ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಆಪ್ ಬಗ್ಗೆ ಮಾಹಿತಿ ತಿಳಿಸಿ ಕೊಡಲಿದ್ದೇನೆ .
ನಮ್ಮ ಕರ್ನಾಟಕದ ಜನತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಂತಿದ್ದಾರೆ ಇದಕ್ಕೆ ಬಹಳ ಕಾಯುತ್ತಿದ್ದಾರೆ ಅಷ್ಟೇ ಅಲ್ಲದೆ ಈಗ ಪ್ಲೇ ಸ್ಟೋರ್ ನಲ್ಲಿ ಗೃಹಲಕ್ಷ್ಮಿ ಆಪ್ ಅಂತ ಬಂದಿದ್ದೇವೆ ಇವು ಯಾವುದೇ ತರಹದ ಅಧಿಕೃತ ಆಗಿರುವುದಿಲ್ಲ ನಿಮಗೆ ಬರುವುದಿಲ್ಲ ಉಚಿತವಾಗಿ 2000 ಹಣ ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ.
ಇದರ ಬಗ್ಗೆ ಕುರಿತಾಗಿ ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 2023 :
ಸ್ನೇಹಿತರೆ ಈಗ ಸದ್ಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ಆಪ್ ಕೂಡ ರೆಡಿಯಾಗಿದೆ ಇದರ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಅದು ಕೂಡ ನಿಮ್ಮ ಮೊಬೈಲ್ ಮುಖಾಂತರ.
ಜೂನ್ 28ರಂದು ನಾವು ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಆಪ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಕೆಲವು ದೋಷ ಇರುವ ಕಾರಣದಿಂದ ಮುಂದೂಡಲಾಗಿದೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ ನಂತರವೇ ಗೃಹಲಕ್ಷ್ಮಿ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾವು ಆದಷ್ಟು ಬೇಗ ಅರ್ಜಿ ಸ್ವೀಕಾರ ಮಾಡಲು ಮುಂದಾಗುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ನಮ್ಮ ಕರ್ನಾಟಕ ಸರಕಾರ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಅಧಿಕೃತ ಆಪ್ ಬಿಡುಗಡೆ ಮಾಡುವ ಮುನ್ನವೇ ಈಗ ಸದ್ಯ ಪ್ಲೇ ಸ್ಟೋರ್ ಗೃಹಲಕ್ಷ್ಮಿ ಆಪ್ ಅಂತ ಫೇಕ್ ಆಪ್ ಗಳು ಇವೆ ಒಂದು ವೇಳೆ ನೀವು ಇದನ್ನು ಡೌನ್ಲೋಡ್ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಬೀಳಲಿದೆ ಕಣ್ಣ.
ನೋಡಿ ನೀವು ಒಂದು ವೇಳೆ ಪ್ಲೇಸ್ಟೋರ್ ಮುಖಾಂತರ ಗೃಹಲ್ ಲಕ್ಷ್ಮಿ ಇರುವ ಆಪ್ ಗಳನ್ನ ಡೌನ್ಲೋಡ್ ಮಾಡಿಕೊಂಡರೆ ಇವರು ನಿಮ್ಮ ಸಂಪೂರ್ಣ ಡಿಟೇಲ್ಸ್ ಅನ್ನು ತೆಗೆದುಕೊಳ್ಳುತ್ತಾರೆ.
ವಿವರವಾಗಿ ಹೇಳಬೇಕೆಂದರೆ ಮೊದಲನೇದಾಗಿ ನಿಮ್ಮ ಮೊಬೈಲ್ ನಂಬರ್ ಅವರಿಗೆ ಸಿಗುತ್ತದೆ ಎರಡನೆಯದಾಗಿ ನಿಮ್ಮ ಬ್ಯಾಂಕ್ ಖಾತೆ ಮೂರನೇದಾಗಿ ನಿಮ್ಮ ವಾಟ್ಸಪ್ ನಾಲ್ಕನೇದಾಗಿ ನಿಮ್ಮ ಖಾಸಗಿ ಫೋಟೋಗಳು ಸಂಪೂರ್ಣ ವಿವರ ಅವರಿಗೆ ಹೋಗುತ್ತದೆ ಆದ್ದರಿಂದ ನೀವು ಎಚ್ಚರಿಕೆಯಿಂದ ಇರಿ.
ಹಾಗಾದ್ರೆ ಸರಕಾರಿ ಗೃಹಲಕ್ಷ್ಮಿ ಅಧಿಕೃತ ಆಪ್ ಅಂತ ಹೇಗೆ ಕಂಡುಹಿಡಿಯುವುದು ?
ಸ್ನೇಹಿತರೆ ಇದು ಬಹಳ ಸುಲಭದ ಕೆಲಸ ನಿಮಗೆ ಗೊತ್ತಿಲ್ಲದಿದ್ದರೆ ಈ ಕೆಳಗಡೆ ಒಂದು ಇಮೇಜ್ ಕೊಟ್ಟಿರುತ್ತೇನೆ ಅಲ್ಲಿ ನಿಮಗೆ (ಕಂಟೆನ್ಸ್ ಆಡ್ಸ್) ಅಂತ ಇರುತ್ತೆ.
ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರವಾಗಿ ಇವೆ ಫೇಕ್ ಗಳು ಆಗಿರುತ್ತವೆ ನಿಮಗೆ ಒಂದು ವೇಳೆ ಕಂಟೆನ್ಸ್ ಆಡ್ಸ್ ಅಂತ ಇಲ್ಲದಿದ್ದರೆ ಇದು ಸರ್ಕಾರದ ಅಧಿಕೃತ ಆಪ್ ಆಗಿರುತ್ತದೆ.
