ಗೃಹಲಕ್ಷ್ಮಿ ಯೋಜನೆ: ಮೆಸೇಜ್ ಮೂಲಕ ಒಂದೇ ಕ್ಲಿಕ್ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ! ಸಿದ್ದರಾಮಯ್ಯ ಅಧಿಕೃತ ಘೋಷಣೆ ?

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಿದ್ದೇನೆ ಸರ್ಕಾರದಿಂದ ಹೊರಡಿಸಿರುವ ಅಧಿಕೃತ ಮಾಹಿತಿ.

ಗೃಹಲಕ್ಷ್ಮಿ ಯೋಜನೆಗೆ ನೀವು ಒಂದೇ ಕ್ಲಿಕ್ನಲ್ಲಿ ಮೆಸೇಜ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದು ಕೆಲವೇ ಕೆಲವು ಜನಗಳಿಗೆ ಗೊತ್ತಿದೆ ಇದನ್ನ ಪ್ರಾಕ್ಟಿಕಲ್ ಮೂಲಕ ಹೇಗೆ ತಿಳಿದುಕೊಳ್ಳಬೇಕು ಎಂಬುದರ ವಿವರವನ್ನು ಹಿಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಪೂರ್ಣವಾಗಿ ಓದಿ ಹೇಗೆ ಅನಿಸಲಿಸಬೇಕು ಇದಕ್ಕೆ ಬೇಕಾಗಿರುವಂತಹ ಸಂಪೂರ್ಣ ವಿವರ ಇಲ್ಲಿದೆ.

ಸ್ನೇಹಿತರೆ ಈಗ ಸದ್ಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗಿದೆ ಮಹಿಳೆಯರು ಮೆಸೇಜ್ ಮೂಲಕ ಅರ್ಜಿ ಸಲ್ಲಿಸಬಹುದು.

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ ಈ ಯೋಜನೆಯಡಿಯಲ್ಲಿ ಗೃಹಲಕ್ಷ್ಮಿ ಅಂದರೆ ಗೃಹಿಣಿಯರಿಗೆ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ 2000 ಹಣ ನೇರವಾಗಿ ಬಂದು ಸೇರಲಿದೆ ಅಷ್ಟೇ ಅಲ್ಲದೆ ಇದರಲ್ಲಿ ಕೆಲವು ಬದಲಾವಣೆಗಳನ್ನ ಸರ್ಕಾರ ಮಾಡಿದ್ದಾರೆ ಇದಕ್ಕೆ ದಿನಾಂಕ 19 ಅಂದರೆ ಬುಧುವಾರ ಸಂಜೆ ಇದಕ್ಕೆ ಚಾಲನೆ ನೀಡಿದ್ದಾರೆ.

ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಅದೇನೆಂದರೆ ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಗ್ರಾಮವನ್ನು ಅಥವಾ ಕರ್ನಾಟಕವನ್ನು ಇಲ್ಲವೇ ಬೆಂಗಳೂರು ಇಲ್ಲವೇ ಬಾಪೂಜಿ ಕೇಂದ್ರಗಳಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇದನ್ನ ಓದಿ:- ಗೃಹ ಲಕ್ಷ್ಮಿ ಯೋಜನೆ: ಇನ್ನೇನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಸರ್ಕಾರ ಮತ್ತೊಂದು ಹೊಸ ರೂಲ್ಸ್ ?

ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್ ಮೂಲಕವೇ ಹೇಗೆ ಅರ್ಜಿ ಸಲ್ಲಿಸುವುದು?

ಮೊದಲನೇದಾಗಿ ನಿಮ್ಮ ರೇಷನ್ ಕಾರ್ಡಿಗೆ ಲಿಂಕ್ ಆಗಿರುವಂತಹ ಆಧಾರ್ ಕಾರ್ಡ್ ತೆಗೆದುಕೊಳ್ಳಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತ ಮೊಬೈಲ್ ನಂಬರ್ ನಿಂದ ಮೆಸೇಜ್ ಮಾಡಬೇಕು.

ಇಸ್ಟಾದ ನಂತರ ನಿಮ್ಮ ಮೊಬೈಲ್ ನಲ್ಲಿರುವ ಮೆಸೇಜ್ ಓಪನ್ ಮಾಡಿ ಇಲ್ಲಿ ಸ್ಟಾರ್ಟ್ ಕನ್ವರ್ಸೇಷನ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಇದಾದ ನಂತರ ನಿಮಗೆ ಟೂ ಎಂಬ ಹೆಸರು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ಸರ್ಕಾರದ ನಂಬರ್ ಹಾಕಬೇಕಾಗುತ್ತದೆ ಅದನ್ನು ಈ ಕೆಳಗಡೆ ಕೊಟ್ಟಿದ್ದೇನೆ

8147500500

ಇಷ್ಟಾದ ನಂತರ ಟೆಕ್ಸ್ಟ್ ಮೆಸೇಜ್ ಅಂತ ಇರುತ್ತದೆ ಇಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ತಪ್ಪದೇ ಹಾಕಬೇಕು.

ಇಷ್ಟಾದ ನಂತರ ಸೆಂಡ್ ಮಾಡಿ.

ಎಸ್ಎಂಎಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಬರ್ತದೆ ಅದರಲ್ಲಿ ಯಾವ ಸಮಯಕ್ಕೆ ಯಾವ ಸ್ಥಳಕ್ಕೆ ಅಷ್ಟೇ ಅಲ್ಲದೆ ಯಾವ ದಿನಾಂಕದಂದು ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋಗಬೇಕು ಎಂದು ಇರುತ್ತದೆ.

ಸರ್ಕಾರದಿಂದ ಬಂದಿರುವ ಮೆಸೇಜ್ ಅದು ಯಾವ ಸ್ಥಳಕ್ಕೆ ಅಂದ್ರೆ ಯಾವ ದಿನಾಂಕದಂದು ಹೋಗಬೇಕು ಎಂದು ನಿಮಗೆ ಹೇಳುತ್ತದೆಯೋ ಆ ದಿನಾಂಕದಿಂದ ನೀವು ಅಲ್ಲಿಗೆ ಹೋಗಬೇಕು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು?

ಮೊದಲನೆಯದಾಗಿ ಬ್ಯಾಂಕ್ ಪಾಸ್ ಬುಕ್ ನಂತರ ಮನೆಯ ಯಜಮಾನಿಯ ಆಧಾರ್ ಕಾರ್ಡ್ ನಂತರ ನಿಮ್ಮ ಪತಿಯ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಇದಾದ ನಂತರ ಮೊಬೈಲ್ ಸಂಖ್ಯೆ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ: ಗೃಹಲಕ್ಷ್ಮಿ ಜಾರಿಯಾದ ಬೆನ್ನಲ್ಲೇ ಸರ್ಕಾರದ ಮತ್ತೊಂದು ಹೊಸ ನಿರ್ಧಾರ ! ಸಿಹಿ ಸುದ್ದಿ ನೀಡಿದ ಸರ್ಕಾರ..?

Leave a Comment