ಕನ್ನಡ ನ್ಯೂಸ್ news 360 ಓದುವರೆಲ್ಲರಿಗೂ ನಮಸ್ಕಾರ ಇಂದಿನ ಈ ಲೇಖನದಲ್ಲಿ ಗೃಹ ಜ್ಯೋತಿ ಯೋಜನೆ ಬಗ್ಗೆ ಮೊಬೈಲ್ ಮೂಲಕವೇ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇನೆ ಹಾಗಾಗಿ ನೀವು ಕೂಡ ಮೊಬೈಲ್ ಮುಖಾಂತರ ನಿಮ್ಮ ಮನೆಯಲ್ಲಿ ಕೂತು ಗೃಹತ್ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಸ್ನೇಹಿತರೆ ಸರ್ಕಾರ ತಿಳಿಸಿರುವ ಹಾಗೆ ಹೊಸ ಯೋಜನೆಗಳಿಗೆ ನೀವು ಹೊಸ ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸಬಹುದು ನೀವು ಕೇವಲವಾಗಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸದೆ ಉಳಿದ 4 ಯೋಜನೆಗಳಿಗೆ ಅಂದರೆ ಗೃಹಲಕ್ಷ್ಮಿ ಇವನಿಗೆ ಮತ್ತು ಶಕ್ತಿ ಯೋಜನೆ ಹಾಗೂ ಮುಂತಾದ ಯೋಜನೆಗಳಿಗೆ ನೀವು ಈ ಹೊಸ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ ನೀವು ನಿಮ್ಮ ಮನೆಯಲ್ಲೇ ಕೂತು ಅಥವಾ ನೀವು ಎಲ್ಲಿದ್ದೀರಾ ಅಲ್ಲಿಂದಲೇ ನಿಮ್ಮ ಮೊಬೈಲ್ ಮುಖಾಂತರವೇ ಗೃಹಜೋತಿ ಯೋಜನೆಗೆ ಅರ್ಜಿ ಚಲಿಸಬಹುದು ಅದು ಕೂಡ ಉಚಿತವಾಗಿ ಹೇಗೆ ಮೂಡನ ತಿಳಿಸಿಕೊಳ್ಳುತ್ತಿದ್ದೇನೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಹಾಗೂ ವಿದ್ಯುತ್ ಬೆಲ್ಲದಲ್ಲಿರುವಂತಹ ಕಸ್ಟಮರ್ ಐಡಿ ನಂಬರ್ ನಿಮ್ಮ ಹತ್ತಿರ ಇರಬೇಕು ಇಷ್ಟಿದ್ದರೆ ಸಾಕು, ನೀವು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗಾದ್ರೆ ತಡವಿಕೆ ಬನ್ನಿ ಸ್ನೇಹಿತರೆ ತಿಳಿದುಕೊಂಡು ಬರೋಣ.
ಸ್ನೇಹಿತರೆ ಗೃಹಜೋತಿ ಯೋಜನೆಗೆ ಯಾವುದೇ ಕೊನೆಯ ದಿನಾಂಕವಿಲ್ಲ ನೀವು ನೋಡಿರಬಹುದು ನಿಮ್ಮ ಮೊಬೈಲ್ ಮೂಲಕವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಸರ್ವ ಡೌನ್ ಅಂತ ಬರುತ್ತೆ ಅಥವಾ ನಂತರ ಪ್ರಯತ್ನಿಸಿ ಅಂತ ಬರುತ್ತೆ .
ಹೀಗೇಕೆ ಬರ್ತಿದೆ ಎಂದರೆ ನಮ್ಮ ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಯೋಜನೆಗೆ ಅರ್ಜಿ ಹಾಕಬೇಕಾಗುತ್ತದೆ ಹೀಗಾಗಿ ಬಹಳ ಜನ ಲಕ್ಷಗಟ್ಟಲೆ ಜನ ಒಂದೇ ಕಡೆ ಅರ್ಜಿ ಹಾಕಬೇಕೆಂದರೆ ಬಹಳ ಕಷ್ಟವಕರವಾಗುತ್ತದೆ ಆದ್ದರಿಂದ ಹೀಗೆ ಸರ್ವ ಡೌನ್ ಮತ್ತು ಮರು ಪ್ರಯತ್ನಿಸಿ ಎಂದು ಹೇಳುತ್ತದೆ.
ಸ್ನೇಹಿತರೆ ನಿಮಗೆ ಸರಿಯಾದ ಸಮಯ ದಲ್ಲಿ ಅರ್ಜಿ ಹಾಕಬೇಕೆಂದರೆ ನಾನು ನಿಮಗೆ ಹೇಳುವ ಸಮಯದಲ್ಲಿ ಅರ್ಜಿ ಹಾಕಿ ಏಕೆಂದರೆ ಈ ಸಮಯದಲ್ಲಿ ಇರುವುದಿಲ್ಲ ಏಕೆಂದರೆ ಈ ಸಮಯದಲ್ಲಿ ಯಾರು ರಾತ್ರಿ ಸಮಯದಲ್ಲಿ ಬಹಳ ಕಡಿಮೆ ಜನ ಅರ್ಜಿ ಹಾಕುತ್ತಿರುತ್ತಾರೆ ಇದನ್ನು ನೀವು ಒಂದು ಬಾರಿ ಯೋಚಿಸಿ.
ಹೌದು ಸ್ನೇಹಿತರೆ ನೀವು ರಾತ್ರಿ 11 ರಿಂದ ಬೆಳಗ್ಗೆ 7:00 ಒಳಗಡೆ ನೀವು ಗೃಹತ್ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದೆ ನಿಮಗೆ ಒಂದು ಸೂಕ್ತವಾದ ಸಮಯ ಎಂದು ನಾವು ನಿಮಗೆ ಹೇಳುತ್ತೇವೆ ಇದು ನಮ್ಮ ಅಭಿಪ್ರಾಯ.