ಒಂದು ವೇಳೆ ಗುರು ಲಕ್ಷ್ಮಿ ಯೋಜನೆಗಿಂತಲೇ ನೀವು ನಕಲೇ ಆಪ್ ಡೌನ್ಲೋಡ್ ಮಾಡಿಕೊಂಡರೆ ಏನಾಗುತ್ತದೆ ?
ಸ್ನೇಹಿತರೆ ನೀವು ಗುರು ಲಕ್ಷ್ಮಿ ಯೋಜನೆ ಅಡಿಯಲ್ಲಿ ಮಿಸ್ಟರ್ ನಲ್ಲಿ ಫೇಕ್ ಆಗಿ ಸಿಗುವಂತಹ ಗೃಹಲಕ್ಷ್ಮಿ ಅಪ್ ಡೌನ್ಲೋಡ್ ಮಾಡಿಕೊಂಡರೆ ಮೊದಲನೇದಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕಣ್ಣ ಹಾಕುತ್ತಾರೆ.
ಎರಡನೇದಾಗಿ ನಿಮ್ಮ ಮೊಬೈಲ್ ನಂಬರ್ ಸಿಗುತ್ತದೆ ಮೂರನೇಯದಾಗಿ ನಿಮ್ಮ ಖಾಸಗಿ ಫೋಟೋಗಳು ಸಂಪೂರ್ಣ ವಾಗಿ ಸಿಗುತ್ತವೆ.
ಮೂರನೇದಾಗಿ ನಿಮ್ಮ ಬ್ಯಾಂಕ್ ಖಾತೆ ಸಂಪೂರ್ಣ ವಿವರ ಸಿಗುತ್ತದೆ ಹೇಳಲು ಬರುವುದಿಲ್ಲ ಹಣ ಕೂಡ ಖಾಲಿ ಮಾಡಿದರು ಮಾಡುತ್ತಾರೆ.
ಅಷ್ಟೇ ಅಲ್ಲದೆ ನಿಮ್ಮ ಪ್ರತಿಯೊಂದು ಆಪ್ ಬಗ್ಗೆ ತಿಳಿದುಕೊಳ್ಳುವ ಶಕ್ತಿ ಅವರಿಗೆ ಇರುತ್ತದೆ ಆದ್ದರಿಂದ ನೀವು ಎಚ್ಚರಿಕೆಯಿಂದ ಇರಿ ನಿಮಗೆ ಯಾವ ಮೆಸೇಜುಗಳು ಬರುತ್ತವೆ ಎಂಬುವುದರ ವಿವರ ಕೂಡ ಅವರಿಗೆ ಸಿಗುತ್ತದೆ.
ಹಾಗಾದರೆ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?
ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಗೃಹಲಕ್ಷ್ಮಿ ಅಧಿಕೃತ ಆಪ್ ನಲ್ಲಿ ಕೆಲವು ತಾಂತ್ರಿಕ ದೋಷ ಇರುವುದರಿಂದ ಇನ್ನೆರಡು ದಿನಗಳು ಸಮಯ ಹಿಡಿಯಲಿವೆ ಎಂದು ಹೇಳಿದ್ದಾರೆ.
ಅಧಿಕೃತ ಆಪ್ ಬಿಡುಗಡೆಯಾದ ನಂತರ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ .
ಹೀಗೆ ಸದ್ದೇ ಯಾವುದೇ ತರಹದ ಅರ್ಜಿಯಾಗಲಿ ಅಥವಾ ಅಧಿಕೃತ ಆಪ್ ಆಗಲಿ ಬಿಡುಗಡೆಯಾಗಿಲ್ಲ ನೀವು ಸ್ವಲ್ಪ ದಿನ ಕಾಯಬೇಕಾಗಿರುತ್ತದೆ ಅಂದರೆ ಜುಲೈ 1 ರಿಂದ ಜುಲೈ ಮೂರರ ಒಳಗಡೆ ಅಧಿಕೃತ ಮಾಹಿತಿ ಬರುತ್ತದೆ ಅಲ್ಲಿವರೆಗೆ ನೀವು ಕಾಯ್ತಾ ಇರಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ವಿಶೇಷ ಸೂಚನೆ:-ನೀವು ಪ್ಲೇ ಸ್ಟೋರ್ ನಲ್ಲಿ ಸಿಗುವ ಯಾವುದೇ ತರಹದ ಗೃಹಲಕ್ಷ್ಮಿ ಡೌನ್ಲೋಡ್ ಮಾಡಿಕೊಳ್ಳಬೇಡಿ .
ಅಥವಾ ನೀವು instagram ನಲ್ಲಿ ಆಗಲಿ ಅಥವಾ ಫೇಸ್ಬುಕ್ನಲ್ಲಿ ಆಗಲಿ ಹೇಳುವ ವಿಡಿಯೋಗಳನ್ನು ನೋಡಿ ಡೌನ್ಲೋಡ್ ಮಾಡಿಕೊಂಡರೆ ನಿಮಗೆ ತೊಂದರೆ ಆಗದೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನ ಸರಿಯಾಗಿ ತಿಳಿದುಕೊಂಡ ನಂತರವೇ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಒಂದು ವೇಳೆ ನಿಮಗೆ ಗೊತ್ತಾಗದಿದ್ದರೆ ನಮ್ಮನ್ನು ಫಾಲೋ ಮಾಡಿ ನಾನು ನಿಮಗೆ ಅಧಿಕೃತ ಮಾಹಿತಿ ತಿಳಿಸುತ್ತೇವೆ.