ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಹಾಗೂ ಅಣ್ಣಭಾಗ್ಯದ ಯೋಜನೆ ಅಡಿಯಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬರಬೇಕಾಗಿದ್ದಲ್ಲಿ ಏನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಸಂಪೂರ್ಣ ವಿವರವನ್ನು ತಿಳಿಸಿಕೊಡಲಿದ್ದೇನೆ.
ಇನ್ನುವರೆಗೂ ಗೃಹಲಕ್ಷ್ಮಿ ಹಾಗೂ ಅಣ್ಣಭಾಗ್ಯದ ಹಣ ಬಂದಿಲ್ಲವೋ ಹಿಂದಿನ ಈ ಲೇಖನ ಅವರಿಗೆ ಬಹಳ ಅನ್ವಯವಾಗಲಿದೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯದ ಹಣ ಬರಬೇಕಾಗಿದ್ದರೆ ತಪ್ಪದೇ ಈ 3 ಕೆಲಸಗಳನ್ನು ಮಾಡಿರಲೇಬೇಕು?
1) ಮೊದಲನೇದಾಗಿ ನೀವು ನಿಮ್ಮ ರೇಷನ್ ಕಾರ್ಡಿಗೆ E-Kyc ಮಾಡಿಸಬೇಕು.
2) ಎರಡನೇದಾಗಿ ಹೇಳಬೇಕೆಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹಾಗೂ ಆಧಾರ್ ಕಾರ್ಡ್ ನಲ್ಲಿ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿ ಒಂದೇ ಹೆಸರು ಇರಬೇಕು ನಿಮ್ಮ ಹೆಸರಿನಲ್ಲಿ ಯಾವುದೇ ಸ್ಪೆಲಿಂಗ್ ಮಿಸ್ಟೇಕ್ ಆಗಿರಬಾರದು.
3) ಮೂರನೇದಾಗಿ ಹೇಳಬೇಕೆಂದರೆ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ಪತ್ತೆ ಹಚ್ಚಬೇಕು.
ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆ ಚಲಾವಣೆಯಲ್ಲಿ ಇರಬೇಕು.
ನಮ್ಮ ಆಧಾರ್ ಕಾರ್ಡ್ ಗೆ ದಿಬಿಟಿ ಲಿಂಕ್ ಆಗಿದೆ ಎಂದು ಹೇಗೆ ನೋಡುವುದು ?
ಮೊದಲನೇದಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಇಲಾಖೆ ಅಧಿಕೃತ ವೆಬ್ಸೈಟ್ 👇
https://resident.uidai.gov.in/bank-mapper
ನಂತರ ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ತಪ್ಪದೇ ನಮೂದಿಸಿ ಇಷ್ಟಾದ ನಂತರ ಕ್ಯಾಪ್ಚಾವಣ್ಣ ತಪ್ಪದೇ ಎಂಟರ್ ಮಾಡಿ.
ಇಷ್ಟಾದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ ಅದನ್ನು ತಪ್ಪದೇ ನಮೂದಿಸಿ ಸಬ್ಮಿಟ್ ಅಂತ ಕ್ಲಿಕ್ ಮಾಡಿ.
ಈ ಮೇಲೆ ತಿಳಿಸಿರುವ ಹಾಗೆ ನೀವು ಮಾಡಿದ ನಂತರ ನಿಮಗೆ ಕಂಗ್ರಾಜುಲೇಷನ್ ಯುವರ್ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಇತರ ಬಂದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಎಂದರ್ಥ ಅಷ್ಟೇ ಅಲ್ಲದೆ ಯಾವ ಬ್ಯಾಂಕ್ ಖಾತೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಎಂದು ಇಲ್ಲಿ ನೀವು ನೋಡಬಹುದು.
ಒಂದು ವೇಳೆ ಈ ತರಹ ಬರದೇ ಇದ್ದರೆ ನೀವು ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
ಗೃಹಲಕ್ಷ್ಮಿ ಹಣ ಹಾಗೂ ಅನ್ನಭಾಗ್ಯದ ಹಣ ಖಾತೆಗೆ ಜಮಾ ! ಬರದಿದ್ದರೆ ಕೂಡಲೇ ಈ ಚಿಕ್ಕ ಕೆಲಸ ಮಾಡಿ
ಕೊನೆಗೂ ಬಂದೇ ಬಿಡ್ತು ಗೃಹಲಕ್ಷ್ಮಿ 2000 ಹಣ! ಆದರೆ ಅಕ್ಕಿ ಹಣದ ಸ್ಟೇಟಸ್ ಹೀಗಿದ್ದರೆ ಮಾತ್ರ ಬರುತ್ತೆ 2000 ಹಣ