ಗೃಹಲಕ್ಷ್ಮಿ ಹಣ ಬಂದಿಲ್ವಾ ? ಕೇವಲ ಒಂದೇ ಕ್ಲಿಕ್ನಲ್ಲಿ ನಿಮ್ಮ ಮೊಬೈಲ್ ಮುಖಾಂತರವೇ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್ ?

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಯಾರಿಗೆ ಹಣ ಬಂದಿಲ್ಲವೋ ಅಂತವರಿಗೆ ಈ ಲೇಖನ ಅನ್ವಯವಾಗುತ್ತದೆ.

ಅಷ್ಟೇ ಅಲ್ಲದೆ ನಾವು ಅರ್ಜಿ ಹಾಕಿದ್ದರೂ ಕೂಡ ಇನ್ನುವರೆಗೂ ಏಕೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಡೈರೆಕ್ಟ್ ಲಿಂಕ್ ನೊಂದಿಗೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈ ಕೆಳಗಿನವರಿಗೆ ಹಣ ಬರೋದಿಲ್ಲ

ನಾವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ತಿಂಗಳುಗಳ ಇನ್ನೇನು ಹಣ ಬಂದು ಕೈ ಸೇರುತ್ತೆ ಎಂದು ಗೃಹಲಕ್ಷ್ಮಿಯರು ಸುಧಿಕಾರಿಯೊಂದಿಗೆ ನಿಂತಿದ್ದರು ಆದರೆ ಸರಕಾರ ಮತ್ತೊಂದು ಹೊಸ ನಿಯಮ ಜಾರಿಗೆ ತಂದಿದೆ ಅದೇನೆಂದರೆ ಬಿಪಿಎಲ್ ಕುಟುಂಬದ ಯಜಮಾನಿಯರಿಗೆ ಮಾತ್ರ 2000 ನೀಡುತ್ತೇವೆ ಎಂದು ಹೇಳಿದ್ದಾರೆ. 

ಒಂದು ವೇಳೆ ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇದ್ದು ನೀವು ಐದು ಎಕರೆಗಿಂತ ಜಾಸ್ತಿ ಜಾಸ್ತಿ ಒಣ ಭೂಮಿ ಪ್ರದೇಶವನ್ನು ಹೊಂದಿದ್ದರೆ ಇಂಥವರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದ್ದರು ಕೂಡ 2000 ನಿಮಗೆ ಬರುವುದಿಲ್ಲ. 

ಒಂದು ವೇಳೆ ನಿಮ್ಮ ಮನೆಯಲ್ಲಿ ನಾಲ್ಕು ಚಕ್ರಗಳ ವಾಹನ ಹೊಂದಿದ್ದರೆ ಇಂಥವರಿಗೂ ಕೂಡ ಹಣ ನೀಡಲಾಗುವುದಿಲ್ಲ ಎಂದು ಸರ್ಕಾರದವರು ಅನ್ನುತ್ತಿದ್ದಾರೆ ಅಷ್ಟೇ ಅಲ್ಲದೆ ಇದೀಗ ಸರ್ಕಾರ ಹೊರಡಿಸಿರುವ ಮಾಹಿತಿಯ ಪ್ರಕಾರವಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಯಾರಿಗೆ ಕೂಡ ಹಣ ನೀಡುವುದಿಲ್ಲ ಸರ್ಕಾರದವರು ಹೇಳುತ್ತಿದ್ದಾರೆ ಒಂದು ವೇಳೆ ನೀವು ಸರ್ಕಾರಿ ಉದ್ಯೋಗವನ್ನು ಹೊಂದಿದ್ದರೆ ಪೆನ್ಷನ್ ಪಡೆಯುವಂತಿದ್ದರೆ ಇಂಥವರಿಗೂ ಕೂಡ ಈ ನಿಯಮ ಅನ್ವಯವಾಗಲಿದೆ. 

ಅಷ್ಟೇ ಅಲ್ಲದೆ ನೀವು ಸರ್ಕಾರಕ್ಕೆ ಇನ್ಕಮ್ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ನೀವು ಕೂಡ ಈ ಯೋಜನೆಗೆ ಅರ್ಹರ ಆಗುವುದಿಲ್ಲ ಒಂದು ವೇಳೆ ಮಹಿಳೆಯರು ಜಿಎಸ್​ಟಿ ರಿಟರ್ನ್ ಪಾವತಿ ಮಾಡುವಂತಿದ್ದರೆ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನಾ ಅಡಿಯಲ್ಲಿ 2000 ಬರುವುದಿಲ್ಲ.

