ಗೃಹಲಕ್ಷ್ಮಿ ಯೋಜನೆಗೆ ಮತ್ತೊಂದು ಆದೇಶ ಸಿಎಂ ಸಿದ್ದರಾಮಯ್ಯ ? ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ ?

ಸ್ನೇಹಿತರೆ ಈಗ ಸದ್ಯ ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಚಾಲನೆಗೆ ನೀಡಬೇಕಾಗಿದೆ ಆದ್ದರಿಂದ ಈಗ ಸದ್ಯ ರಾಜ್ಯದಲ್ಲಿ ಗೃಹಜೋತಿ ಯೋಜನೆಗೆ ಜನಗಳು ಫಲಾನುಭವಿ ಆಗಿದ್ದರೆ ಅಷ್ಟೇ ಅಲ್ಲದೆ ಇಂದಿನಿಂದ ಅಂದರೆ ಜುಲೈ ಒಂದರಿಂದ ಉಚಿತವಾಗಿ ವಿದ್ಯುತ್ ನ ಬಳಸಲು ಸಜ್ಜಾಗಿದ್ದಾರೆ.

ಈಗ ಕಾಂಗ್ರೆಸ್ ಸರ್ಕಾರ ಗೃಹಜೋತಿಯ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರವೇ ಮುಂದಿನ ಅಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯವನ್ನು ಕೈಗೊಳ್ಳಲಿದೆ.

ಸ್ನೇಹಿತರೆ ಈಗ ಸದ್ಯ ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೇಳಬೇಕಾದರೆ ಈಗ ನಮ್ಮ ರಾಜ್ಯದಲ್ಲಿ ಗೃಹಜೋತಿ ಅಂದರೆ ಉಚಿತ ಎರಡು ನೂರು ಯೂನಿಟ್ ಗೆ ಅರ್ಜಿ ಸಲ್ಲಿಸಲು ಕಾರ್ಯ ನಡೆದಿದೆ ಇದಕ್ಕೆ ಈಗ ಕೋಟ್ಯಾಂತರ ಜನ ಅರ್ಜಿ ಸಲ್ಲಿಸಿದ್ದಾರೆ .

ಅಷ್ಟೇ ಅಲ್ಲದೆ ಫಲಾನುಭವಿಗಳಾಗಿದ್ದಾರೆ ಈಗ ಉಚಿತ ವಿದ್ಯುತ್ ಯೋಜನೆ ಅಂದರೆ ಗೃಹಜೋತಿ ಯೋಜನೆ ಅಡಿಯಲ್ಲಿ ನೀಡಿರುವ ಉಚಿತ ವಿದ್ಯುತ್ ಬಗ್ಗೆ ಜುಲೈ 10ರವರೆಗೆ ಕಾಂಗ್ರೆಸ್ ಸರ್ಕಾರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತದೆ.

ಜುಲೈ ಹತ್ತರ ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋ ಕಾರ್ಯ ಪ್ರಾರಂಭವಾಗಬಹುದು ಇದು ನಮ್ಮ ನಿರೀಕ್ಷೆ ಇದೆ ಇಲ್ದಿದ್ರೆ ಜುಲೈ 14 ರಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಕಾರ್ಯ ಪ್ರಾರಂಭವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು ಇದಕ್ಕೆ ಬಹಳ ಗೊಂದಲಗಳಿವೆ ನಿಮ್ಮ ಮನೆಯಲ್ಲಿ ಬಹಳ ಹೆಣ್ಣು ಮಕ್ಕಳಿದ್ದರೆ ಮೊದಲು ಯಾರು ಹಿರಿಯರು ಎಂಬುದನ್ನು ಪತ್ತೆ ಹಚ್ಚಿ ಪತ್ತೆ ಹಚ್ಚಿದ ನಂತರವೇ ಅವರ ಹೆಸರಿನ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇದನ್ನು:-ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವರು ಈ ತಪ್ಪು ಮಾಡಿದರೆ ಪ್ರತಿ ತಿಂಗಳು ಬರುವುದಿಲ್ಲ 2000 ಹಣ ?

ಈಗ ಸದ್ಯ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಅಂದರೆ ಉಚಿತ ವಿದ್ಯುತ್ ಯೋಜನೆ ಜನರಿಗೆ ನೀಡಿದೆ ಈಗ ಅಷ್ಟೇ ಅಲ್ಲದೆ ನಮ್ಮ ಕರ್ನಾಟಕದಲ್ಲಿ ಕೋಟಿಗಟ್ಟಲೆ ಜನ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಇದರ ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ಗಮನಿಸಿ, ನಂತರವೇ ಜುಲೈ 10 ಅಥವಾ 14 ದಿನಾಂಕದ ನಂತರವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗುತ್ತದೆ.

ಈಗ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಆಪ್ ಕೂಡ ರೆಡಿಯಾಗಿದ್ದು ಇದಕ್ಕೆ ಸ್ವಲ್ಪ ಲೋಪ ದೋಷ ಕಾರಣಗಳಿಂದ ಇದನ್ನ ಇನ್ನೂ ಸರಿಯಾಗಿ ಮಾಡುತ್ತಿದ್ದಾರೆ ಸರ್ಕಾರದವರು.

ಪ್ಲೇ ಸ್ಟೋರ್ ನಲ್ಲಿ ಸಿಗುವ ಗೃಹಲಕ್ಷ್ಮಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಡಿ ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಕಣ್ಣ ಹಾಕುತ್ತಾರೆ ಹಾಗಾಗಿ ನೀವು ಸರ್ಕಾರದ ಅಧಿಕೃತ ಸ್ಥಾಪನೆ ಡೌನ್ಲೋಡ್ ಮಾಡಿಕೊಳ್ಳಿ ಈಗ ಸಾಧ್ಯ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಆಪ್ ಅನ್ನ ಸರ್ಕಾರದವರು ಬಿಡುಗಡೆ ಮಾಡಿಲ್ಲ ಕಾರಣ ಕೆಲವು ಲೋಪದೋಷ ಕಾರಣಗಳಿಂದ ಬಿಡುಗಡೆ ಮಾಡಿಲ್ಲ ನೀವು ಸರ್ಕಾರದ ಅಧಿಕೃತ ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ನೀವು ನಮ್ಮನ್ನು ಫಾಲೋ ಮಾಡಿ.

ಈಗ ಸದ್ಯ ಗೃಹ ಜ್ಯೋತಿಯ ಒತ್ತಡ ಕಡಿಮೆಯಾದ ನಂತರವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗುತ್ತದೆ.

ಇದನ್ನು ಓದಿ:-” ಗೃಹ ಜ್ಯೋತಿ ” ಯೋಜನೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ|sevasindhugs.karnataka.gov.in |gruha jothi latest update

Leave a Comment