ಗೃಹಲಕ್ಷ್ಮಿ ಯೋಜನೆ: ಅಪ್ಪಿತಪ್ಪಿಯು ಈ ತಪ್ಪು ಮಾಡಬೇಡಿ, ಇಲ್ಲದಿದ್ದರೆ ಸಿಗುವುದಿಲ್ಲ 2000 ಹಣ..?

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾನು ಗೃಹಲಕ್ಷ್ಮಿ ಯೋಜನೆಗೆ ಏಕೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆಯನ್ನು ಜುಲೈ 19 ಜಾರಿಗೊಳಿಸಲಾಯಿತು ಇದೇ ಸಮಯವನ್ನು ನೋಡಿಕೊಂಡು ಕಿಡಿಗೇಡಿಗಳು ತಮ್ಮ ಕೆಲಸವನ್ನು ಮಾಡಲು ಮುಂದಾಗಿದ್ದಾರೆ.

ಹೀಗಾಗಿ ಇದರ ಬಗ್ಗೆ ಜನರಿಗೆ ಎಚ್ಚರಿಕೆ ಮೂಡಲಿ ಎಂಬ ಉದ್ದೇಶದಿಂದ ಇಂದಿನ ಈ ಲೇಖನದಲ್ಲಿ ಸಂಪೂರ್ಣ ವಿವರ ನಿಮಗೆ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ನಕಲಿ ಗೃಹಲಕ್ಷ್ಮಿ ಯೋಜನೆಯಿಂದ ದೂರವಿರಿ ?

ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಕಾಗದ ತರಹದ ಅರ್ಜಿಗಳನ್ನು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ: ಒಂದೇ ಕ್ಲಿಕ್ ಮುಖಾಂತರ ಅಧಿಕೃತ ವೆಬ್ಸೈಟ್ನೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ಡೈರೆಕ್ಟ್ ಲಿಂಕ್ ?

ಅಷ್ಟೇ ಅಲ್ಲದೆ ನಕಲಿ ಅರ್ಜಿಗಳ ಮೂಲಕ ಸಾರ್ವಜನಿಕರನ್ನು ಕಿರಿಕೇಡಿಗಳು ಬೀದಿಗೆ ತರುತ್ತಾರೆ ಇದು ಬಹಳ ಮೋಸದಾಯದ ಕೆಲಸವಾಗಿರುತ್ತದೆ ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಲಿದ್ದಾರೆ.

ಮೊದಲಿಗೆ ಸಾರ್ವಜನಿಕರು ಈ ಕೆಳಗಿನ ನಂಬರ್ಗೆ ಮೆಸೇಜ್ ಮಾಡಿ ನಂತರ ಇದಕ್ಕೆ ನೀವು ರೇಷನ್ ಕಾರ್ಡ್ ನಂಬರ್ ಹಾಕಬೇಕಾಗುತ್ತೆ ಇದೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಕಾರ್ಯ ಪ್ರಾರಂಭವಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಮೆಸೇಜ್ ಮೂಲಕ ಅರ್ಜಿ ಸಲ್ಲಿಸುವ ಕಾರ್ಯ ?

ಸ್ನೇಹಿತರು ನಿಮಗೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಂದೇಹವಿದ್ದಲ್ಲಿ ಈ ಕೆಳಗಿನ ನಂಬರ್ ಗೆ ಕಾಲ್ ಮಾಡಿ ನಿಮ್ಮ ಸಂದೇಹವನ್ನು ಬಯಸಿಕೊಳ್ಳಬಹುದು 👇

1902

ಈಗ ಸದ್ಯ ಸರ್ಕಾರ ತಿಳಿಸಿರುವ ಹಾಗೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಬೇಕಾದರೆ ಈ ಕೆಳಗಿನ ಸ್ಟೆಪ್ಗಳನ್ನು ಫಾಲೋ ಮಾಡಿ ಮೊದಲನೇದಾಗಿ ನೀವು ಈ ಕೆಳಗೆ ನೀಡಿರುವ ನಂಬರ್ ನ ಸೇವ್ ಮಾಡಿಕೊಳ್ಳಿ 👇

8147500500

ಇದು ಸರ್ಕಾರ ಹೊಡಿಸಿರುವ ಗೃಹಲಕ್ಷ್ಮಿಗಿಂತಲೇ ಅಧಿಕೃತವಾಗಿ ಮೆಸೇಜ್ ಮಾಡಲು ಬಿಡುಗಡೆಯಾದ ನಂಬರ್.

ಮೊದಲನೇದಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಮೆಸೇಜ್ ಆಪನ್ನು ಓಪನ್ ಮಾಡಿ.

ಮೆಸೇಜ್ ಆ್ಯಪನ ಓಪನ್ ಮಾಡಿದ ನಂತರ ಅಲ್ಲಿ ನೀವು ಸ್ಟಾರ್ ಚಾಟ್ ಅಥವಾ ನೀವು ಚಾಟ್ ಇಲ್ಲವೇ ಸ್ಟಾರ್ಟ್ ಕನ್ವರ್ಷನ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಈ ಮೇಲೆ ತಿಳಿಸಿರುವ ಸರ್ಕಾರ ನಂಬರ್ ತಪ್ಪದೇ ಹಾಕಿ 8147500500.

ತಪ್ಪದೇ ಈ ನಂಬರನ್ನು ಹಾಕಿದ ನಂತರ ನೀವು ಟೆಕ್ಸ್ಟ್ ಮೆಸೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ತಪ್ಪದೇ ನಮೂದಿಸಿ.

ಇಷ್ಟಾದ ನಂತರ ನಿಮಗೆ ಒಂದು ಸ್ವೀಟ್ ಮೆಸೇಜ್ ಬರ್ತಿದೆ ಅಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು ಆಗಿದ್ದೀರಿ ಎಂದು ನಿಮಗೆ ಮೆಸೇಜ್ ಬರುತ್ತದೆ .

ನೀವು ಯಾವ ಜಗಕ್ಕೆ ಯಾವ ಸ್ಥಳಕ್ಕೆ ಹಾಗೂ ಯಾವ ದಿನಾಂಕದಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹೋಗಬೇಕೆಂದು ಸಂಪೂರ್ಣ ವಿವರವನ್ನು ಈ ಮೆಸೇಜ್ ನಲ್ಲಿ ನಿಮಗೆ ಕೊಟ್ಟಿರುತ್ತಾರೆ.

ಇದರ ಪ್ರಕಾರವಾಗಿ ನೀವು ಕರ್ನಾಟಕವನ್ನು ಗ್ರಾಮವನ್ನು ಮೆಸೇಜ್ ನಲ್ಲಿ ತಿಳಿಸಿರುವ ಹಾಗೆ ಯಾವ ಸ್ಥಳಕ್ಕೆ ಹೇಳಿದ್ದಾರೋ ಹಾಗೂ ಯಾವ ದಿನಾಂಕದಲ್ಲಿ ಮತ್ತು ಯಾವ ಸಮಯದಲ್ಲಿ ಹೇಳಿದ್ದಾರೋ ಆ ಸಮಯಕ್ಕೆ ಹೋಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾರಿಗಳು ?

ಯಜಮಾನಿಯ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ.

ಇದನ್ನು ಓದಿ:-ಗೃಹ ಲಕ್ಷ್ಮಿ ಯೋಜನೆ: ಇನ್ನೇನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಸರ್ಕಾರ ಮತ್ತೊಂದು ಹೊಸ ರೂಲ್ಸ್ ?

Leave a Comment