ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದ ಮತ್ತೊಂದು ಹೊಸ ರೂಲ್ಸ್ ? ರೂಲ್ಸ್ ತಪ್ಪಿದರೆ ಯಾವತ್ತು ಸಿಗುವುದಿಲ್ಲ 2000 ಹಣ!

ಕಾಂಗ್ರೆಸ್ ಸರ್ಕಾರ ಹೊರಡಿಸಿರುವ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ಭಾರತದಲ್ಲಿ ಬಹಳ ಜನಪ್ರಿಯತೆ ಹೊಂದಿದೆ.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಇದು ಕೂಡ ಒಂದಾಗಿದೆ ಇದಕ್ಕೆ ನಮ್ಮ ಕರ್ನಾಟಕದ ಜನತೆ ತುದಿಗಾಲಿನಲ್ಲಿ ನಿಂತಿದ್ದಾರೆ ಯಾವಾಗ ಈ ಯೋಜನೆ ಬರುತ್ತದೆ ಎಂದು ಬಹಳ ಜನ ಕಾತುರತೆಯಿಂದ ಕಾಯುತ್ತಿದ್ದಾರೆ.

ಈ ಯೋಜನೆಯಡಿಯಲ್ಲಿ ಅಂದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣ ಬರುತ್ತದೆ.

ಎರಡು ಸಾವಿರ ಹಣವನ್ನು ಆಗಸ್ಟ್ 15 ರಿಂದ ಆಗಸ್ಟ್ 20 ತಾರೀಕಿನ ಒಳಗಡೆ ಪ್ರತಿ ಮಹಿಳೆಯರಿಗೆ 2000 ಹಣವನ್ನು ಹಾಕಲು ಶುರು ಮಾಡುತ್ತಾರೆ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ: ಒಂದೇ ಕ್ಲಿಕ್ ಮುಖಾಂತರ ಅಧಿಕೃತ ವೆಬ್ಸೈಟ್ನೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ಡೈರೆಕ್ಟ್ ಲಿಂಕ್ ?

ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರ ಅಂದರೆ ಸಿದ್ದರಾಮಯ್ಯ ಅವರ ಸರ್ಕಾರ ಇದು ಗ್ಯಾರಂಟಿಗಳನ್ನು ಒಂದೊಂದಾಗಿ ಒಂದೊಂದಾಗಿ ಜಾರಿಗೆ ತರಲು ಮುಂದಾಗಿದ್ದಾರೆ ಈಗ ಸದ್ಯ ಗೃಹ ಜ್ಯೋತಿ ಯೋಜನೆ ಜಾರಿಯಾಗಿದ್ದು ಇದಕ್ಕೆ ಕರ್ನಾಟಕ ಜನತೆ ಜುಲೈ ತಿಂಗಳಲ್ಲಿ ಉಚಿತ ವಿದ್ಯುತ್ತನ್ನು ಪಡೆಯುತ್ತಿದ್ದಾರೆ ಇದಕ್ಕೆ ಯಾವುದೇ ಸಂದೇಹವಿಲ್ಲ.

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾನು ಹೇಳಲು ಹೊರಟಿರೋದು ಏನೆಂದರೆ ಗೃಹಲಕ್ಷ್ಮಿ ಯೋಜನೆ ನಾಲ್ಕನೇ ಯೋಜನೆ ಹಾಗಿದೆ ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದ ಕಾರ್ಯ ಪ್ರಾರಂಭವಾಗಿದೆ.

ಆದರೆ ಮೊದಲ ದಿನವೇ ರಿಜಿಸ್ಟರ್ ಮಾಡಲು ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ರೆಜಿಸ್ಟರ್ ಮಾಡೋ ಕೆಲಸ ಬಹಳ ವಿಳಂಬವಾಗಿದೆ, ಜನಗಳು ಎಲ್ಲರೂ ಕರ್ನಾಟಕವನ್ನು ಗ್ರಾಮವನ್ನು ಇಲ್ಲವೇ ಬೆಂಗಳೂರು ಇಲ್ಲದಿದ್ದರೆ ಬಾಪೂಜಿ ಕೇಂದ್ರಗಳಿಗೆ ಹೋಗಿ ರಿಜಿಸ್ಟರ್ ಮಾಡಬಹುದಿತ್ತು ಆದರೆ ಇಲ್ಲಿ ಸಂಪೂರ್ಣ ಉಲ್ಟಾ ಹೊಡೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದಕ್ಕೆ ಮಹಿಳೆಯರು ಸರಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಮುಖ್ಯವಾಗಿ ಬೇಕಾಗಿರುವಂತಹ ದಾಖಲಾತಿಗಳನ್ನ ಹಿಡಿದುಕೊಂಡು ಕರ್ನಾಟಕವನ್ನು ಗ್ರಾಮವನ್ನು ಅಥವಾ ಬೆಂಗಳೂರು ಇಲ್ಲವೇ ಸರಕಾರ ತಿಳಿಸಿರುವ ಕೇಂದ್ರಗಳಿಗೆ ಹೋಗಿ ರಿಜಿಸ್ಟರ್ ಮಾಡಲು ಲಕ್ಷಗಟ್ಟಲೆ ಮಹಿಳೆಯರು ನಿಂತಿದ್ದಾರೆ .

ಮೊದಲ ದಿನವೇ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಮಹಿಳೆಯರು ರಿಜಿಸ್ಟರ್ ಮಾಡಲು ಬೇಕಾಗಿರುವಂತಹ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋದಾಗ ಸಂಪೂರ್ಣ ಇಲ್ಲಿರುವ ಸರ್ವರ್ ಬಿಜಿಯಾಗಿ ಕ್ರ್ಯಾಶ್ ಆಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಎಷ್ಟು ದಿನ ಆದರೂ ಪರವಾಗಿಲ್ಲ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಹಳ ಒಳ್ಳೆಯದು ಅಗಸ್ಟ್ 15ರಿಂದ ಅಗಸ್ಟ್ 20 ತಾರೀಖಿನ ಒಳಗಡೆ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ನೇರವಾಗಿ 2000 ಹಣ ಬರುತ್ತದೆ.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ: ಗೃಹಲಕ್ಷ್ಮಿ ಜಾರಿಯಾದ ಬೆನ್ನಲ್ಲೇ ಸರ್ಕಾರದ ಮತ್ತೊಂದು ಹೊಸ ನಿರ್ಧಾರ ! ಸಿಹಿ ಸುದ್ದಿ ನೀಡಿದ ಸರ್ಕಾರ..?

Leave a Comment