ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇನ್ನುಳಿದ ಮಹಿಳೆಯರಿಗೆ 2000 ಹಣ ಏಕೆ ಬಂದಿಲ್ಲ ಎಂಬುವುದರ ಅಧಿಕೃತವಾಗಿ ಮಾಹಿತಿ ನೀಡಲಿದ್ದೇನೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದಕ್ಕೆ ಮೂಲ ಕಾರಣವನ್ನು ಹೇಳಿದ್ದಾರೆ ಏಕೆ ಬಹಳ ಜನಗಳಿಗೆ ಗೃಹಲಕ್ಷ್ಮೀ ಹಣ ಜಮಾ ಆಗಿಲ್ಲವೆಂದು ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ ಸಂಪೂರ್ಣ ವಿವರಣೆ ನಿಮ್ಮದಾಗಿಸಿಕೊಳ್ಳಿ.
ಇನ್ನುವರೆಗೂ ಗುರು ಲಕ್ಷ್ಮಿ ಹಣ ಏಕೆ ಬಂದಿಲ್ಲ?
ಲಕ್ಷ್ಮಿ ಹೆಬ್ಬಾಳಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ನಾವು ಇಲಾಖೆಯಿಂದ ಹಣವನ್ನು ವರ್ಗಾವಣೆ ಮಾಡಿದ್ದೇವೆ ಆದರೆ ಬ್ಯಾಂಕ್ ಸಿಬ್ಬಂದಿಗಳು ಒಂದು ದಿನಕ್ಕೆ ಇಂತಿಷ್ಟು ಹಣವನ್ನು ಮಾತ್ರ ವರ್ಗಾವಣೆ ಮಾಡಬೇಕೆಂದು ಇರುತ್ತದೆ.
ಹಾಗಾಗಿ ಒಂದೇ ದಿನದಲ್ಲಿ ಪ್ರತಿಯೊಬ್ಬರಿಗೂ ಹಣವನ್ನು ವರ್ಗಾವಣೆ ಮಾಡುವುದಿಲ್ಲ ಕೆಲವೇ ದಿನಗಳಲ್ಲಿ ಫಲಾನುಭವಿಗಳಿಗೆ ಹಣ ಜಮಾ ಆಗುತ್ತದೆ ಎಂದು ಸಿದ್ದು ಗೋಷ್ಠಿಯಲ್ಲಿ ಮಾತನಾಡಿದ್ದಾರೆ ಈಗ ಸದ್ಯ 65 ಲಕ್ಷ ಯಜಮಾನರಿಗೆ ಹಣ ಜಮಾ ಆಗಿದೆ.
7 ರಿಂದ ಎಂಟು ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಏಕೆ ಬಂದಿಲ್ಲ ?
ಇದಕ್ಕೆ ಮೂಲ ಕಾರಣ ಮೊದಲ್ನೇದಾಗಿ ನೀವು ಯಾವ ಬ್ಯಾಂಕ್ ಖಾತೆಯನ್ನು ಕೊಟ್ಟಿದ್ದೀರ ಆ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟಿರಬೇಕು.
ಬಹಳ ಜನಗಳು ಚಾಲ್ತಿಯಲ್ಲಿ ಇಡಲಾರದೆ ನೇರವಾಗಿ ಅದೇ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೆ ನೀಡುತ್ತಾರೆ.
ಒಂದು ವೇಳೆ ನೀವು ಬ್ಯಾಂಕ್ ಖಾತೆಯನ್ನು ಚಲಾವಣೆ ಮಾಡದೆ ಇದ್ದಲ್ಲಿ ಯಾವುದೇ ತರದ ವೈವಾಟುಗಳನ್ನು ನಡೆಸಿದೆ ಇದ್ದಲ್ಲಿ ಆ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಾರೆ ಬ್ಯಾಂಕ್ನವರು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀವು ಬ್ಯಾಂಕ್ ಖಾತೆಯನ್ನು ನೀಡುತ್ತೀರಿ ಇದೇ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆ ಈ ಮೊಬೈಲ್ ನಂಬರ್ ಗೆ ಒಂದು ಎಸ್ಎಮ್ಎಸ್ ಬರುತ್ತದೆ ಅಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಗೆ .
ಹಣ ಬಂದಿದ್ದರೆ ಇತರ ಮೆಸೇಜ್ ದೊರೆಯುತ್ತದೆ
Your account credited for 2000 available balance after rupees date 11/9/2023 -sbi .
ನಿಮ್ಮ ಆಧಾರ್ ಕಾರ್ಡಿಗೆ ಡಿಬಿಟಿ ಲಿಂಕ್ ಮಾಡಿ ?
ಮೊದಲನೆಯದಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇 ಈ ಲಿಂಕ್ ಡಿ ಬಿ ಟಿ ಸ್ಟೇಟಸ್ ನ ಚೆಕ್ ಮಾಡುವ ಅಧಿಕೃತ ಲಿಂಕ್ ಆಗಿರುತ್ತದೆ.
https://resident.uidai.gov.in/bank-mapper
ನಂತರ ಇಲ್ಲಿ ನಿಮಗೆ ಆಧಾರ್ ನಂಬರ್ ಅಂತ ಕಾಣಿಸುತ್ತದೆ ತಪ್ಪದೇ ಆದರ ಸಂಖ್ಯೆಯನ್ನು ಹಾಕಿ.
ನಂತರ ಕ್ಯಾಪ್ಚ ಎಂಟರ್ ಮಾಡಿ.
ಕ್ಯಾಪ್ಚ ಎಂಟರ್ ಮಾಡಿದ ನಂತರ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ತಪ್ಪದೇ ನಮೂದಿಸಿ ಸಬ್ಮಿಟ್ ಅಂತ ಕ್ಲಿಕ್ ಮಾಡಿ.
ಸಬ್ಮಿಟ್ ಮಾಡಿದ ತಕ್ಷಣ ನಿಮಗೆ ಇತರ ಬರುತ್ತದೆ
ಕಂಗ್ರಾಜುಲೇಷನ್ ಯುವರ್ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್.
ಒಂದು ವೇಳೆ ಬರೆದಿದ್ದರೆ ನಿಮ್ಮ ಯಾವ ಬ್ಯಾಂಕ್ ಖಾತೆ ಇರುತ್ತದೆಯೋ ಆ ಬ್ಯಾಂಕಿಗೆ ಹೋಗಿ ಆಧಾರ್ ಕಾರ್ಡ ಲಿಂಕ್ ಮಾಡಿಸಿ.
ಇತರೆ ವಿಷಯಗಳು:
ನಿಮಗೆ ಇನ್ನು ಗೃಹಲಕ್ಷ್ಮಿ ಹಣ ಬಂದಿಲ್ವಾ? ಟೆನ್ಶನ್ ತಗೋಬೇಡಿ ನಿಮ್ಮ ಮೊಬೈಲ್ ನಲ್ಲಿ ಚಿಕ್ಕ ಕೆಲಸ ಮಾಡಿ