ಅಷ್ಟೇ ಅಲ್ಲದೆ ನೀವು ಕರ್ನಾಟಕವನ್ನು ಬೆಂಗಳೂರು ಒನ್ ಅಥವಾ ಗ್ರಾಮವನ್ನು ಕೇಂದ್ರಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಹಾಗಾದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ವೆಬ್ ಸೈಟ್ ಲಿಂಕ್ ಎಲ್ಲಿದೆ ?
ಸ್ನೇಹಿತರೆ ಇಷ್ಟೆಲ್ಲಾ ಓದಿದ ನಂತರ ನೀವು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಲಿಂಕ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು ಹಾಗೂ ನೀವು ಇದರ ಫಲಾನುಭವಿಗಳು ಆಗಬಹುದು 👇https://sevasindhugs.karnataka.gov.in/
ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಗೃಹಜೋತಿ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ.
ಹಾಗಾದ್ರೆ ಇಷ್ಟೆಲ್ಲಾ ಆಯ್ತು ಗೃಹ ಜೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?
ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ನೀವು ತಪ್ಪದೆ ಕ್ಲಿಕ್ ಮಾಡಿ ಏಕೆಂದರೆ ನೀವು ಗೃಹ ಜೊತಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ 👇https://sevasindhugs.karnataka.gov.in/
ಮೊದಲನೇದಾಗಿ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ನೀವು ಸೇವಾ ಸಿಂಧು ಅಧಿಕೃತ ವೆಬ್ ಸೈಟ್ ಗೆ ಬೇಕಿರಿ ನಂತರ ನೀವು ಗೃಹಜೋತಿ ಮೇಲೆ ಕ್ಲಿಕ್ ಮಾಡಿ.ಸ್ನೇಹಿತರೆ ನೀವು ಅಲ್ಲಿ ಗೃಹಜೋತಿ ಯೋಜನೆಗೆ ಅರ್ಜಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಅಲ್ಲಿ ಮೊದಲು ಇಂಗ್ಲಿಷ್ ನಲ್ಲಿ ಹಾಕಬೇಕಾ ಅಥವಾ ಕನ್ನಡದಲ್ಲಿ ಹಾಕಬೇಕ ಎಂದು ಕೇಳುತ್ತದೆ ನಿಮಗೆ ಯಾವುದು ಇಷ್ಟ ಕನ್ನಡದಲ್ಲಿ ಕನ್ನಡ ಕಂಡ ಅಂತ ಕ್ಲಿಕ್ ಮಾಡಿ ಅಥವಾ ಇಂಗ್ಲಿಷ್ ಇಷ್ಟವಿದ್ದರೆ ಇಂಗ್ಲಿಷ್ ಅಂತ ಕ್ಲಿಕ್ ಮಾಡಿ ನಂತರ ನಿಮ್ಮ ಹೆಸ್ಕಾಂ ಹೆಸರು ಹಾಕಿ ಇದಾದ ನಂತರ ಖಾತೆ ಸಂಖ್ಯೆ ಹಾಕಿ ಬಿಲ್ಲಲ್ಲಿ ಇರುವಂತೆ ಇಷ್ಟಾದ ನಂತರ ಕಾತಿದರ ಹೆಸರು ಹೆಚ್ಕಾಮ್ ನಲ್ಲಿರುವಂತೆ ಒಂದು ಅಕ್ಷರ ತಪ್ಪದೆ ಹಾಕಿ ಇದಾದ ನಂತರ ಖಾತೆದಾರ ವಿಳಾಸ ಎಸ್ಕಾಂ ನಲ್ಲಿರುವಂತೆ ಹಾಕಬೇಕು ನಂತರ ಬಳಕೆದಾರರ ವಿಧ ಅಂದರೆ ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಥವಾ ಬಾಡಿಗೆ ಮನೆಯಲ್ಲಿ ಎಂದು ಆಯ್ಕೆ ಮಾಡಿ ಇಷ್ಟಾದ ನಂತರ ನೀವು ನಮೂದಿಸಿ ನಂತರ ಯಾರು ಅರ್ಜಿ ಹಾಕುತ್ತಿದ್ದೀರೋ ಅವರ ಹೆಸರನ್ನು ತಪ್ಪದೆ ನಮೂದಿಸಿ.
ಇಷ್ಟಾದ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಏಕೆಂದರೆ ನಿಮಗೆ ಕಾಂಟಾಕ್ಟ್ ಮಾಡಲು ಸಹಾಯವಾಗುತ್ತದೆ .
ಇಷ್ಟಾದ ನಂತರ ಹಾಯ್ ಗ್ರೀನ್ ಟಿಕ್ ಮಾಡಿ ವರ್ಡ್ ವೆರಿಫಿಕೇಷನ್ ಸರಿಯಾಗಿ ಹಾಕಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಈ ಮೇಲಿನ ಹಾಗೆ ನೀವು ನಾನು ಹೇಳಿದಾಗೆ ಮಾಡಿದರೆ ನೀವು ಗೃಹಜ್ಯೋತಿ ಯೋಜನೆಗೆ ನಿಮ್ಮ ಮೊಬೈಲ್ ಮೂಲಕ ಕೇವಲ ಇದೇ ನಿಮಿಷದಲ್ಲಿ ಹಾಕಬಹುದು.
ಧನ್ಯವಾದಗಳು.