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಹೇಗೆ ಚೆಕ್ ಮಾಡುವುದು ? 

 ಮೊದಲನೇದಾಗಿ ನೀವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುತ್ತದೆ.

https://ahara.kar.nic.in/Home/EService

ಇದಾದ ನಂತರ ನಿಮಗೆ ಈ ಪುಟ ತೆಗೆದುಕೊಳ್ಳುತ್ತದೆ ಇಲ್ಲಿ ನೀವು ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಬೇಕು ನಂತರ ಇದರಲ್ಲಿ ನೀವು ಈ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಬೇಕು ನಂತರ ಇದರ ಅಡಿಯಲ್ಲಿ ನಿಮಗೆ ಶೋ ಕ್ಯಾನ್ಸಲ್ಡ್ ಸಸ್ಪೆಂಡೆಂಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. 

ಎಷ್ಟು ಮಾಡಿದ ನಂತರ ನಿಮಗೆ ಒಂದು ಲಿಸ್ಟ್ ಓಪನ್ ಆಗುತ್ತದೆ ಇಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮ್ಮ ತಾಲೂಕು ತಿಂಗಳು ಪ್ರತಿಯೊಂದು ಆಯ್ಕೆ ಮಾಡಿಕೊಳ್ಳಿ.

ಇಷ್ಟಾದ ನಂತರ ನಿಮಗೆ ಒಂದು ಪಟ್ಟಿ ತೆರೆದುಕೊಳ್ಳುತ್ತದೆ ಇದರಲ್ಲಿ ನೀವು ಅನರ್ಹರ ಪಟ್ಟಿಯನ್ನು ನೋಡಿಕೊಳ್ಳಬಹುದು.

 ಗೃಹಲಕ್ಷ್ಮಿ ಅಡಿಯಲ್ಲಿ 2000 ಹಣ ಜಮಾ ಹಾಕುವ ಖಾತೆಯನ್ನು ಕೇವಲ ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ.

ಮೊದಲನೇದಾಗಿ ಸ್ನೇಹಿತರೆ ನೀವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುತ್ತದೆ

https://ahara.kar.nic.in/Home/Eservices

ನಂತರ ನಿಮಗೆ ಈ ಮುಖಪುಟ ತೆರೆದುಕೊಳ್ಳುತ್ತದೆ ಇಲ್ಲಿ ನೀವು ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಇದರ ಅಡಿಯಲ್ಲಿ ನಿಮಗೆ ಡಿಬೀಟಿ ಸ್ಟೇಟಸ್ ಎಂಬುವುದರ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. 

ನಂತರ ನೀವು ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ. 

ನಂತರ ನೀವು ನಿಮ್ಮ ರೇಷನ್ ಕಾರ್ಡ್ ನಂಬರನ್ನ ನಮೂದಿಸಿ ನಂತರ ನೀವು ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರವೇ ನಿಮ್ಮ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗಿದೆ ಎಂಬುವುದರ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು.

ಇತರೆ ವಿಷಯಗಳು:

ಸರ್ಕಾರದ ಬಿಗ್‌ ಅಪ್ಡೇಟ್:‌ ₹ 4 ಲಕ್ಷ ಸಹಾಯಧನ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಭರ್ಜರಿ ಗಿಫ್ಟ್..!‌ ಆನ್ಲೈನ್ ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ

ರೈತರಿಗೆ ಸಂತಸದ ಸುದ್ದಿ, ನಿಮ್ಮ ಹಾನಿಯಾದ ಬೆಳೆಗಳಿಗೆ ಸರ್ಕಾರದ ಪರಿಹಾರ! ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ

ಮೇಕೆ ಸಾಕಾಣಿಕೆ ಮಾಡ್ತೀರಾ? ಹಾಗಾದ್ರೆ ಇಲ್ಲಿ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಉಚಿತ 10 ಲಕ್ಷ ಪಡೆಯಿರಿ

Leave a Comment