲಿಸಬಹುದು.
https://sevasindhugs.karnataka.gov.in/
ಸ್ನೇಹಿತರೆ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೀವು ಗೃಹಜೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತೀರಿ ಅಲ್ಲಿ ಕೇಳಿರುವ ಪ್ರತಿಯೊಂದು ಮಾಹಿತಿಗೆ ನೀವು ತುಂಬಿ ಇಷ್ಟಾದ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ ಹುಷಾರದಿಂದ ತುಂಬಿ ಒಂದರಿಂದ ಎರಡು ಸಲ ಚೆಕ್ ಮಾಡಿ.
ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಸಾಕು, ಗೃಹತ್ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದು ಕೂಡ ಈಗ ಸುದ್ದಿಯಲ್ಲಿದೆ ಇನ್ನೂ ಇದರ ಹೆಚ್ಚಿನ ಮಾಹಿತಿಗಾಗಿ ಅಪ್ಡೇಟ್ ಮಾಡಿ ತಿಳಿಸುತ್ತೇವೆ.