ಹಾಯ್ ಸ್ನೇಹಿತರೆ ಇಂದಿನ ಈ ನಮ್ಮ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಇಂದಿನಿಂದ ಗೃಹಜೋತಿ ಯೋಜನೆಗೆ ಅರ್ಜಿ ಕಾರ್ಯ ಪ್ರಾರಂಭವಾಗಿದೆ .
ಹಾಗಾದ್ರೆ ನೀವು ಗೃಹಜೋತಿ(ಉಚಿತ 200ಯೂನಿಟ್ ವಿದ್ಯುತ್) ಯೋಜನೆಗೆ ಅರ್ಜಿಯನ್ನ ಸಲ್ಲಿಸಬೇಕಾದರೆ ಅರ್ಜಿ ಲಿಂಕ್ ಅನ್ನು ನಾನು ನಿಮಗೆ ಕೊಡುತ್ತೇನೆ ಮತ್ತೆ ಇದಕ್ಕೆ ಬೇಕಾಗಿರುವ ದಾಖಲೆಗಳೇನು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.
ಹಾಗಾಗಿ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿ ಅರ್ಥ ಮಾಡಿಕೊಂಡು ನೀವು ಕೂಡ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿ.
ಹಾಗಾದ್ರೆ ನೀವು ಗೃಹಜ್ಯೋತಿ ಯೋಜನೆ ಪಡೆಯಬೇಕಾದರೆ ನಿಮ್ಮ ಹತ್ತಿರ ಇರಬೇಕಾಗಿರೋ ಮುಖ್ಯ ದಾಖಲಾತಿಗಳು ?
ಮೊದಲನೇದಾಗಿ ಅರ್ಜಿ ಹಾಕುವವರು ನೀವು ನಮ್ಮ ಕರ್ನಾಟಕದ ನಿವಾಸಿ ಆಗಿರಬೇಕು
ಎರಡನೇದಾಗಿ ಹೇಳಬೇಕೆಂದರೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇರಬೇಕು
ಅರ್ಜಿ ಹಾಕುವವರ ಮನೆಯಲ್ಲಿ ಈಗ ವಿದ್ಯುತ್ ಕಲೆಕ್ಷನ್ ಇರಬೇಕು
ಹಾಗಾದ್ರೆ ನೀವು ಗೃಹಜೋತಿ ಯೋಜನೆಯನ್ನು ಪಡೆಯಬೇಕಾದರೆ ಇದಕ್ಕೆ ಅನ್ವಯಿಸುವ ಸರ್ಕಾರದ ಕಂಡಿಶನ್ ಗಳು ಅಥವಾ ಶರತ್ತುಗಳು ?
ನಮ್ಮ ಕರ್ನಾಟಕ ಸರ್ಕಾರವು ಅಂದರೆ ಸಿದ್ದರಾಮಯ್ಯ ಸರ್ಕಾರವು ಎಲೆಕ್ಷನ್ ಸಮಯದಲ್ಲೇ ಐದು ಭರವಸೆಗಳನ್ನು ನೀಡಿದ್ದರು.
ಈ ಐದು ಭರವಸೆಗಳಲ್ಲಿ ಒಂದಾದ ಗೃಹಜೋತಿ ಯೋಜನೆ ಈ ಯೋಜನೆ ಅಡಿಯಲ್ಲಿ ಮುಖ್ಯವಾಗಿ ಪ್ರತಿಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ನೀಡುತ್ತಾರೆ.
ಗೃಹತ್ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರು ಹಾಗೂ ಯೋಜನೆಯನ್ನು ಬಳಸುವವರು ನೀವು ಸರ್ಕಾರ ತಿಳಿಸಿರುವ ಹಾಗೆ ಎರಡು ನೂರು ಯೂನಿಟ್ ಒಳಗಡೆ ನಿಮ್ಮ ವಿದ್ಯುತ್ ಬಿಲ್ ಬಂದರೆ ನೀವು ಒಂದು ರೂಪಾಯಿ ಕೊಡುವ ಹಕ್ಕು ಇರುವುದಿಲ್ಲ.
ಒಂದು ವೇಳೆ 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ತನ್ನು ನೀವು ಬಳಸಿದರೆ ನೀವು ಸಂಪೂರ್ಣ ವಿದ್ಯುತ್ ಬಿಲ್ಲನ್ನ ಕಟ್ಟಬೇಕಾಗುತ್ತದೆ .
ಗೃಹ ಜ್ಯೋತಿ ಯೋಜನೆಗೆ ಬೇಕಾಗಿರುವ ಅತ್ಯಂತ ಮುಖ್ಯ ದಾಖಲಾತಿಗಳು ?
ಮೊದಲನೇದಾಗಿ ಗುರಜ್ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ಅವಶ್ಯಕವಾಗಿರುತ್ತದೆ
ಎರಡನೇದಾಗಿ ಹೇಳಬೇಕೆಂದರೆ ನಿಮ್ಮ ಹಳೆಯ ವಿದ್ಯುತ್ ಬಿಲ್ ಇರಬೇಕು
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ 👇
https://sevasindhugs.karnataka.gov.in/gruhajyothi/
ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ?
ಸ್ನೇಹಿತರೆ ನಿಮ್ಮ ಮೊದಲನೇದಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನೀವು ಬೃಹಜೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಬರುತ್ತೀರಿ .
https://sevasindhugs.karnataka.gov.in/gruhajyothi/
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಗೃಹತ್ ಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅದು ಕೂಡ ನಿಮ್ಮ ಮೊಬೈಲ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಿ ನೀವು ಯಾವುದೇ ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
ಈ ಮೇಲೆ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಗೃಹಜೋತಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ ಅಲ್ಲಿ ಅಪ್ಲೈ ಫಾರ್ ಸರ್ವಿಸ್ ಅಂತ ಇರುತ್ತದೆ ನೀವು ಆ ಫಾರಂ ಅನ್ನು ತಪ್ಪದೇ ತುಂಬಿ ಮುಂದಿನ ಕಾರ್ಯವನ್ನು ಕೈಗೊಳ್ಳಿ.