ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗಂತಲೇ ಸರ್ಕಾರ ನಿಮ್ಮ ಗೃಹಲಕ್ಷ್ಮಿ ಹಣ ಬಂದಿದೆ ಅಥವಾ ಇಲ್ಲವೇ ಎಂದು ಚೆಕ್ ಮಾಡಲು ಅಧಿಕೃತವಾದ ಲಿಂಕ್ ಅನ್ನು ಬಿಡುಗಡೆ ಮಾಡಿದ್ದಾರೆ.
ಈ ಲಿಂಕ್ ಮೂಲಕ ನೀವು ನಿಮ್ಮ ಗೃಹಲಕ್ಷ್ಮಿಯ ಡಿ ಬಿ ಟಿ ಸ್ಟೇಟಸ್ ಅನ್ನ ಒಂದೇ ಕ್ಲಿಕ್ ಮುಖಾಂತರ ಚೆಕ್ ಮಾಡಬಹುದು ಮನೆಯಲ್ಲಿಯೇ ಕೂತು.

ಹಾಗಾದ್ರೆ ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಅಂದರೆ ಹಣ ಬರುತ್ತೋ ಅಥವಾ ಇಲ್ಲ ಎಂಬುದನ್ನ ಹೇಗೆ ಚೆಕ್ ಮಾಡುವುದು ಸಂಪೂರ್ಣ ವಿವರವನ್ನು ಹಿಂದಿನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಪೇಮೆಂಟ್ ಚೆಕ್ ಮಾಡುವ ಹೊಸ ಲಿಂಕ್ ಬಿಡುಗಡೆ?
ಮೊದಲನೇದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
https://sevasindhu.karnataka.gov.in/Gruha_lakshmi_DBT/Tracker_Eng
ಇಲ್ಲಿ ನಿಮಗೆ ಅಪ್ಲಿಕೇಶನ್ ಟ್ರ್ಯಾಕರ್ ಹಾಗು ಲಾಗಿನ್ ಎಂಬ ಆಯ್ಕೆಗಳು ದೊರೆಯುತ್ತವೆ ಇದರಲ್ಲಿ ನೀವು ಅಪ್ಲಿಕೇಶನ್ ಟ್ರ್ಯಾಕರ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.
ಇಲ್ಲಿ ನಿಮಗೆ ಸೀರಿಯಲ್ ನಂಬರ್ ಮತ್ತು ರೇಷನ್ ಕಾರ್ಡ್ ನಂಬರ್ ಹಾಗೂ Applicant Name ಹಾಗೂ ಪೇಮೆಂಟ್ ಡೇಟ್ ಮತ್ತು ಪೇಮೆಂಟ್ ಸ್ಟೇಟಸ್ ಎಂದು ಇರುತ್ತದೆ ಪೇಮೆಂಟ್ ಸ್ಟೇಟಸ್ ನಲ್ಲಿ ಸಕ್ಸಸ್ ಅಂತ ಬಂದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂದರ್ಥ.
ಒಂದು ವೇಳೆ ನಿಮ್ಮ ಖಾತೆಗೆ ಹಣ ಬರದೆ ಇದ್ದರೆ ನಿಮಗೆ ಪುಷ್ಟು ಡಿಪಿಟಿ ಎಂದು ಪೇಮೆಂಟ್ ಎಂದು ತೋರಿಸುತ್ತದೆ.
ಅಷ್ಟೇ ಅಲ್ಲದೆ ನಿಮಗೆ ಇಲ್ಲಿ ಬ್ಯಾಂಕ್ ಅಕೌಂಟ್ ನಾಟ್ ಲಿಂಕ್ ಅಂತ ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರ್ಥ.
ಇದಕ್ಕೆ ಪರಿಹಾರ ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ಗೆ ಹೋಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
ವಿಶೇಷ ಸೂಚನೆ:- ಸ್ನೇಹಿತರೆ ಹಲವಾರು ಜನಗಳು ಒಂದೇ ನಿಕ್ ಮೂಲಕ ಹಣದ ಸ್ಟೇಟಸ್ ಅನ್ನು ಚೆಕ್ ಮಾಡುವಂತಿದ್ದರೆ ಕೆಲವೊಂದು ಬಾರಿ ಸರ್ವರ್ ಕ್ರ್ಯಾಶ್ ಆಗುತ್ತದೆ, ಹೀಗಿದ್ದಲ್ಲಿ ನೀವು ಸ್ವಲ್ಪ ಸಮಯದ ನಂತರ ಕಾದು ನಂತರ ಪ್ರಯತ್ನಿಸಿ.