ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಗೃಹಲಕ್ಷ್ಮಿ ಆಪ್ ಬಿಡುಗಡೆಯಾಗಿದೆ ಇದನ್ನು ನೀವು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಮತ್ತು ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಇದಕ್ಕೆ ಬೇಕಾಗಿರುವ ಅರ್ಹತೆಗಳನ್ನು ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ಕೊಟ್ಟಿದ್ದೇನೆ. ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಅರ್ಥಮಾಡಿಕೊಂಡ ನಂತರವೇ ಗೃಹಲಕ್ಷ್ಮಿ ಅಪ್ ಮೂಲಕ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನಿಮಗೆ ತಿಳಿದಿರಬಹುದು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನ ನೀಡಿತ್ತು ಅಂದರೆ ಐದು ಭರವಸೆಗಳನ್ನು ನೀಡಿತ್ತು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನ ನಡೆಸಿಕೊಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದವರು ಹೇಳಿದ್ದರು.
ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ತಿಂಗಳಗಳೇ ಕಳೆದಿವೆ ಈಗ ಕಾಂಗ್ರೆಸ್ ಸರ್ಕಾರ ಜನಗಳಿಗೆ ಕೊಟ್ಟಿರುವಂತಹ ಐದು ಗ್ಯಾರಂಟಿಗಳನ್ನು ಒದಗಿಸಲೇಬೇಕು ಇದು ಕೊಟ್ಟ ಮಾತು ತಪ್ಪಲೆ ಬಾರದು ಹೌದು ಹಾಗಾಗಿ ಈಗ ಗೃಹಲಕ್ಷ್ಮಿ ಬಿಡುಗಡೆ ಮಾಡಿದ್ದಾರೆ ಇದನ್ನ ನೀವು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಅರ್ಜಿ ಸಲ್ಲಿಸುವುದು ಒಂದೇ ಕ್ಲಿಕ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರ ಈ ದಾಖಲೆಗಳು ಮುಖ್ಯವಾಗಿರಬೇಕು ?
- ಸ್ನೇಹಿತರೆ ಮೊದಲನೇದಾಗಿ ಹೇಳಬೇಕೆಂದರೆ ನಿಮ್ಮ ಹತ್ತಿರ ಕಡ್ಡಾಯವಾಗಿ ರೇಷನ್ ಕಾರ್ಡ್ ಇರಬೇಕು
- ಎರಡನೇದಾಗಿ ಹೇಳಬೇಕೆಂದರೆ ನಿಮ್ಮ ಬ್ಯಾಂಕ್ ಪಾಸ್ ಬುಕ್
- ನಿಮ್ಮ ಆಧಾರ್ ಕಾರ್ಡ್
- ಹಾಗೂ ನಿಮ್ಮ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ಅರ್ಜಿ ಸಲ್ಲಿಸುವವರ ಎರಡು ಫೋಟೋಗಳು
ಹಾಗಾದರೆ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಆಗುವುದಿಲ್ಲ ?
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹ ಆಗುವುದಿಲ್ಲವೆಂದರೆ ನಿಮ್ಮ ಮನೆಯಲ್ಲಿ ಯಾರಾದರೂ ಸರ್ಕಾರಿ ನೌಕರಿಗೆ ಹೋಗುವಂತಿದ್ದರೆ ಅಥವಾ ಸರ್ಕಾರಕ್ಕೆ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ನೀವು ಈ ಯೋಜನೆಗೆ ಅರ್ಹ ಆಗುವುದಿಲ್ಲ.
ಒಂದು ವೇಳೆ ನಿಮ್ಮ ಮನೆಯಲ್ಲಿ ನಿಮ್ಮ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಯಾರಾದರಿಗೆ ಸರಕಾರಿ ನೌಕರಿ ಅಥವಾ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ಈ ಯೋಜನೆ ನಿಮಗೂ ಕೂಡ ಆಗುವುದಿಲ್ಲ.
ಒಂದು ವೇಳೆ ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ಅಥವಾ ನಿಮ್ಮ ತಂದೆ ತಾಯಿಗಳು ಸರ್ಕಾರಕ್ಕೆ ಟ್ಯಾಕ್ಸ್ ಅನ್ನು ಕಟ್ಟುವಂತಿದ್ದರೆ ಈ ಯೋಜನೆ ನಿಮಗೂ ಕೂಡ ಅರ್ಹತೆ ಆಗುವುದಿಲ್ಲ.
