ಗೃಹಲಕ್ಷ್ಮಿ ಅರ್ಜಿ ಕಾರ್ಯ ಪ್ರಾರಂಭ ? ನಿಮ್ಮ ಮೊಬೈಲ್ ಮೂಲಕವೇ ಒಂದೇ ಕ್ಲಿಕ್ ನಲ್ಲಿ ಅರ್ಜಿ ಸಲ್ಲಿಸಿ ?

ಎಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಗೃಹಲಕ್ಷ್ಮಿ ಯೋಜನೆ ಯಾವ ದಿನಾಂಕದಂದು ಬಿಡುಗಡೆಯಾಗುತ್ತದೆ.

ನಿಮ್ಮ ಮೊಬೈಲ್ ಮೂಲಕವೇ ಒಂದೇ ಕ್ಲಿಕ್ ಮುಖಾಂತರ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬುವುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆಗೆ ಯಾವ ದಿನಾಂಕದಿಂದ ಅರ್ಜಿ ಸಲ್ಲಿಸಬಹುದು ?

ಸ್ನೇಹಿತರೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ, ಈ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಜುಲೈ 19 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ ನೀವು ನಿಮ್ಮ ಮೊಬೈಲ್ ಮೂಲಕವೇ ಇಲ್ಲವೇ ಗ್ರಾಮವನ್ನು ಕರ್ನಾಟಕವನ್ನು ಬಾಪೂಜಿ ಕೇಂದ್ರಗಳ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಶನಿವಾರದ ಸುದ್ದಿಗೋಷ್ಠಿ ಅಂದರೆ ಜುಲೈ 17ರಂದು ಸೋಮವಾರ ಗೃಹಲಕ್ಷ್ಮಿ ಯೋಜನೆಗೆ ಬಿಡುಗಡೆ ಮಾಡುತ್ತೇವೆ ಎಂದು ಸಚಿವೆ ಯಾದಂತಹ ಲಕ್ಷ್ಮಿ ಹೆಬ್ಬಾಳಕಾರ ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಕೂಡ ಬಿಡುಗಡೆ ಮಾಡುತ್ತೇವೆ ಇದನ್ನ ಚಲಾವಣೆಗೆ ತರುತ್ತೇವೆ ನೀವು ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ನಿಮ್ಮ ಮೊಬೈಲ್ ಮೂಲಕ ಒಂದೇ ಕ್ಲಿಕ್ನಲ್ಲಿ ನೀವು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ:-ಅಂತೂ ಇಂತೂ ಬಂದೇಬಿಡ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಫಾರಂ ! ಹೇಗೆ ಅರ್ಜಿ ಸಲ್ಲಿಸುವುದು ಸಂಪೂರ್ಣ ವಿವರ ಇಲ್ಲಿದೆ ಡೈರೆಕ್ಟ್ ಲಿಂಕ್ ನೊಂದಿಗೆ

ಈ ಯೋಜನೆಗೆ ನಾವು ಕಾಂಗ್ರೆಸ್ ನ ದೊಡ್ಡ ಅಧಿಕಾರಿಗಳಿಗೆ ಅನುಮೋದನೆನ ಕೊಟ್ಟಿದ್ದೇವೆ ಅವರು ಚಾಲನೆ ಮಾಡಲು ಅವಕಾಶ ಕೊಟ್ಟರೆ ನಾವು ನೇರವಾಗಿ ಬ್ಯಾಂಕ್ ಖಾತೆಗೆ ಅಗಸ್ಟ್ 15ರಿಂದ ಹಣ ಹಾಕುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ ಕಾರ್ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ 2023 ?

ಈಗ ಸದ್ಯ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆಯ ಆಪ್ ಕೂಡ ತೆರಾಗಿದೆ ಇದನ್ನು ಜನರು ಕೇವಲ ಎರಡೇ ಎರಡು ನಿಮಿಷದ ಒಳಗಡೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದಕ್ಕೆ ಯಾವುದೇ ತರಹದ ಶುಲ್ಕ ಇರುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಏಕೆಂದರೆ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಲು ಇದರ ನಾವು ಮಾಡಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳಕಾರ ತಿಳಿಸಿದ್ದಾರೆ.

ಅಗಸ್ಟ್ 15ರಿಂದ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ೨೦೦ ಹಣ ಬರುತ್ತದೆ ಇದೇ ತಿಂಗಳು ಅಂದರೆ ನಾಡಿದ್ದು ಜೂನ್ 19ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಕಾರ್ಯ ಪ್ರಾರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಆದರೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?

ಸ್ನೇಹಿತರೆ ಇದಕ್ಕೆ ಸದ್ಯ ಯಾವುದೇ ತರಹದ ಗೃಹಲಕ್ಷ್ಮಿ ಯೋಜನೆಗಂಧಲೆ ಕೊನೆ ದಿನಾಂಕ ಇಲ್ಲ ನೀವು ಇದರೊಳಗಡೆ ಗೃಹಲಕ್ಷ್ಮಿ ಯೋಜನೆಗಂದರೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ರೇಷನ್ ಕಾರ್ಡ್ ಬಂದ ನಂತರ ತಕ್ಷಣವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ?

ಆಧಾರ್ ಕಾರ್ಡ್

ಪಾಸ್ ಬುಕ್ ಜೆರಾಕ್ಸ್ಎರಡು ಫೋಟೋ

ನಿಮ್ಮ ರೇಷನ್ ಕಾರ್ಡ್

ಹಾಗೂ ಆದಾಯ ಪ್ರಮಾಣ ಪತ್ರ

ಆದರೆ ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಿರುವುದಿಲ್ಲ :

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹ ಇರುವುದಿಲ್ಲಂದರೆ ನಿಮ್ಮ ಮನೆಯಲ್ಲಿ ತೆರಿಗೆ ಪಾವತಿ ಮಾಡುವಂತಿದ್ದರೆ ಇಲ್ಲವೇ ಜಿ ಎಸ್ ಟಿ ಪಾವತಿ ಮಾಡುವಂತಿದ್ದರೆ ಒಂದು ವೇಳೆ ಎಪಿಎಲ್ ಬಿಪಿಎಲ್ ಹೊಂದಿರದ ಕುಟುಂಬಗಳು ಹಾಗೂ ನಿಮ್ಮ ಮನೆಯಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಸರಕಾರಿ ನೌಕರಿಯಲ್ಲಿದ್ದರೆ ಇಲ್ಲದಿದ್ದರೆ ಗಂಡ ಅಥವಾ ಹೆಂಡತಿಯಲ್ಲಿ ಇಬ್ಬರಲ್ಲಿ ಒಬ್ಬರು ಯಾರು ತೆರಿಗೆನ್ನ ಪಾವತಿ ಮಾಡುವಂತಿದ್ದರೆ ಇವರಾರು ಗೃಹಲಕ್ಷ್ಮಿ ಯೋಜನೆಗೆ.

ಸೂಚನೆ :ಗೃಹ ಲಕ್ಷ್ಮಿ ಯೊಜನೆ ಅರ್ಜಿ ಜುಲೈ 19 ರಿಂದ ಪ್ರಾರಂಭ ವಾಗುತ್ತದೆ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೆ ಮಹತ್ವವಾದ ಬದಲಾವಣೆ ! 200 ಪಡೆಯಲು ತಪ್ಪದೇ ಯಜಮಾನಿಯರು ಓದಿ ?

Leave a Comment