ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಇನ್ನೂ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ .
ಹೌದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ ಇನ್ನುವರೆಗೂ ಗೃಹಲಕ್ಷ್ಮಿ ಅಡಿಯಲ್ಲಿ ಅನೇಕ ಮಹಿಳೆಯರಿಗೆ ಏಕೆ ಹಣ ಜಮಾ ಆಗಿಲ್ಲ ಎಂದು ಇದಕ್ಕೆ ಕಾರಣವೂ ಕೂಡ ಹೇಳಿದ್ದಾರೆ.
ಇನ್ನೂವರೆಗೂ ಗೃಹಲಕ್ಷ್ಮಿ ಹಣ ಏಕೆ ಬಂದಿಲ್ಲ ?
ಸ್ನೇಹಿತರೆ ಈಗ ಸದ್ಯ ಬಹಳ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ ಆದರೆ ಇನ್ನೂ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಜನರು ಇದರ ಬಗ್ಗೆ ಗೊಂದಲದಲ್ಲಿದ್ದಾರೆ.
ಯಾವ ಕಾರಣಕ್ಕಾಗಿ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂಬುವುದರ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಈಗ ಸದ್ಯ ಇಲಾಖೆಯಿಂದ ಬಿಡುಗಡೆಯಾದ ಹಣ ಬ್ಯಾಂಕುಗಳಿಗೆ ವರ್ಗಾವಣೆ ಯಾಗುತ್ತಿದೆ. ಇದಾದ ತಕ್ಷಣವೇ ಬ್ಯಾಂಕ್ನ ಸಿಬ್ಬಂದಿಗಳು ಯಾರು ಗೃಹಲಕ್ಷ್ಮಿ ಅಡಿಯಲ್ಲಿ ಪುರಾಣಭವಿಗಳು ಆಗಿದ್ದಾರೋ ಅವರ ಖಾತೆಗೆ ಹಣವನ್ನು ಜಮಾ ಮಾಡುತ್ತಾರೆ ಎಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಏಕೆಂದರೆ ಒಂದು ದಿನದಲ್ಲಿ ಇಂತಿಷ್ಟು ಖಾತೆಗಳಿಗೆ ಮಾತ್ರ ಹಣ ವರ್ಗಾವಣೆ ಯಾಗಬೇಕೆಂದು ಇರುತ್ತದೆ ಆದ್ದರಿಂದ ಅನೇಕ ಮಹಿಳೆಯರ ಗೃಹಲಕ್ಷ್ಮಿ ಹಣ ಬಾಕಿ ಇದೆ ಇನ್ನೇನು ಕೆಲವೇ ಕೆಲವು ಮೂರು ದಿನಗಳಲ್ಲಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂದು ಅಂದರೆ ಶನಿವಾರ ದ ಒಳಗಡೆ ಹಣ ಜಮೆ ಆಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಈಗ ಸದ್ಯ 59 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮ ಆಗಿದೆ.
ಸದ್ಯ ಏಳರಿಂದ ಎಂಟು ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಏಕೆ ಹಾಕುತ್ತಿಲ್ಲ?
ಇದಕ್ಕೆ ಕಾರಣ ಬಹಳ ಜನಗಳು ಹಣ ವರ್ಗಾವಣೆ ಮಾಡುತ್ತಿಲ್ಲ ಅಷ್ಟೇ ಅಲ್ಲದೆ ಹಲವಾರು ವರ್ಷ ಖಾತೆಯನ್ನು ತೆಗೆದು ನೋಡಿಲ್ಲ ಇದು ದೊಡ್ಡ ಸಮಸ್ಯೆಯಾಗಿದೆ.
ಅಷ್ಟೇಲದೇ ಯಾವುದೇ ವಹಿವಾಟು ಇಲ್ಲದ ಬ್ಯಾಂಕ್ ಖಾತೆಗೆ ಗೋಲಕ್ಷ್ಮಿ ಅಕೌಂಟ್ ಕೊಟ್ಟಿದ್ದಾರೆ ಈ ಕಾರಣದಿಂದ ಈ ತೊಂದರೆಯಾಗುತ್ತಿದೆ ಇಂಥವರ ಖಾತೆಯನ್ನು ಸರಿ ಮಾಡಲು ಆಶಾ ಕಾರ್ಯಕರ್ತರಿಗೆ ಒಂದು ಪಟ್ಟಿಯನ್ನು ನೀಡಲಾಗಿದೆ ಆಶಾ ಕಾರ್ಯಕರ್ತೆಯರು ಇನ್ ವಿಷಯವನ್ನು ನಿಮ್ಮೆಲ್ಲರಿಗೂ ತಲುಪಿಸುತ್ತಾರೆ ಮತ್ತು ಅಷ್ಟೇ ಅಲ್ಲದೆ ಸರಿ ಕೂಡ ಮಾಡುವಂತೆ ಹೇಳುತ್ತಾರೆ.
ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ ಹಣ ನಮಗೂ ಬಂತು ನಿಮಗೂ ಬಂತಾ ಹಣ? ಇದನ್ನು ಓದಿ