ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಡಿ ಬಿ ಟಿ ಹಣವನ್ನು ಹೇಗೆ ಚೆಕ್ ಮಾಡುವುದು ಎಂಬುವುದರ ಸಂಪೂರ್ಣ ವಿವರವನ್ನು ತಿಳಿಸಿ ಕೊಡಲಿದ್ದೇನೆ.
ಈಗ ಸದ್ಯ ಗುರು ಲಕ್ಷ್ಮಿ ಹಣ ಅನೇಕ ಯಜಮಾನರಿಗೆ ಬಂದಿದೆ ಆದರೆ ಇನ್ನೂ ಸಾಕಷ್ಟು ಯಜಮಾನಿಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಆದ್ದರಿಂದ ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಬೇಕಾಗುತ್ತದೆ.
ಗೃಹಲಕ್ಷ್ಮಿ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ .
ಗೃಹಲಕ್ಷ್ಮಿ ಹಣ ಬಂದರೆ ಎಸ್ಎಂಎಸ್ ಈ ಕೆಳಕಂಡಂತೆ ಬರುತ್ತದೆ?
ಅಭಿನಂದನೆಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ GL00000000 ಅನ್ನು ಅನುಭೋಗಿಸಲಾಗಿದೆ ಅಗಸ್ಟ್ 2023 ರಿಂದ ರೂಪಾಯಿ 20 ಮೊತ್ತವನ್ನು ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಧನ್ಯವಾದಗಳು ನಿಮ್ಮ ಕರ್ನಾಟಕ ಸರ್ಕಾರ.
ಗೃಹಲಕ್ಷ್ಮಿ ಹಣ ಏಕೆ ಇನ್ನೂವರೆಗೂ ಬಂದಿಲ್ಲ ?
ಇದನ್ನು ಓದಿ:-ಗೃಹಲಕ್ಷ್ಮಿ ಹಣ ಬಂದಿಲ್ವಾ ? ಕೇವಲ ಒಂದೇ ಕ್ಲಿಕ್ನಲ್ಲಿ ನಿಮ್ಮ ಮೊಬೈಲ್ ಮುಖಾಂತರವೇ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್ ?
ಏಕೆಂದರೆ ಸಚಿವೆ ಲಕ್ಷ್ಮಿ ಹೆಬ್ಬಳಕರ್ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ನಾವು ಗೃಹಲಕ್ಷ್ಮಿ ಹಣವನ್ನು ಬ್ಯಾಂಕ್ ಗೆ ಜಮಾ ಮಾಡಿದ್ದೇವೆ ಬ್ಯಾಂಕ್ ಸಿಬ್ಬಂದಿಗಳು ಒಂದು ದಿನಕ್ಕೆ ಇಂತಿಷ್ಟು ಖಾತೆಗೆ ಹಣ ಹಾಕಬೇಕೆಂದು ಇರುತ್ತದೆ ಆದ ಕಾರಣದಿಂದ ಇನ್ನೂವರೆಗೂ ಕೆಲವರಿಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಈಗ ಸದ್ಯ ಬರದೇ ಇದ್ದವರಿಗೆ ಇನ್ನೂ ಎರಡು ಮೂರು ದಿನಗಳ ಒಳಗೆ ಗೃಹ ಲಕ್ಷ್ಮಿ ಹಣ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಬಂದಿದ್ದರೆ ಈ ಕೆಳಗಿನಂತೆ ಮೆಸೇಜ್ ಬರುತ್ತದೆ ?
ಡಿಯರ್ ಕಸ್ಟಮರ್ ಯುವರ್ ಅಕೌಂಟ್ ನಂಬರ್××××××000 is ಕ್ರೆಡಿಟೆಡ್ ಬೈ 2000 30/8/23 ಅಕೌಂಟ್ ಲಿಂಕ್ ಟು ಆಧಾರ್9××××××××000 ಗೃಹಲಕ್ಷ್ಮಿ ಗೋರ್ಮೆಂಟ್ ಸರ್ವಿಸ್.
ಒಂದು ವೇಳೆ ಬರೆದಿದ್ದರೆ ನೀವು ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದು.
ಗೃಹ ಲಕ್ಷ್ಮಿ ಆನ್ಲೈನ್ ಮೂಲಕ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡುವ ಪ್ರಕ್ರಿಯೆ?
ಮೊದಲನೆಯದಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/details?id=com.dbtkarnataka
ಇದು ಸರ್ಕಾರದ ಅಧಿಕೃತ ಆಪ್ ಆಗಿರುತ್ತದೆ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಓಟಿಪಿ ಮೇಲೆ ಕ್ಲಿಕ್ ಮಾಡಿ.ನಂತರ ಮೊಬೈಲ್ ಗೆ ಒಂದು ಓಟಿಪಿ ಬರುತ್ತಿದೆ ಅದನ್ನ ನೀವು ಅಲ್ಲಿ ತುಂಬಿ ವೆರಿಫೈ ಅಂತ ಕ್ಲಿಕ್ ಮಾಡಿ.
ನಂತರ ಇಲ್ಲಿ ನಿಮ್ಮ ಹೆಸರು ನಿಮ್ಮ ಅಡ್ರೆಸ್ ಮತ್ತು ನಿಮ್ಮ ಊರಿನ ಪಿನ್ ಕೋಡ್ ಜೆಂಡರ್ ನಿಮ್ಮ ಹುಟ್ಟಿದ ಸ್ಥಳ ಮತ್ತು ಮೊಬೈಲ್ ಸಂಖ್ಯೆ ಹಾಕಿ.
ನಂತರ ನೀವು ನಾಲ್ಕು ಸಂಖ್ಯೆಯ ಪಾಸ್ವರ್ಡ್ ಕ್ರಿಯೇಟ್ ಮಾಡಿ ನಂತರ ಕಂಫಾರ್ಮ್ ಅಂತ ಕ್ಲಿಕ್ ಮಾಡಿ ಸಬ್ಮಿಟ್ ಮಾಡಿ.
ನಂತರ ನಿಮಗೆ ಹೋಂ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡಿಗೆ ಸೀಡಿಂಗ್ ಸ್ಟೇಟಸ್ ಆಗಿದೆ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.