ಅರ್ಜಿ ಸಲ್ಲಿಸಲು ಮುಖ್ಯವಾಗಿ ಕಾರ್ಡುಗಳು ನಿಮ್ಮ ಹತ್ತಿರ ಇರಬೇಕು ?
- ಬಿಪಿಎಲ್ ರೇಷನ್ ಕಾರ್ಡ್
- ಎಪಿಎಲ್ ರೇಷನ್ ಕಾರ್ಡ್
- ಅಂತ್ಯೋದಯ ರೇಷನ್ ಕಾರ್ಡ್
ಗೃಹಲಕ್ಷ್ಮಿ ಆಪ್ 2023?
ಸ್ನೇಹಿತರೆ ನೀವು ಗೃಹಲಕ್ಷ್ಮಿ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ಇದನ್ನು ಸರ್ಕಾರದವರು ಅಧಿಕೃತವಾಗಿ ಘೋಷಣೆ ಮಾಡುತ್ತಾರೆ.
ಈಗ ಇನ್ನೂ ಗೃಹಲಕ್ಷ್ಮಿ ಅಧಿಕೃತ ಆಪ್ ಟೆಸ್ಟಿಂಗ್ ನಲ್ಲಿ ಇರುವುದರಿಂದ ಜುಲೈ ಒಂದರಿಂದ ಅಥವಾ ಜುಲೈ ಮೂರರಿಂದ ಗೃಹಲಕ್ಷ್ಮಿ ಅಧಿಕೃತ ಆಪನ್ನು ಸರ್ಕಾರದವರು ಬಿಡುಗಡೆ ಮಾಡುತ್ತಾರೆ ನೀವು ಎಚ್ಚರಿಕೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಇರಿ.
ಏಕೆಂದರೆ ನೀವು ಯೂಟ್ಯೂಬ್ಗಳಲ್ಲಿ ಅಥವಾ ಇಂತಹ ಲೇಖನಗಳಲ್ಲಿ ಓದುತ್ತಿರಿ ಇದೇ ನೋಡಿ ಗೃಹಲಕ್ಷ್ಮಿ ಆಪ್ ಅಂತ ಹೇಳುತ್ತಾರೆ ನೀವು ಗಮನವಿಟ್ಟು ಓದಬೇಕು ಮತ್ತು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ನೋಡಿ ಈ ಕೆಳಗೆ ನೀಡಿರುವ ಆಪ್ ಚಿತ್ರ ಇದು ಯಾವುದೇ ಸರಕಾರದ ಅಥವಾ ನಮ್ಮ ಕರ್ನಾಟಕ ಸರ್ಕಾರದ ಅಧಿಕೃತ ಆಪಲ್ಲ ಇದು ನೀವು ಕ್ರೋಮ್ ಅಥವಾ ಗೂಗಲ್ ಅನ್ನು ಹೇಗೆ ಅರ್ಜಿ ಸಲ್ಲಿಸುತ್ತೀರೋ ಅದೇ ರೀತಿಯಲ್ಲಿ ಇದು ವರ್ಕ್ ಆಗುತ್ತೆ ಇದನ್ನ ಯಾರು ಕೂಡ ಡೌನ್ಲೋಡ್ ಮಾಡಿಕೊಳ್ಳಬೇಡಿ ಇದು ಸರ್ಕಾರದ ಅಧಿಕೃತ ಆಪಲ್ಲ ಒಂದು ವೇಳೆ ನೀವು ಡೌನ್ಲೋಡ್ ಮಾಡಿಕೊಳ್ಳಿರಿ ನೀವು ಕ್ರೋಮ್ ನಲ್ಲಿ ಅಥವಾ ಗೂಗಲ್ ನಲ್ಲಿ ಹೇಗೆ ಉಪಯೋಗಿಸುತ್ತಿರೋ ಅದೇ ರೀತಿ ಉಪಯೋಗ ಆಗುತ್ತೆ.
ನೀವು ಗೃಹಲಕ್ಷ್ಮಿ ಅಪ್ ಡೌನ್ಲೋಡ್ ಮಾಡಿಕೊಂಡರೆ ನಿಮಗೆ ಆಪ್ ನಲ್ಲಿ ಯಾವುದೇ ತರಹದ ಅಡ್ವರ್ಟೈಸ್ಮೆಂಟ್ ಕಾಣುವುದಿಲ್ಲ ಇದನ್ನು ನೀವು ಗಮನಿಸಬೇಕು ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ನೋಡಿ ಆಪ್ ಅಣ್ಣ ಡೌನ್ಲೋಡ್ ಮಾಡಿಕೊಂಡರೆ ಅದರಲ್ಲಿ ಅಡ್ವಟೈಸ್ಮೆಂಟ್ ಬರುತ್ತೆ ಇದು ಯಾವುದೇ ಅಧಿಕೃತ ಆಪ್ ಆಗಿರುವುದಿಲ್ಲ ಇದು ಕ್ರೋಮ್ ಬೇಸ್ ಮುಖಾಂತರ ಹೇಗೆ ವರ್ಕ್ ಆಗುತ್ತೆ ಅದೇ ರೀತಿಯಲ್ಲಿ ಇದು ವರ್ಕ್ ಆಗುತ್ತೆ.
