ನಿಮಗೆಲ್ಲ ತಿಳಿದಿರಬಹುದು ಸದ್ಯ ರಾಜ್ಯದಲ್ಲಿ ಬಹಳ ಸದ್ದು ಆಗುತ್ತಿರುವಂತಹ ಸುದ್ದಿ ಏನೆಂದರೆ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆಯನ್ನು ಕೊಡುತ್ತಿದ್ದಾರೆ ಎಂದು ಬಹಳ ಸುದ್ದಿ ಹರಿದಾಡುತ್ತಿದೆ ನ್ಯೂಸ್ ಮೀಡಿಯಾಗಳಲ್ಲಿ ಇದು ಬಹಳ ಹರಿದಾಡುತ್ತಿದೆ.
ಇದಕ್ಕಿಂತ ಮಹಿಳೆ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಳಪೆ ಮೊಟ್ಟೆಯನ್ನು ವಿತರಿಸಿದವರಿಗೆ ಕಠಿಣವಾದ ಶಿಕ್ಷೆ ಅವರಿಗೆ ನಾವು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಮತ್ತು ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ.
ಅಷ್ಟೇ ಅಲ್ಲದೆ ಇಂಥ ಕೆಲಸ ಮಾಡುವವರು ಯಾರು ಎಂಬುದನ್ನು ಕಂಡುಹಿಡಿಯಲು ಟಾಸ್ಕ್ ಫೋರ್ಸ್ ರಚನೆ ಮಾಡಿ ನಾವು ಯಾರು ಎಂಬುದನ್ನು ಕಂಡುಹಿಡಿತ್ತೇವೆ ಎಂದು ಹೇಳಿದ್ದಾರೆ.
ಇಷ್ಟೇ ಇಲ್ಲದೆ ಗ್ರಾಮಗಳಲ್ಲಿ ಅಂಗನವಾಡಿ ಮೊಟ್ಟೆಗಳು ಖರೀದಿ ಮಾಡುತ್ತಿದ್ದಾರೆ ಇದಕ್ಕೆ ನಾವು ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಏಕೆ ಮೊಟ್ಟೆಗಳು ಮಕ್ಕಳಿಗೆ ಸೇರಬೇಕು ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಸಿಗುತ್ತದೆ ಇದರಿಂದ ಅವರಿಗೆ ಬೆಳವಣಿಗೆ ಕೂಡ ಸಹಾಯವಾಗುತ್ತದೆ ಹೀಗಾಗಿ ನಾವು ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಅವರಿಗೆ ನಾವು ಕಠಿಣವಾದ ಶಿಕ್ಷೆಯನ್ನು ನೀಡುತ್ತೇವೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಇದರ ಜೊತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕಾರ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತುಗಳನ್ನು ಆಡಿದ್ದಾರೆ ಏನೆಂದರೆ ನಮಗೆ ನಿಮಗೆ ತಿಳಿದಿರಬಹುದು ಅಥವಾ ಸಾಮಾನ್ಯ ಜನಗಳು ಅಂದ್ರೆ ನಾವೇ ನೀವೇ ಕೂಡ ಆಗಿರುತ್ತವೆ.
ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಂಕೋಚ ಇದ್ದಲ್ಲಿ ಅಥವಾ ಅದರ ಬಗ್ಗೆ ಪ್ರಶ್ನೆ ಕೇಳಬೇಕು ನಾವು ಹೇಗೆ ಎಸ್ಎಂಎಸ್ ಮೂಲಕ ಮಾಡಬೇಕು ಅಥವಾ ಕರೆ ಮಾಡಬೇಕು ಇಲ್ಲವೇ ನಮ್ಮ ತೊಂದರೆಗಳನ್ನ ಅಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ತೊಂದರೆಗಳನ್ನು ಹೇಗೆ ಕೇಳಬೇಕು ಎಂಬುದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಅದೇನೆಂದರೆ ನಿಮಗೆ ಗೃಹಲಕ್ಷ್ಮಿ ಬಗ್ಗೆ ಪ್ರಶ್ನೆಗಳು ಇದ್ದಲ್ಲಿ ಕರೆ ಮಾಡಲು ಈ ದೂರವಾಣಿ ಸಂಖ್ಯೆಯನ್ನು ಬಳಸಬಹುದು 👇1902
ಒಂದು ವೇಳೆ ನೀವು ಕರೆ ಮಾಡಲು ಯೋಚಿಸದಿದ್ದರೆ ನೀವು ಎಸ್ಎಂಎಸ್ ಮೂಲಕವೂ ನಿಮ್ಮ ಪ್ರಶ್ನೆಯನ್ನು ಕೇಳಬಹುದು ಈ ಕೆಳಗಿನ ದೂರವಾಣಿ ಸಂಖ್ಯೆ ಮೂಲಕ ಎಸ್ಎಂಎಸ್ ಮಾಡಬಹುದು 👇
8147500500
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇದನ್ನು ಓದಿ:-ಗೃಹಲಕ್ಷ್ಮಿ ಅರ್ಜಿ ಕಾರ್ಯ ಪ್ರಾರಂಭ ? ನಿಮ್ಮ ಮೊಬೈಲ್ ಮೂಲಕವೇ ಒಂದೇ ಕ್ಲಿಕ್ ನಲ್ಲಿ ಅರ್ಜಿ ಸಲ್ಲಿಸಿ ?