ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಹಣ ಏಕೆ ಬಂದಿಲ್ಲ ಎಂಬುದರ ಸಂಪೂರ್ಣ ವಿವರವನ್ನು ತಿಳಿಸಿಕೊಡಲಿದ್ದೇನೆ.
ನಾವು ಗೃಹಲಕ್ಷ್ಮಿಗೆ ಅರ್ಜಿ ಹಾಕಿದರೂ ಕೂಡ ಏಕೆ ಬಂದಿಲ್ಲ ಇದಕ್ಕೆ ಕಾರಣವೇನು ನಾವು ಅರ್ಜಿ ಸ್ಥಿತಿಯನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದರ ವಿವರವನ್ನು ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಹಣ ಬರಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಬೇಕು ?
ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ ಹಣ ನಮಗೂ ಬಂತು ನಿಮಗೂ ಬಂತಾ ಹಣ?
ಹೌದು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ ಮಾತ್ರ ನೇರವಾಗಿ ಗೃಹಲಕ್ಷ್ಮಿ ಹಣ ಬ್ಯಾಂಕ್ ಖಾತೆಗೆ ಬರುತ್ತದೆ ಇದನ್ನ ಹೇಗೆ ತಿಳಿದುಕೊಳ್ಳುವುದು ಸಂಪೂರ್ಣ ವಿವರವನ್ನು ತಿಳಿಸಿಕೊಡಲಿದ್ದೇನೆ.
ಈ ಕೆಳಗಿನ step ಫಾಲೋ ಮಾಡಿ ಒಂದೇ ಕ್ಲಿಕ್ನಲ್ಲಿ ಗೃಹಲಕ್ಷ್ಮಿ ಹಣ ಬರುತ್ತಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಬಹುದು.
ಮೊದಲನೇದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ👇
https://resident.uidai.gov.in/bank-mapper
ನಂತರ ಇಲ್ಲಿ ನಿಮಗೆ ಆಧಾರ್ ನಂಬರ್ ಅಂತ ಇರುತ್ತೆ ಇಲ್ಲಿ ನೀವು ತಪ್ಪದೆ ನಿಮ್ಮ ಆದರ್ ಸಂಖ್ಯೆಯನ್ನು ಹಾಕಿ ಇದಾದ ನಂತರ ನೀವು ಕೆಚ್ಚಾವಣ್ಣ ತಪ್ಪದೇ ಎಂಟರ್ ಮಾಡಿ.
ನೀವು ಕ್ಯಾಪ್ಚರ್ ಎಂಟರ್ ಮಾಡಿದ ನಂತರ ನೀವು ಸೆಂಡ್ ಒಟಿಪಿ ಅಂತ ಕ್ಲಿಕ್ ಮಾಡಿ.
ಸೆಂಡ್ ಓಟಿಪಿ ಅಂತ ಕ್ಲಿಕ್ ಮಾಡಿದ ನಂತರ ನಿಮಗೊಂದು ಓಟಿಪಿ ಬರುತ್ತದೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ.
ನಂತರ ಎಂಟರ್ ಓಟಿಪಿ ಅಂತ ಇರುತ್ತದೆ ತಪ್ಪದೇ ಓಟಿಪಿ ಹಾಕಿ ಸಬ್ಮಿಟ್ ಅಂತ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಹಸಿರುಟಿಕ್ ಆಗಿರುವಂತಹ ಟಿಕ್ ಬರುತ್ತದೆ.
ಇಲ್ಲಿ ನಿಮಗೆ ಚೆಕ್ ಆಧಾರ್ ಬ್ಯಾಂಕ್ ಶೇಡಿಂಗ್ ಸ್ಟೇಟಸ್ ಇದರ ಕೆಳಗೆ ಕಂಗ್ರಾಜುಲೇಷನ್ ಯುವರ್ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಅಂತ ಬರುತ್ತದೆ ಇಷ್ಟಾದರೆ ಸಾಕು ನಿಮಗೆ ಗೃಹ ಲಕ್ಷ್ಮಿ ಹಣ ಬರುತ್ತದೆ.
ಒಂದು ವೇಳೆ ಇತರ ಬರೆದಿದ್ದರೆ ನೀವು ಹತ್ತಿರದ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.