ಆದರಿಂದ ಎಚ್ಚರಿಕೆಯಿಂದ ಇರಿ ಎಚ್ಚರಿಕೆಯಿಂದ ಓದಿ ಎಚ್ಚರಿಕೆಯಿಂದ ವಿಡಿಯೋಗಳನ್ನು ನೋಡಿ ಸುಮ್ಮಸುಮ್ಮನೆ ಡಾಲ್ ಮಾಡಿಕೊಂಡು ಅರ್ಜಿ ಸಲ್ಲಿಸಲು ನಿಮಗೆ ಅವಕಾಶ ಸಿಗುವುದಿಲ್ಲ ಇನ್ನು ಜುಲೈ ಒಂದರಿಂದ ಅಥವಾ ಜುಲೈ 3 ರಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಕಾರ್ಯ ಪ್ರಾರಂಭವಾಗುತ್ತದೆ.
ವಿಶೇಷ ಸೂಚನೆ:-ಇಲ್ಲಿ ತಿಳಿಸಿರುವ ಆಪ್ ಅನ್ನ ಯಾರು ಕೂಡ ಡೌನ್ಲೋಡ್ ಮಾಡಿಕೊಳ್ಳಬೇಡಿ ಇದು ಸರ್ಕಾರದ ಅಧಿಕೃತ ಆಪಲ್ಲ ಅಥವಾ ಗೃಹಲಕ್ಷ್ಮಿ ಅಧಿಕೃತ ಆಗಿರುವುದಿಲ್ಲ ಇದು ಕ್ರೋಮ್ ಬೇಸ್ ಮುಖಾಂತರ ವರ್ಕ್ ಆಗುತ್ತೆ ಅಂದರೆ ನೀವು ಕ್ರೋಮ್ ನಲ್ಲಿ ಹೇಗೆ ಗೃಹಜೋತಿಗೆ ಅರ್ಜಿ ಸಲ್ಲಿಸಿದ್ದೀರೋ ಅದೇ ರೀತಿಯಲ್ಲಿ ಇದು ವರ್ಕ್ ಆಗುತ್ತೆ ಎಚ್ಚರಿಕೆಯಿಂದ ವಿಡಿಯೋಗಳನ್ನು ನೋಡಿ ಸೋಶಿಯಲ್ ಮೀಡಿಯಾ ಗಳಲ್ಲಿ ಅಥವಾ ಯೂಟ್ಯೂಬ್ ನಲ್ಲಿ ಆದರೂ ಸರಿಯಾದ ವಿಡಿಯೋಗಳನ್ನು ನೋಡಿ.
ಒಂದು ವೇಳೆ ಗೃಹಲಕ್ಷ್ಮಿ ಅರ್ಜಿ ಲಿಂಕ್ ಬಿಡುಗಡೆಯಾದರೆ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಏಕೆಂದರೆ ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ನೀವು ತಪ್ಪು ತಪ್ಪ ಮಾಹಿತಿಗಳನ್ನು ಹಾಗೂ ವಿಡಿಯೋಗಳನ್ನು ನೋಡಿ ಯಾವುದೇ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಡಿ ಒಂದು ವೇಳೆ ಡೌನ್ಲೋಡ್ ಮಾಡಿಕೊಂಡಿದ್ದರೆ ಅದು ಸರ್ಕಾರದ್ದ ಅಥವಾ ಪ್ರೈವೇಟ್ ಆ್ಯಪ ಅಂತ ಗಮನಿಸಿ ಏಕೆಂದರೆ ಅದರಲ್ಲಿ ಅಡ್ವಟೈಸ್ಮೆಂಟ್ ಬಂದರೆ ಅದು ಪ್ರೈವೇಟ್ ಆಪ್ ಆಗಿರುತ್ತದೆ ಒಂದು ವೇಳೆ ಅಡ್ವಟೈಸ್ಮೆಂಟ್ ಬರೆದಿದ್ದರೆ ಅದು ಸರ್ಕಾರದ ಆಗಿರುತ್ತದೆ.