ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಜೋತಿ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದೇನೆ ಗೃಹ ಜ್ಯೋತಿ ಯೋಜನೆ ಜೂನ್ 18ರಿಂದ ಜಾರಿಗೆಯಾಯಿತು.
ನೀವು ಗೃಹ ಜ್ಯೋತಿ ಯೋಜನೆಗೆ ಇನ್ನುವರೆಗೂ ಅರ್ಜಿ ಸಲ್ಲಿಸದಿದ್ದರೆ ನಿಮಗೆ ಇದು ಬಹಳ ಕಷ್ಟಕರ ಎಣಿಸುವಂತಿದ್ದರೆ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಅರ್ಥಮಾಡಿಕೊಂಡ ನಂತರವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಇದು ಬಹಳ ಸುಲಭ ಕರವಾಗಿರುತ್ತದೆ ಈ ಲೇಖನವನ್ನು ಓದಿದ ನಂತರ.
ಸ್ನೇಹಿತರೆ ನೀವು ಗೃಹ ಜ್ಯೋತಿ ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಅಥವಾ ನಿಮ್ಮ ಕಂಪ್ಯೂಟರ್ ಮೂಲಕ ಅಥವಾ ನಿಮ್ಮ ಕಡೆ ಇರುವಂತಹ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು.
“ಗೃಹ ಜ್ಯೋತಿ”(gruha Jothi) ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲಾತಿಗಳು ?
ನಿಮ್ಮ ಮನೆಯ ವಿದ್ಯುತ್ ಬಿಲ್
ಗೂ ನಿಮ್ಮ ಆಧಾರ್ ಸಂಖ್ಯೆ
ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಬೇಕು
ಈ ಮೇಲಗಡೆ ತಿಳಿಸಿರುವ ಅಂತ ಮೂರು ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ಸಾಕು, ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಸುಲಭವಾಗಿ “ಗೃಹ ಜ್ಯೋತಿ” (gruha Jothi)ಅರ್ಜಿ ಸಲ್ಲಿಸುವ ವಿಧಾನ:
ಸ್ನೇಹಿತರೆ ಮೊದಲನೇದಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಏಕೆಂದರೆ ಇದು ಗೃಹ ಜ್ಯೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಆಗಿರುತ್ತದೆ ಮೊದಲು ಪ್ರತಿಯೊಂದು ಸ್ಟೆಪ್ ಗಳನ್ನ ಫಾಲೋ ಮಾಡಿ ಫಾಲೋ ಮಾಡಿದ ನಂತರ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಸುಲಭವಾಗಿ 👇https://sevasindhugs.karnataka.gov.in/
ನಂತರ ನಿಮಗೆ ಈ ಪುಟ ತೆಗೆದುಕೊಳ್ಳುತ್ತದೆ ಇಲ್ಲಿ ನೀವು ಗೃಹ ಜ್ಯೋತಿ ಅಂತ ಕ್ಲಿಕ್ ಮಾಡಬೇಕು
ಇಷ್ಟಾದ ನಂತರ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದ್ದೀರಾ.
ಇಲ್ಲಿ ನೀವು ಮೊದಲನೆಯದಾಗಿ ನಿಮಗೆ ಅಪ್ಲಿಕೇಶನ್ ಡೀಟೇಲ್ಸ್ ಅಂತ ಕಾಣುತ್ತದೆ ಇಲ್ಲಿ ನೀವು ನಿಮಗೆ ಲ್ಯಾಂಗ್ವೇಜ್ ಕೇಳುತ್ತೆ ಕನ್ನಡ ಬೇಕಾ ಅಥವಾ ಇಂಗ್ಲಿಷ್ ಬೇಕಾ ಅಂತ ಕೇಳುತ್ತೆ ನಿಮಗೆ ಯಾವ ಭಾಷೆ ಇಷ್ಟ ಕನ್ನಡ ಅಂತ ಕ್ಲಿಕ್ ಮಾಡುತ್ತೇನೆ ನೀವು ಹಾಗೆ ಕ್ಲಿಕ್ ಮಾಡಿ ನಂತರ.
ನಿಮಗೆ ಹೆಸ್ಕಾಂ ಹೆಸರು ಅಂತ ಕೇಳುತ್ತದೆ ಇಲ್ಲಿ ನಿಮ್ಮ ಕರೆಂಟ್ ಬಿಲ್ ಇರುವ ಯಾವ ಹೆಸ್ಕಾಂ ಅಥವಾ ಬೆಸ್ಕಾಂ ಎಂಬುದನ್ನ ಆಯ್ಕೆ ಮಾಡಿ.
