ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ಧನ್ಯವಾದಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬರುವಂತಹ ಕೆಲವು ಬದಲಾವಣೆಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.
ನಿಮಗೆಲ್ಲ ತಿಳಿದಿರಬಹುದು ಈ ಯೋಜನೆ ಅಡಿಯಲ್ಲಿ 2,000 ಸಿಗುತ್ತದೆ ಪ್ರತಿ ತಿಂಗಳು ಆದರೆ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ , ಹಾಗಾದರೆ ಇದರಲ್ಲಿ ಆಗಿರುವಂತಹ ಬದಲಾವಣೆಗಳೇನು, ಮತ್ತು ಇದರಿಂದಾಗುವ ತೊಂದರೆಗಳೇನು, ಇದು ಇನ್ನೂವರೆಗೂ ಎಷ್ಟು ದಿನಗಳವರೆಗೂ ಮುಂದೂಡಬಹುದು ಎಂಬುದನ್ನು ಸಂಪೂರ್ಣವಾಗಿ ನಾನು ತಿಳಿಸಿಕೊಂಡಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ.
ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಯಲ್ಲಿ ಬದಲಾವಣೆ ಮಾಡಿದ್ದಾರೆ ?
ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಚುನಾವಣೆಗು ಮುನ್ನ ಕಾಂಗ್ರೆಸ್ ಸರ್ಕಾರದವರು ಬರವಸೆಗಳನ್ನು ನೀಡಿದ್ದರು ಈ ಐದು ಭರವಸೆಗಳಲ್ಲಿ ಒಂದಾದ ಗೃಹತ್ ಲಕ್ಷ್ಮಿ ಯೋಜನೆಯ ಜಾರಿಗೆ ಬಂದೇ ಬಿಟ್ಟಿತು ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.
ಹಾಗಾಗಿ ಈ ಕಾರಣದಿಂದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದಂತೆ ಗೃಹಲಕ್ಷ್ಮಿ ಸ್ವಲ್ಪ ಸಮಯದವರೆಗೆ ವಿಳಂಬವಾಗುತ್ತದೆ ಎಂದು ಹೇಳಿದ್ದಾರೆ.
ಅಷ್ಟೇ ಇಲ್ಲದೆ ಕುರುಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಮಹಿಳೆಯರಿಗೆ 2000 ಪ್ರತಿ ತಿಂಗಳು ಸರ್ಕಾರದವರು ನೇರವಾಗಿ ಖಾತೆಗೆ ಹಾಕುತ್ತಾರೆ.
ಅಷ್ಟೇ ಅಲ್ಲದೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಏನೆಂದರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ಶೀಘ್ರದಲ್ಲಿಯೇ ಕಾರ್ಯವನ್ನು ಪ್ರಾರಂಭಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ ಆಗಸ್ಟ್ 17 ಅಥವಾ 18 ದಿನಾಂಕದಂದು ಎಲ್ಲಾ ಮನೆಯ ಯಜಮಾನಿಯರ ಖಾತೆಗೆ ನೇರವಾಗಿ ಹಣ ತಲುಪುತ್ತದೆ ಎಂದು ಹೇಳಿದ್ದಾರೆ.
ಹಾಗಾದರೆ ಗೃಹಲಕ್ಷ್ಮಿ ಯೋಜನೆಯಲ್ಲಿ ಆದ ಬದಲಾವಣೆ ಆದರೆ ಏನು ?
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸರಕಾರದವರು ತಂಡ ಬದಲಾವಣೆ ಏನೆಂದರೆ, ಮೊದಲು ಎಲ್ಲರೂ ಕರ್ನಾಟಕವನ್ನು ಅಥವಾ ಗ್ರಾಮವನ್ ಅಥವಾ ಬೆಂಗಳೂರುನಲ್ಲಿ ಅಡ್ಡಿ ಸಲ್ಲಿಸಲು ಅವಕಾಶ ನೀಡಿತ್ತು.
ಆದರೆ ಇದೀಗ ಇದರ ಜೊತೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಕ ಕೇಂದ್ರದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಸರಕಾರದವರು ನೀಡಿದ್ದಾರೆ.
ಹೀಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಶುರು ಮಾಡುವುದು ಇನ್ನು ಕೆಲವು ದಿನಗಳು ವರೆಗೆ ಮುಂದೂಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಳಕರ್ ಅವರು ಈ ಮಾಹಿತಿಯನ್ನು ತಿಳಿಸಿದ್ದಾರೆ .
ಸೂಚನೆ:-ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮಹಿಳೆಯರಿಗೆ ಅಂದರೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಖಾತೆಗೆ ನಾವು ಜಮಾ ಮಾಡುತ್ತೇವೆ ಇಂದು ಕಾಂಗ್ರೆಸ್ ಸರ್ಕಾರದವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಅದು ಕೂಡ ಚುನಾವಣೆ ಮುಂಚಿತವಾಗಿ.
ಆದರೆ ಇದೀಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ಈಗ ಪ್ರತಿ ಮಹಿಳೆಯರಿಗೆ ಅಲ್ಲ ನಾವು ಮನೆ ಯಜಮಾನಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುತ್ತೇವೆ ಪ್ರತಿ ತಿಂಗಳಾಗಿ ನಾವು 2000 ನೇರವಾಗಿ ಖಾತೆಗೆ ಜಮಾ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಸ್ನೇಹಿತರೆ ಇದಕ್ಕೆ ಇನ್ನೂವರೆಗೂ ಯಾವುದೇ ತರಹದ ಕೆಟ್ಟ ಪರಿಣಾಮವನ್ನು ಬೀರಿಲ್ಲ ಅಂದರೆ ನಾವು ನೀಡುವುದಿಲ್ಲ ಈ ಯೋಜನೆಯನ್ನು ಅಂತ ಸರ್ಕಾರದವರು ಯಾವುದೇ ಒಂದು ಮಾತನ್ನು ಕೂಡ ಅಂದಿಲ್ಲ ಹಾಗಾಗಿ ಕಾದು ನೋಡಬೇಕಾಗಿದೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಅರ್ಜಿ ಕಾರ್ಯ ಪ್ರಾರಂಭವಾಗುತ್ತದೆ .