ನಂತರ ಖಾತೆ ಸಂಖ್ಯೆ ಹಾಕಿ ಅಂದರೆ ನಿಮ್ಮ ಕರೆಂಟ್ ಬಿಲ್ ಇರುವ ಅಕೌಂಟ್ ನಂಬರ್ ಹಾಕಿ ತಪ್ಪದೇ
ಇಷ್ಟಾದ ನಂತರ ತದನಂತರವೇ ನೀವು ಯಾವುದೇ ಆಪ್ಷನ್ ಮೇಲೆ ಕ್ಲಿಕ್ ಮಾಡುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ನೀವು ಖಾತೆ ಸಂಖ್ಯೆ ಹಾಕಿದ್ದರಿಂದ ಕಾಚಿದರ ಹೆಸರು ಹೇಸ್ಕಾಂನಲ್ಲಿರುವಂತೆ ಬರುತ್ತದೆ ಅಷ್ಟೇ ಅಲ್ಲದೆ ನಂತರ ನಿಮಗೆ ಖಾತೆದಾರರ ವಿಳಾಸ ಹೆಸ್ಕಾಂನಲ್ಲಿರುವಂತೆ ಹೀಗಿರುತ್ತೋ ಹಾಗೆ ಬರುತ್ತದೆ ಇದನ್ನು ಏನು ಮಾಡುವ ಅವಶ್ಯಕತೆ ಇರುವುದಿಲ್ಲ
ಇದಾದ ನಂತರ ಬಳಕೆದಾರರ ವಿಧ ಕೇಳುತ್ತಿದೆ ಇಲ್ಲಿ ನೀವು ಮುಖ್ಯವಾಗಿ ಗಮನದಲ್ಲಿಡಬೇಕು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರೋ ಅಥವಾ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೀರೋ ಎಂಬುದನ್ನು ಗಮನಿಸಿ ಸಂತ ಮನೆ ಇದ್ದರೆ ಸ್ವಂತ ಮನೆ ಅಂತ ಕ್ಲಿಕ್ ಮಾಡಿ. ಒಂದು ಒಳ್ಳೆ ಬಾಡಿಗೆ ಮನೆ ಇದ್ದರೆ ಬಾಡಿಗೆ ಮನೆ ಅಂತ ಕ್ಲಿಕ್ ಮಾಡಿ
ಇದಾದ ನಂತರ ನಿಮ್ಮ ಆಧಾರ್ ಸಂಖ್ಯೆ ಕೇಳುತ್ತದೆ ಇಲ್ಲಿ ತಪ್ಪದೇ ಆಧಾರ್ ಸಂಖ್ಯೆಯನ್ನು ಹಾಕಬೇಕು
ಇದಾದ ನಂತರ ಅರ್ಜಿದಾರರ ಹೆಸರು ತನ್ನಿಂದ ತಾನೇ ಬರುತ್ತದೆ ಇದು ಕೂಡ ನೀವು ಏನು ಮಾಡುವ ಅವಶ್ಯಕತೆ ಇರುವುದಿಲ್ಲ
ಇದಾದ ನಂತರ ಸಂವಹನಕ್ಕಾಗಿ ದೂರವಾಣಿ ಸಂಖ್ಯೆಯನ್ನು ಹಾಕಿನಿಮ್ಮ ಹತ್ತಿರ ಈಗ ಸದ್ಯ ಚಾಲ್ತಿ ಇರುವ ಮೊಬೈಲ್ ನಂಬರ್ ಹಾಕಿ ಇದಕ್ಕೆ ನಿಮಗೆ ಒಂದು ಓಟಿಪಿ ಬರುತ್ತದೆ ಇಲ್ಲದಿದ್ದರೆ ಇಲ್ಲ ಬಂದರೆ ಓಟಿಪಿಯನ್ನ ತುಂಬಬೇಕು.
ನಂತರ ಇದರ ಕೆಳಗೆ ನಿಮಗೆ ಡಿಕ್ಲೆರೇಷನ್ ಅಥವಾ ಘೋಷಣೆ ಅಂತ ಇರುತ್ತೆ ಹಾಯ್ ಅಗ್ರಿ ಅಂತ ಬಾಕ್ಸ್ ಮೇಲೆ ಟಿಕ್ ಮಾಡಿದ್ ನಂತರ ವರ್ಲ್ಡ್ ವೆರಿಫಿಕೇಶನ್ ಅಂತ ಕ್ಯಾಪ್ಚರ್ ಬರುತ್ತದೆ ಹಸಿರು ಬಣ್ಣದಲ್ಲಿ ನಂಬರ್ ಕಾಣಿಸುತ್ತದೆ ಅದನ್ನು ಹೇಗಿರುತ್ತೋ ಹಾಗೆ ಕೆಳಗಿನ ಬಾಕ್ಸ್ನಲ್ಲಿ ತುಂಬಬೇಕು ಮಾಡಬೇಕು.
ಇಷ್ಟಾದ ನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಸಾಕು ನಿಮಗೊಂದು ಸ್ವೀಕೃತ ಪತ್ರ ದೊರೆಯುತ್ತದೆ.
ಇದೇ ಪ್ರೂಫ್ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಇನ್ನು ಮುಂದೆ ನಿಮ್ಮ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಂಪೂರ್ಣ ಮುಗಿದಿದೆ ಎಂದರ್ಥ.
ನೀವು ಯಾವುದೇ ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗೋದು ಅಥವಾ ಸೈಬರ್ ಕೆಫೆ ಹೋಗದೆ ಆರಾಮಾಗಿ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.
ಸೂಚನೆ:- ಈ ಮಾಹಿತಿ ಸಹಾಯ ವಾಗಿದ್ದರೆ ಇದನ್ನು ಶೇರ್ ಮಾಡಿ ಹಾಗೂ ನಮ್ಮನ್ನು ಫಾಲೋ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು.